-
ನೀನೆನೇ..ಏ ನೀನೆನೇ
ನೀನೆನೇ..ಏ ನೀನೆನೇ
ನಾನೇ..ಎಎಎ ನೀನೆ…ನಾ
ನೀನೆನೇ..ಏ ನಾನೇನಾ..ಆಆ
ನೀನೆನೇ..ಏ ನೀನೆನೇ
ನೀನೆನೇ..ಏ ನೀನೆನೇ
ಏನೆನೋ ಅಂತಿದೆ ಈ ಲೋಕವು
ಅದಕೇನು ಗೊತ್ತಿದೆ ಬರಿ ಸ್ವಾರ್ಥವು
ಯಾರೇನೆ ಅಂದರು ಈ ಹೃದಯವು
ನೀನಿರುವೆ ಅಂತಿದೆ ಅದೇ ಸತ್ಯವು
ನೀ ಬರುವವರೆಗೂ ನಾ ಕಾಯುವೆ
ನೀ ಬರದೆ ಹೇಗೆ ನಾ ಸಾಯುವೇ..
ನೀನೆನೇ..ಏ ನೀನೆನೇ
ನೀನೆನೇ..ಏ ನೀನೆನೇ
ಬರಲಾಗದಿದ್ದರೆ ಬೇಡ ಬಿಡು
ನೀನಿರುವೆ ಎನ್ನುವಾ ಸುಳಿವಾ ಕೊಡು
ಬರಲಾಗದೆನ್ನುವಾ ಮಾತೆ ಬಿಡು
ನನಗಾಗಿ ಕಾಯುವ ಬಾಷೆ ಕೊಡು
ಬಾ ಎಂದು ನಿನ್ನೆ ನಾ ಕೂಗಲು
ಬಾ ಎದ್ದು ಬರುವೆ ಚಿತೆಯಿಂದಲೂ
||ನೀನೆನೇ..ಏ ನೀನೆನೇ
ನೀನೆನೇ..ಏ ನೀನೆನೇ
ನಾನೇ..ಎಎಎ ನೀನೆ…ನಾ
ನೀನೆನೇ..ಏ ನಾನೇನಾ..ಆಆ
ನೀನೆನೇ..ಏ ನೀನೆನೇ
ನೀನೆನೇ..ಏ ನೀನೆನೇ||
-
ನೀನೆನೇ..ಏ ನೀನೆನೇ
ನೀನೆನೇ..ಏ ನೀನೆನೇ
ನಾನೇ..ಎಎಎ ನೀನೆ…ನಾ
ನೀನೆನೇ..ಏ ನಾನೇನಾ..ಆಆ
ನೀನೆನೇ..ಏ ನೀನೆನೇ
ನೀನೆನೇ..ಏ ನೀನೆನೇ
ಏನೆನೋ ಅಂತಿದೆ ಈ ಲೋಕವು
ಅದಕೇನು ಗೊತ್ತಿದೆ ಬರಿ ಸ್ವಾರ್ಥವು
ಯಾರೇನೆ ಅಂದರು ಈ ಹೃದಯವು
ನೀನಿರುವೆ ಅಂತಿದೆ ಅದೇ ಸತ್ಯವು
ನೀ ಬರುವವರೆಗೂ ನಾ ಕಾಯುವೆ
ನೀ ಬರದೆ ಹೇಗೆ ನಾ ಸಾಯುವೇ..
ನೀನೆನೇ..ಏ ನೀನೆನೇ
ನೀನೆನೇ..ಏ ನೀನೆನೇ
ಬರಲಾಗದಿದ್ದರೆ ಬೇಡ ಬಿಡು
ನೀನಿರುವೆ ಎನ್ನುವಾ ಸುಳಿವಾ ಕೊಡು
ಬರಲಾಗದೆನ್ನುವಾ ಮಾತೆ ಬಿಡು
ನನಗಾಗಿ ಕಾಯುವ ಬಾಷೆ ಕೊಡು
ಬಾ ಎಂದು ನಿನ್ನೆ ನಾ ಕೂಗಲು
ಬಾ ಎದ್ದು ಬರುವೆ ಚಿತೆಯಿಂದಲೂ
||ನೀನೆನೇ..ಏ ನೀನೆನೇ
ನೀನೆನೇ..ಏ ನೀನೆನೇ
ನಾನೇ..ಎಎಎ ನೀನೆ…ನಾ
ನೀನೆನೇ..ಏ ನಾನೇನಾ..ಆಆ
ನೀನೆನೇ..ಏ ನೀನೆನೇ
ನೀನೆನೇ..ಏ ನೀನೆನೇ||
Neenene Neenene song lyrics from Kannada Movie Ee Preethi Eke Bhoomi Melide starring Prem, Namratha, Rohini, Lyrics penned by Kaviraj Sung by Roopkumar Rathod, Chithra, Music Composed by R P Patnayak, film is Directed by Prem and film is released on 2007