Magalu Doddavaladlu Lyrics

ಮಗಳು ದೊಡ್ಡವಳಾದ್ಲು Lyrics

in Ee Preethi Eke Bhoomi Melide

in ಈ ಪ್ರೀತಿ ಏಕೆ ಭೂಮಿಮೇಲಿದೆ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಗೋರಿಪಾಳ್ಯದ ಗಲ್ಲಿಯೊಳಗೆ
ಗೌರಿ ಆಂಟಿಯ ಮನೆಯ ಕೆಳಗೆ
ಶಾಸ್ತ್ರಿಗೊಬ್ಬಳು ಮಗಳು ಇದ್ದಳು
ಅವಳ ಹೆಸರು ಸುಶೀಲವೋ. . .
ಏರಿಯಾಗೊಬ್ಬಳೆ ಶೀಲ ಅವಳು
ಅವಳಿಗಾಗೆ ನಮ್ಮ ಗೋಳು. .
ಗೋಳು ಕೇಳದ ಶಾಸ್ತ್ರಿ ನಿನ್ನನು
ಮೆಚ್ಚನ ಪರಮಾತ್ಮನು. .
ಕುಲ್ಫಿ ಒಂದೇ ಕಣ್ಣಲ್‌ ಅಳ್ಬೇಡ ಬರ್ತಾಳಿರೊ. . .
 
ಮಗಳು ದೊಡ್ಡವಳಾದ್ಲು ಗೇಟಿಗ್ ನಾಯಿ ಕಟ್ಬೇಕಲ್ಲ
ಮನೆ ಸುತ್ತಮುತ್ತ ಕಾಗೆ ಗೂಬೆ ಕುಂತವಲ್ಲ. .
ಕಾಲೇಜ್ಗಂಟ ನಾವೆ ಹೋಗಿ ಬಿಟ್ಟು ಬರ್ಬೇಕಲ್ಲ
ಸ್ವಲ್ಪ ಯಾಮಾರಿದ್ರೆ ಸಾಕು ಆರ್ಸ್ಕೊಂಡ್ ಹೋಯ್ತಾರಲ್ಲ. .
ಹ್ಯಾಂಡ್ಸಮ್ ಹುಡುಗರ ಯಾರೆಲ್ಲ ನೀವು ಪೋಲಿ ಪುಂಡರ . .
ಯಾಕೊ ಕಾಯ್ತೀರ. .ನಮ್ಮನೆ ಮುಂದೆ ಪೇಪರ್ ಆಯ್ತೀರ. .
ಹಾದಿಬೀದಿ ಸುತ್ಕೊಂಡ್ ನಾವು ಆಯ್ಕೊಂಡ್ ತಿನ್ನೋವ್ರಲ್ಲ. .
ಆಸ್ತಿಪಾಸ್ತಿ ನೋಡಿ ನಾವು ಲವ್ವು ಮಾಡೋರಲ್ಲ. .
ಶಿಳ್ಳೆ ಹೊಡೆದು ಸನ್ನೆ ಮಾಡಿ ಬಿಸ್ಕೆಟ್ ಹಾಕೋದಿಲ್ಲ
ಅಪ್ಪ ಅಮ್ಮ ಬಂದ್ರು ಅಂತ ಎಸ್ಕೇಪ್ ಆಗೋರಲ್ಲ. .
 
ಬೆಂಗ್ಳೂರಲ್ಲಿ ಬಾರಿ ಜೋರಾಗ್ ಮೆರೆದವನು ಅನ್ಕೊಂಡೆ
ಎಮ್ ಜಿ ರೋಡಲ್ ಐದೈದ್ ಸೈಟು ಇಟ್ಟವ್ನನ್ಕಂಡೆ
ಇನ್ಕಮ್ ಟ್ಯಾಕ್ಸನವ್ರದೆ ಕಾಟ ಶೀಲವ್ವ. .
ಯಾರ್ಗೂ ಕಾಣ್ದಂಗೆ ಕೊಡ್ತೀವ್ ಬಾರವ್ವ. .
ಹೋಯ್. .
ಹಾ  ಹುಬ್ಳಿಯಿಂದ ಪಾಳೆಗಾರ ಬರ್ತಾನ್‌ ಅನ್ಕಂಡೆ
ಕೋಲಾರ್ದಿಂದ ಚಿನ್ನದ್ ಗಟ್ಟಿ ತರ್ತಾನ್‌ ಅನ್ಕಂಡೆ. .
ಪ್ರಾಣ ಇಟ್ಟಾದ್ರೂ ತರ್ತೀವ್ ಶೀಲವ್ವ. .
ನಾವು ಸೇಲಾದ್ರು ಚಿಂತೆಯಿಲ್ಲವ್ವೋ. ..
ಆ ಕೆಂಪೇಗೌಡ್ರು ವಂಶ ಅಂತೆ. .
ಕೆಂಪ್ ಕೆಂಪ್ಗೇ ಕಾಣ್ತಾನಂತೆ
ಇನ್ನೊಂದೂರ ಕಟ್ತಾನಂತೆ
ನನ್ ಹೆಸ್ರೆ ಇಡ್ತಾನಂತೆ
ಯಾಕೊ ಕೆಲ್ಸ ನೋಡ್ಕೊಂಡ್ ಹೋಗ್ರೋಲೊ. .
ಹಾದಿಬೀದಿ ಸುತ್ಕೊಂಡ್ ನಾವು ಆಯ್ಕೊಂಡ್ ತಿನ್ನೋವ್ರಲ್ಲ. .
ಆಸ್ತಿಪಾಸ್ತಿ ನೋಡಿ ನಾವು ಲವ್ವು ಮಾಡೋರಲ್ಲ. .
ಶಿಳ್ಳೆ ಹೊಡೆದು ಸನ್ನೆ ಮಾಡಿ ಬಿಸ್ಕೆಟ್ ಹಾಕೋದಿಲ್ಲ
ಅಪ್ಪ ಅಮ್ಮ ಬಂದ್ರು ಅಂತ ಎಸ್ಕೇಪ್ ಆಗೋರಲ್ಲ. .
ಹೇ ಶೀಲ. . .ಬಾರೆ ಶೀಲ. . .
ಹೇ ಶೀಲ. . .ಬಾರೆ ಶೀಲಾ. . .
 
ಡಯಮ್ಪಲ್ಲ ಪ್ರೀತಿ ಮಾಡ್ತಾನಂತ ಅನ್ಕಂಡೆ. .ಹೋಯ್. .
ಜೋಗಿ ಸ್ಟೈಲಲ್ ಮಚ್ಚಿಡಿಡ್ಕೊಂಡು ಬರ್ತಾನ್‌ ಅನ್ಕಂಡೆ. .
ಮಚ್ಚು ಕೊಟ್ಟೋರೆ ನಾವು ಕಾಣವ್ವ. .
ಸ್ಕೆಚ್ಚು ಹಾಕಿದ್ದು ಅವ್ರು ಸೀಲವ್ವ. .
ಹೋಯ್. .
ಹಾ. .ಬಾಲಿವುಡಲ್ ಬಾರಿ ದೊಡ್ಡ ಹೀರೊ ಅನ್ಕಂಡೆ
ಇಂಡಿಯ ಬಿಟ್ಟು ಇಂಗ್ಲೆಡ್ನಲ್ಲಿ ಇರ್ತಾನ್‌ ಅನ್ಕಂಡೆ
ಇಲ್ಲಿ ಹುಟ್ಟೋದೆ ಪುಣ್ಯ ಕಾಣವ್ವ. .
ಅಂತ ಅಣ್ಣಾವ್ರು ಹೇಳವ್ರೋರೆ ಸೀಲವ್ವೋ. . .
ಆ ಆ ಆ ದಿಲ್ಲಿ ಬಾಂಬೇಲ್ ಇರ್ತಾನಂತೆ ಫ್ಲೈಟ್ನಲ್ಲಿ ಬರ್ತಾನಂತೆ . .
ನಂಗೂ ಅವನ್ಗೂ ಮದ್ವೆಯಂತೆ
ನಿಮ್ ಕೈಗೆ ಚೊಂಬೆ ಅಂತೆ. .
ಬೇರೆ ಏರಿಯಾ ನೋಡ್ಕೊಂಡ್ ಹೋಗ್ರೋಲೋ. .
ಮಗಾ ಹೊಗೇನೆ. . .
ಹಾದಿಬೀದಿ ಸುತ್ಕೊಂಡ್ ನಾವು ಆಯ್ಕೊಂಡ್ ತಿನ್ನೋವ್ರಲ್ಲ. .
ಆಸ್ತಿಪಾಸ್ತಿ ನೋಡಿ ನಾವು ಲವ್ವು ಮಾಡೋರಲ್ಲ. .
ಶಿಳ್ಳೆ ಹೊಡೆದು ಸನ್ನೆ ಮಾಡಿ ಬಿಸ್ಕೆಟ್ ಹಾಕೋದಿಲ್ಲ
ಅಪ್ಪ ಅಮ್ಮ ಬಂದ್ರು ಅಂತ ಎಸ್ಕೇಪ್ ಆಗೋರಲ್ಲ. .
ಗೋವಿಂದ. . .ಗೋವಿಂದಾ.  . .

Magalu Doddavaladlu song lyrics from Kannada Movie Ee Preethi Eke Bhoomi Melide starring Prem, Namratha, Rohini, Lyrics penned by Prem Sung by C Ashwath, Prem, Kalpana, Music Composed by R P Patnayak, film is Directed by Prem and film is released on 2007
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ