ಓ ಓ ಓ ಓ. . .
ಓ ಓ ಓ ಓ. . .
ಚಂದಮಾಮ ಕೈಗೆ ಸಿಗದೆ ಏಕೆ ಓಡುವೇ?
ಅವಲಕ್ಕಿ ಬುವಲಕ್ಕಿ ಕಾಂಚನ ಮಿಣ ಮಿಣ
ಢಾಂ ಢೂಂ ಕೊಯ್ ಕೊಟಾರ್. . .
ಚಂದಮಾಮ ನನ್ನ ಸ್ನೇಹ ನಿನಗೆ ಬೇಡವೇ?
ಅವಲಕ್ಕಿ ಬುವಲಕ್ಕಿ ಕಾಂಚನ ಮಿಣ ಮಿಣ
ಢಾಂ ಢೂಂ ಕೊಯ್ ಕೊಟಾರ್. . .
ದಿನವೆಲ್ಲ ಜೂಟಾಟ ನಿನಗಾಗಿಯೇ ಬಾ. .
ಕಣ್ಣ ಮುಚ್ಚೆ ಕಾಡೆ ಗೂಡೆ
ಮುದ್ದಿನ ಮೂಟೆ ಉರುಳೆ ಹೋಯ್ತು
ನಮ್ಮ ಹಕ್ಕಿ ಬಿಟ್ಟೇಬಿಟ್ಟೆ. .
ನಿಮ್ಮ ಹಕ್ಕಿ ಎಲ್ಲೇ ಹೋಯ್ತು ಜೂಟ್. .ಜೂಟ್. .
ಅವ್ರ ಬಿಟ್ ಇವ್ರ್ ಬಿಟ್ ಅವನ್ಯಾರೋ. .
ಅವ್ರ ಬಿಟ್ ಇವ್ರ್ ಬಿಟ್ ಇವನ್ಯಾರೋ. .
ಓ ಓ ಓ ಓ. . .
ಓ ಓ ಓ ಓ. . .
ಚಂದಮಾಮ ಕೈಗೆ ಸಿಗದೆ ಏಕೆ ಓಡುವೇ?
ಅವಲಕ್ಕಿ ಬುವಲಕ್ಕಿ ಕಾಂಚನ ಮಿಣ ಮಿಣ
ಢಾಂ ಢೂಂ ಕೊಯ್ ಕೊಟಾರ್. . .
ಚಂದಮಾಮ ನನ್ನ ಸ್ನೇಹ ನಿನಗೆ ಬೇಡವೇ?
ಅವಲಕ್ಕಿ ಬುವಲಕ್ಕಿ ಕಾಂಚನ ಮಿಣ ಮಿಣ
ಢಾಂ ಢೂಂ ಕೊಯ್ ಕೊಟಾರ್. . .
ದಿನವೆಲ್ಲ ಜೂಟಾಟ ನಿನಗಾಗಿಯೇ ಬಾ. .
ಕಣ್ಣ ಮುಚ್ಚೆ ಕಾಡೆ ಗೂಡೆ
ಮುದ್ದಿನ ಮೂಟೆ ಉರುಳೆ ಹೋಯ್ತು
ನಮ್ಮ ಹಕ್ಕಿ ಬಿಟ್ಟೇಬಿಟ್ಟೆ. .
ನಿಮ್ಮ ಹಕ್ಕಿ ಎಲ್ಲೇ ಹೋಯ್ತು ಜೂಟ್. .ಜೂಟ್. .
ಅವ್ರ ಬಿಟ್ ಇವ್ರ್ ಬಿಟ್ ಅವನ್ಯಾರೋ. .
ಅವ್ರ ಬಿಟ್ ಇವ್ರ್ ಬಿಟ್ ಇವನ್ಯಾರೋ. .
Chandamaama Kaige song lyrics from Kannada Movie Ee Preethi Eke Bhoomi Melide starring Prem, Namratha, Rohini, Lyrics penned by Prem Sung by Shreya Ghoshal, Music Composed by R P Patnayak, film is Directed by Prem and film is released on 2007