ಕಳ್ಳನಿವನು ಕಳ್ಳನಿವನು
ಯಾರಿವನು ಯಾರಿವನು
ಯಾರಿವನು ಯಾರಿವನು
ಕಳ್ಳನಿವನು ಕಣ್ಣ ಸನ್ನೆಯಲ್ಲೆ ಕರೆಯುವ
ಕಳ್ಳನಿವನು..ಯಾರಿವನು
ಕಳ್ಳನಿವನು ಕದ್ದು ನೋಡಿ ನೋಡಲಿಲ್ಲ ಅನ್ನೊ
ಕಳ್ಳನಿವನು . .ಯಾರಿವನು
ಬಿರುಗಾಳಿಯು ಬೀಸೊ ಹಾಗೆ
ಎದೆ ಬಾಗಿಲು ತೆರೆದವನು. .
ನನಗೇಳದೆ ಕೇಳದೇನೆ ಅಯ್ಯಯ್ಯೋ
ನನ್ನ ಮಟ್ಟಿಬಿಟ್ಟನು. .
ಯಾರವ್ವ ಇವನು ಯಾವೂರವನು
ಯವ್ವಿ ಯವ್ವಿ ಯವ್ವಿ ಯವ್ವಿ. .
ಕಳ್ಳನಿವನು ಕಣ್ಣ ಸನ್ನೆಯಲ್ಲೆ ಕರೆಯುವ
ಕಳ್ಳನಿವನು..ಯಾರಿವನು
ಕಳ್ಳನಿವನು ಕದ್ದು ನೋಡಿ ನೋಡಲಿಲ್ಲ ಅನ್ನೊ
ಕಳ್ಳನಿವನು . .ಯಾರಿವನು
ಧಿತ್ತೋಂತನನೋಂ ಧಿತ್ತೋಂತನನೋಂ
ಧಿತ್ತೋಂತನನೋಂ ಧಿತ್ತೋಂತನನೋಂ
ನೋಡಿದ ಕಣ್ಮುಚ್ಚದೆ ಹೀಗೆ ಏತಕೊ ನಾ ಕಾಣೇ
ಕೈಗಳ ಬಿಗಿಹಿಡಿದನು ಹೀಗೆ ಬೇಡ ಏನೋ ಕಾಣೆ. .
ಮನಸಿಗೆ ಬರಲೇ. . .ಯಾತಕೆ ರಗಳೇ. .
ಮನಸನು ಕೊಡಲೇ. .ಹೋಗಲೇ ತರಲೆ. .
ಕಳ್ಳ ಬೆಕ್ಕಿನಂತೆ ಕಣ್ಣು ಮುಚ್ಚಿಕೊಳ್ಳುತ
ಕದ್ದು ಹಾಲು ಕುಡಿಯುವ. . .
ಕಳ್ಳನಿವನು ಕಣ್ಣ ಸನ್ನೆಯಲ್ಲೆ ಕರೆಯುವ
ಕಳ್ಳನಿವನು..ಯಾರಿವನು
ಕಳ್ಳನಿವನು ಕದ್ದು ನೋಡಿ ನೋಡಲಿಲ್ಲ ಅನ್ನೊ
ಕಳ್ಳನಿವನು . .ಯಾರಿವನು
ಯಾರಿವನು ಯಾರಿವನು
ಯಾರಿವನು ಯಾರಿವನು
ಹೇಳಲು ಅವನೆದೆಯಲಿ ನೂರು ಮಾತಿವೆ ನಾ ಬಲ್ಲೆ
ಹುಡುಗರು ಮೊದಲಿಂದಲು ಹೀಗೆ ಎಲ್ಲವೂ ಕಣ್ಣಲ್ಲೆ. .
ನಿನಗೆ ಈ ಹೃದಯಾ. . .ಅದು ಗೊತ್ತರೊ ವಿಷಯ
ತೆಗೆದುಕೋ ಗೆಳೆಯಾ. . .ಕೊಡುವುದು ಸರಿಯಾ. .
ಕಲ್ಲು ಕಲ್ಲನನದೆ ಎಂದು ಸುಳ್ಳು ಹೇಳುವ
ಕಲ್ಲು ಸಕ್ರೆ ಮನಸಿನ. . .
ಕಳ್ಳನಿವನು ಕಣ್ಣ ಸನ್ನೆಯಲ್ಲೆ ಕರೆಯುವ
ಕಳ್ಳನಿವನು..ಯಾರಿವನು
ಕಳ್ಳನಿವನು ಕದ್ದು ನೋಡಿ ನೋಡಲಿಲ್ಲ ಅನ್ನೊ
ಕಳ್ಳನಿವನು . .ಯಾರಿವನು
ಬಿರುಗಾಳಿಯು ಬೀಸೊ ಹಾಗೆ
ಎದೆ ಬಾಗಿಲು ತೆರೆದವನು. .
ನನಗೇಳದೆ ಕೇಳದೇನೆ ಅಯ್ಯಯ್ಯೋ
ನನ್ನ ಮಟ್ಟಿಬಿಟ್ಟನು. .
ಯಾರವ್ವ ಇವನು ಯಾವೂರವನು
ಯವ್ವಿ ಯವ್ವಿ ಯವ್ವಿ ಯವ್ವಿ. .
ಕಳ್ಳನಿವನು ಕಣ್ಣ ಸನ್ನೆಯಲ್ಲೆ ಕರೆಯುವ
ಕಳ್ಳನಿವನು..ಏ. .ಯಾರಿವನು
ಕಳ್ಳನಿವನು ಕದ್ದು ನೋಡಿ ನೋಡಲಿಲ್ಲ ಅನ್ನೊ
ಕಳ್ಳನಿವನು . .ಏ. .ಯಾರಿವನು
ಕಳ್ಳನಿವನು ಕಳ್ಳನಿವನು
ಯಾರಿವನು ಯಾರಿವನು
ಯಾರಿವನು ಯಾರಿವನು
ಕಳ್ಳನಿವನು ಕಣ್ಣ ಸನ್ನೆಯಲ್ಲೆ ಕರೆಯುವ
ಕಳ್ಳನಿವನು..ಯಾರಿವನು
ಕಳ್ಳನಿವನು ಕದ್ದು ನೋಡಿ ನೋಡಲಿಲ್ಲ ಅನ್ನೊ
ಕಳ್ಳನಿವನು . .ಯಾರಿವನು
ಬಿರುಗಾಳಿಯು ಬೀಸೊ ಹಾಗೆ
ಎದೆ ಬಾಗಿಲು ತೆರೆದವನು. .
ನನಗೇಳದೆ ಕೇಳದೇನೆ ಅಯ್ಯಯ್ಯೋ
ನನ್ನ ಮಟ್ಟಿಬಿಟ್ಟನು. .
ಯಾರವ್ವ ಇವನು ಯಾವೂರವನು
ಯವ್ವಿ ಯವ್ವಿ ಯವ್ವಿ ಯವ್ವಿ. .
ಕಳ್ಳನಿವನು ಕಣ್ಣ ಸನ್ನೆಯಲ್ಲೆ ಕರೆಯುವ
ಕಳ್ಳನಿವನು..ಯಾರಿವನು
ಕಳ್ಳನಿವನು ಕದ್ದು ನೋಡಿ ನೋಡಲಿಲ್ಲ ಅನ್ನೊ
ಕಳ್ಳನಿವನು . .ಯಾರಿವನು
ಧಿತ್ತೋಂತನನೋಂ ಧಿತ್ತೋಂತನನೋಂ
ಧಿತ್ತೋಂತನನೋಂ ಧಿತ್ತೋಂತನನೋಂ
ನೋಡಿದ ಕಣ್ಮುಚ್ಚದೆ ಹೀಗೆ ಏತಕೊ ನಾ ಕಾಣೇ
ಕೈಗಳ ಬಿಗಿಹಿಡಿದನು ಹೀಗೆ ಬೇಡ ಏನೋ ಕಾಣೆ. .
ಮನಸಿಗೆ ಬರಲೇ. . .ಯಾತಕೆ ರಗಳೇ. .
ಮನಸನು ಕೊಡಲೇ. .ಹೋಗಲೇ ತರಲೆ. .
ಕಳ್ಳ ಬೆಕ್ಕಿನಂತೆ ಕಣ್ಣು ಮುಚ್ಚಿಕೊಳ್ಳುತ
ಕದ್ದು ಹಾಲು ಕುಡಿಯುವ. . .
ಕಳ್ಳನಿವನು ಕಣ್ಣ ಸನ್ನೆಯಲ್ಲೆ ಕರೆಯುವ
ಕಳ್ಳನಿವನು..ಯಾರಿವನು
ಕಳ್ಳನಿವನು ಕದ್ದು ನೋಡಿ ನೋಡಲಿಲ್ಲ ಅನ್ನೊ
ಕಳ್ಳನಿವನು . .ಯಾರಿವನು
ಯಾರಿವನು ಯಾರಿವನು
ಯಾರಿವನು ಯಾರಿವನು
ಹೇಳಲು ಅವನೆದೆಯಲಿ ನೂರು ಮಾತಿವೆ ನಾ ಬಲ್ಲೆ
ಹುಡುಗರು ಮೊದಲಿಂದಲು ಹೀಗೆ ಎಲ್ಲವೂ ಕಣ್ಣಲ್ಲೆ. .
ನಿನಗೆ ಈ ಹೃದಯಾ. . .ಅದು ಗೊತ್ತರೊ ವಿಷಯ
ತೆಗೆದುಕೋ ಗೆಳೆಯಾ. . .ಕೊಡುವುದು ಸರಿಯಾ. .
ಕಲ್ಲು ಕಲ್ಲನನದೆ ಎಂದು ಸುಳ್ಳು ಹೇಳುವ
ಕಲ್ಲು ಸಕ್ರೆ ಮನಸಿನ. . .
ಕಳ್ಳನಿವನು ಕಣ್ಣ ಸನ್ನೆಯಲ್ಲೆ ಕರೆಯುವ
ಕಳ್ಳನಿವನು..ಯಾರಿವನು
ಕಳ್ಳನಿವನು ಕದ್ದು ನೋಡಿ ನೋಡಲಿಲ್ಲ ಅನ್ನೊ
ಕಳ್ಳನಿವನು . .ಯಾರಿವನು
ಬಿರುಗಾಳಿಯು ಬೀಸೊ ಹಾಗೆ
ಎದೆ ಬಾಗಿಲು ತೆರೆದವನು. .
ನನಗೇಳದೆ ಕೇಳದೇನೆ ಅಯ್ಯಯ್ಯೋ
ನನ್ನ ಮಟ್ಟಿಬಿಟ್ಟನು. .
ಯಾರವ್ವ ಇವನು ಯಾವೂರವನು
ಯವ್ವಿ ಯವ್ವಿ ಯವ್ವಿ ಯವ್ವಿ. .
ಕಳ್ಳನಿವನು ಕಣ್ಣ ಸನ್ನೆಯಲ್ಲೆ ಕರೆಯುವ
ಕಳ್ಳನಿವನು..ಏ. .ಯಾರಿವನು
ಕಳ್ಳನಿವನು ಕದ್ದು ನೋಡಿ ನೋಡಲಿಲ್ಲ ಅನ್ನೊ
ಕಳ್ಳನಿವನು . .ಏ. .ಯಾರಿವನು
Kallanivanu song lyrics from Kannada Movie Ee Preethi Eke Bhoomi Melide starring Prem, Namratha, Rohini, Lyrics penned by V Nagendra Prasad Sung by Nithyashree, Rajesh Krishnan, Music Composed by R P Patnayak, film is Directed by Prem and film is released on 2007