Video:
ಸಂಗೀತ ವೀಡಿಯೊ:

LYRIC

Song Details Page after Lyrice

ಚ ಚಂದಮಾಮ ಚಂದಮಾಮ
ಚ ಚಂದಮಾಮ ಚಂದಮಾಮ
 
ಚಂದಮಾಮ ಬಾ. . .ಪೋಲಿಮಾಮ ಬಾರೋ. .
ಹೊಯ್‌ ಹೊಯ್ಯಾರೆ ಹೊಯ್ಯಾರೆ
ಹೊಯ್‌ ಹೊಯ್ಯಾರೆ ಹೊಯ್ಯಾರೆ
ಚಂದಮಾಮ ಬಾ. . .ಲಾಲಿಮಾಮ ಬಾರೋ. .
ಹೊಯ್‌ ಹೊಯ್ಯಾರೆ ಹೊಯ್ಯಾರೆ
ಹೊಯ್‌ ಹೊಯ್ಯಾರೆ ಹೊಯ್ಯಾರೆ
ಚಂದಮಾಮ ಬಾ. . .ಪೋಲಿಮಾಮ ಬಾರೋ. .
ಚಂದಮಾಮ ಬಾ. . .ಲಾಲಿಮಾಮ ಬಾರೋ. .
ಸುಮ್ಮನೆ ಕಟ್ಟಿದೆ ನಾನು ಕನಸೊಂದರ ಗೂಡನು ಬಾ. .
ಅಲ್ಲೆ ಕುಳಿತು ಇನ್ನು ಒಂದು ಗುಟ್ಟನ್ನು ಹೇಳುವೆ ಬಾ. .
ಎಲ್ಲಿ ಯಾವಾಗ ಕಾಯಲಿ ನಾ ನಿನ್ನ. . .ಆ . . ..
ಹೊಯ್‌ ಹೊಯ್ಯಾರೆ ಹೊಯ್ಯಾರೆ
ಹೊಯ್‌ ಹೊಯ್ಯಾರೆ ಹೊಯ್ಯಾರೆ
 
||ಚಂದಮಾಮ ಬಾ. . .ಪೋಲಿಮಾಮ ಬಾರೋ. .
ಚಂದಮಾಮ ಬಾ. . .ಲಾಲಿಮಾಮ ಬಾರೋ. .||
 
ನನ್ನ ನೋಡಿ ನೀನು ನಸು ನಾಚಿಕೊಂಡೆಯೇನು
ಹೌದ ಅಂತ ಸುಂದ್ರೀನ
ಯಾರು ಅಂದರೇನು ನಿನಗಿಂತ ಚೆಂದ ನಾನು
ಅಂದ್ರೆ ನಿಂಗೆ ಚೊಂಬೇನ
ಹೊಟ್ಟೆಕಿಚ್ಚಿನಲ್ಲಿ ಮೊಟ್ಟೆಕೋಳಿಗಳು ಹೇಳುತಾರೆ ಏನೇನೊ. .
ಛಾಡಿ ಮಾತುಗಳ ಕಂಡು ಕೇಳದಿರು ಬಾ ಬಾ ಬಾ. .ಆ.. .
ಹೊಯ್‌ ಹೊಯ್ಯಾರೆ ಹೊಯ್ಯಾರೆ
ಹೊಯ್‌ ಹೊಯ್ಯಾರೆ ಹೊಯ್ಯಾರೆ
||ಚಂದಮಾಮ ಬಾ. . .ಪೋಲಿಮಾಮ ಬಾರೋ. .
ಚಂದಮಾಮ ಬಾ. . .ಲಾಲಿಮಾಮ ಬಾರೋ. .||
 
ಹೊಯ್‌ ಹೊಯ್ಯಾರೆ ಹೊಯ್ಯಾರೆ
ಹೊಯ್‌ ಹೊಯ್ಯಾರೆ ಹೊಯ್ಯಾರೆ
 
ಫೋನು ಮಾಡಲೇನು. .ನಿನ್ನ ಫೋನು ನಂಬರೇನು
ನೈನ್ ಏಟ್ ಫೋರ್ ಫೈ ಝೀರೋನೆ
ಕಾರ್ಡು ಕಲಿಸಳೇನು. .ನಿನ್ನ ಊರು ಹೆಸರು ಏನು. .
ಬೆಂಗ್ಳೂರ್ ಮೈಸೂರ್ ಮಂಡ್ಯನೆ. .
ಕಂಡು ಕಾಣದಾಗೆ ಕದ್ದು ಮುಚ್ಚಿ ನೋಡೊ
ಕಳ್ಳ ಚಂದಮಾಮ ನೀನು. .
ನಿನ್ನ ತುಂಟತನ ನಂಗೆ ಇಷ್ಟ ಕಣೊ ಬಾ ಬಾ ಬಾ . .ಆ . .
 
ಹೊಯ್‌ ಹೊಯ್ಯಾರೆ ಹೊಯ್ಯಾರೆ
ಹೊಯ್‌ ಹೊಯ್ಯಾರೆ ಹೊಯ್ಯಾರೆ
 
|| ಚಂದಮಾಮ ಬಾ. . .ಪೋಲಿಮಾಮ ಬಾರೋ. .
ಚಂದಮಾಮ ಬಾ. . .ಲಾಲಿಮಾಮ ಬಾರೋ. .
ಸುಮ್ಮನೆ ಕಟ್ಟಿದೆ ನಾನು ಕನಸೊಂದರ ಗೂಡನು ಬಾ. .
ಅಲ್ಲೆ ಕುಳಿತು ಇನ್ನು ಒಂದು ಗುಟ್ಟನ್ನು ಹೇಳುವೆ ಬಾ. .
ಎಲ್ಲಿ ಯಾವಾಗ ಕಾಯಲಿ ನಾ ನಿನ್ನ. . .ಆ..||

ಚ ಚಂದಮಾಮ ಚಂದಮಾಮ
ಚ ಚಂದಮಾಮ ಚಂದಮಾಮ
 
ಚಂದಮಾಮ ಬಾ. . .ಪೋಲಿಮಾಮ ಬಾರೋ. .
ಹೊಯ್‌ ಹೊಯ್ಯಾರೆ ಹೊಯ್ಯಾರೆ
ಹೊಯ್‌ ಹೊಯ್ಯಾರೆ ಹೊಯ್ಯಾರೆ
ಚಂದಮಾಮ ಬಾ. . .ಲಾಲಿಮಾಮ ಬಾರೋ. .
ಹೊಯ್‌ ಹೊಯ್ಯಾರೆ ಹೊಯ್ಯಾರೆ
ಹೊಯ್‌ ಹೊಯ್ಯಾರೆ ಹೊಯ್ಯಾರೆ
ಚಂದಮಾಮ ಬಾ. . .ಪೋಲಿಮಾಮ ಬಾರೋ. .
ಚಂದಮಾಮ ಬಾ. . .ಲಾಲಿಮಾಮ ಬಾರೋ. .
ಸುಮ್ಮನೆ ಕಟ್ಟಿದೆ ನಾನು ಕನಸೊಂದರ ಗೂಡನು ಬಾ. .
ಅಲ್ಲೆ ಕುಳಿತು ಇನ್ನು ಒಂದು ಗುಟ್ಟನ್ನು ಹೇಳುವೆ ಬಾ. .
ಎಲ್ಲಿ ಯಾವಾಗ ಕಾಯಲಿ ನಾ ನಿನ್ನ. . .ಆ . . ..
ಹೊಯ್‌ ಹೊಯ್ಯಾರೆ ಹೊಯ್ಯಾರೆ
ಹೊಯ್‌ ಹೊಯ್ಯಾರೆ ಹೊಯ್ಯಾರೆ
 
||ಚಂದಮಾಮ ಬಾ. . .ಪೋಲಿಮಾಮ ಬಾರೋ. .
ಚಂದಮಾಮ ಬಾ. . .ಲಾಲಿಮಾಮ ಬಾರೋ. .||
 
ನನ್ನ ನೋಡಿ ನೀನು ನಸು ನಾಚಿಕೊಂಡೆಯೇನು
ಹೌದ ಅಂತ ಸುಂದ್ರೀನ
ಯಾರು ಅಂದರೇನು ನಿನಗಿಂತ ಚೆಂದ ನಾನು
ಅಂದ್ರೆ ನಿಂಗೆ ಚೊಂಬೇನ
ಹೊಟ್ಟೆಕಿಚ್ಚಿನಲ್ಲಿ ಮೊಟ್ಟೆಕೋಳಿಗಳು ಹೇಳುತಾರೆ ಏನೇನೊ. .
ಛಾಡಿ ಮಾತುಗಳ ಕಂಡು ಕೇಳದಿರು ಬಾ ಬಾ ಬಾ. .ಆ.. .
ಹೊಯ್‌ ಹೊಯ್ಯಾರೆ ಹೊಯ್ಯಾರೆ
ಹೊಯ್‌ ಹೊಯ್ಯಾರೆ ಹೊಯ್ಯಾರೆ
||ಚಂದಮಾಮ ಬಾ. . .ಪೋಲಿಮಾಮ ಬಾರೋ. .
ಚಂದಮಾಮ ಬಾ. . .ಲಾಲಿಮಾಮ ಬಾರೋ. .||
 
ಹೊಯ್‌ ಹೊಯ್ಯಾರೆ ಹೊಯ್ಯಾರೆ
ಹೊಯ್‌ ಹೊಯ್ಯಾರೆ ಹೊಯ್ಯಾರೆ
 
ಫೋನು ಮಾಡಲೇನು. .ನಿನ್ನ ಫೋನು ನಂಬರೇನು
ನೈನ್ ಏಟ್ ಫೋರ್ ಫೈ ಝೀರೋನೆ
ಕಾರ್ಡು ಕಲಿಸಳೇನು. .ನಿನ್ನ ಊರು ಹೆಸರು ಏನು. .
ಬೆಂಗ್ಳೂರ್ ಮೈಸೂರ್ ಮಂಡ್ಯನೆ. .
ಕಂಡು ಕಾಣದಾಗೆ ಕದ್ದು ಮುಚ್ಚಿ ನೋಡೊ
ಕಳ್ಳ ಚಂದಮಾಮ ನೀನು. .
ನಿನ್ನ ತುಂಟತನ ನಂಗೆ ಇಷ್ಟ ಕಣೊ ಬಾ ಬಾ ಬಾ . .ಆ . .
 
ಹೊಯ್‌ ಹೊಯ್ಯಾರೆ ಹೊಯ್ಯಾರೆ
ಹೊಯ್‌ ಹೊಯ್ಯಾರೆ ಹೊಯ್ಯಾರೆ
 
|| ಚಂದಮಾಮ ಬಾ. . .ಪೋಲಿಮಾಮ ಬಾರೋ. .
ಚಂದಮಾಮ ಬಾ. . .ಲಾಲಿಮಾಮ ಬಾರೋ. .
ಸುಮ್ಮನೆ ಕಟ್ಟಿದೆ ನಾನು ಕನಸೊಂದರ ಗೂಡನು ಬಾ. .
ಅಲ್ಲೆ ಕುಳಿತು ಇನ್ನು ಒಂದು ಗುಟ್ಟನ್ನು ಹೇಳುವೆ ಬಾ. .
ಎಲ್ಲಿ ಯಾವಾಗ ಕಾಯಲಿ ನಾ ನಿನ್ನ. . .ಆ..||

Chandamaama Baa song lyrics from Kannada Movie Ee Preethi Eke Bhoomi Melide starring Prem, Namratha, Rohini, Lyrics penned by Kaviraj Sung by Shreya Ghoshal, Music Composed by R P Patnayak, film is Directed by Prem and film is released on 2007
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ