Video:
ಸಂಗೀತ ವೀಡಿಯೊ:

LYRIC

Song Details Page after Lyrice

ಹೇ ಬಾರಯ್ಯ ಬಾರಯ್ಯ..ಹೋ. .
ಹೋ ಬಾರಯ್ಯ ಬಾರೋ. . .ಓ..
ಬಾರಯ್ಯ ಆ ಆ ಆ ಆ ಆ ಬಾರೋ. .
 
ಬಾರಯ್ಯ ಬಾರಯ್ಯ ಬಾರೋ ನನ್ನ ಸರದಾರ
ನೀನ್ಯಾರೋ ಯಾವೂರೊ ಹೇಳೊ ನನ್ನ ಜೊತೆಗಾರ
ಬಾರಯ್ಯ ಬಾರಯ್ಯ ಬಾರೋ ನನ್ನ ಸರದಾರ
ನೀನ್ಯಾರೋ ಯಾವೂರೊ ಹೇಳೊ ನನ್ನ ಜೊತೆಗಾರ
 
ನಿನ್ನ ಹುಟ್ಟೂರು ನಂಗೇನು ಗೊತ್ತಮ್ಮಿ
ನಿನ್ನ ಹುಟ್ಟೂರು ನಂಗೇನು ಗೊತ್ತಮ್ಮಿ
ಅಲೆದಲೆದು ದಣಿದಿವ್ನಿ ಸುಳಿವೊಂದ ನೀಡಮ್ಮಿ
ಅಲೆದಲೆದು ದಣಿದಿವ್ನಿ ಸುಳಿವೊಂದ ನೀಡಮ್ಮಿ
ಹೇಂಗಾರ ಬಂದೇ ಬರುತೀನಿ
 
||ಬಾರಯ್ಯ ಬಾರಯ್ಯ ಬಾರೋ ನನ್ನ ಸರದಾರ
ನೀನ್ಯಾರೋ ಯಾವೂರೊ ಹೇಳೊ ನನ್ನ ಜೊತೆಗಾರ||
 
ಅರಸನಾಗಿ ಬರುತಾನೆ ಪ್ರೀತಿ ಹೊತ್ತು ತರುತಾನೆ
ಭೂಮಿಗೆ ವರ ಅವನೂ. . .
ಜಗವ ಜಯಿಸಿ ಬರುತಾನೆ ಕಾದು ನಿನ್ನೆ ಪಡಿತಾನೆ
ಸೋಲದ ಗುಣದವನೂ. . .
ಎಲ್ಲಿ ಇರುವೆ ಕಾಣದೆ . .ನನ್ನ ಕೂಗು ಕೇಳದೆ..
ಭೂಮಿ ಕೂಗಿಗೆ ವರುಣರಾಯನು
ಪ್ರೀತಿಯಿಂದಲೆ ಬರುತಾನೆ. .
ಪ್ರೀತಿ ಇರುವುದೆ ಸತ್ಯವಾದರೆ
ನಿನಗೆ ನಿನ್ನವ ಸಿಗುತಾನೆ. .
 
||ಬಾರಯ್ಯ ಬಾರಯ್ಯ ಬಾರೋ ನನ್ನ ಸರದಾರ
ನೀನ್ಯಾರೋ ಯಾವೂರೊ ಹೇಳೊ ನನ್ನ ಜೊತೆಗಾರ||
 
ಓಯ್ ಓಯ್ ಕೃಷ್ಣ ಓಯ್
ಓಯ್ ಓಯ್ ರಾಧೆ ಓಯ್
 
ಮನೆ ದೇವ್ರ ನೆನೆಯವ್ವ. .ನೆನೆದು ಅವನ ಕೂಗವ್ವ
ಪ್ರೀತಿಯ ಕೊಡುತಾನೆ ಹೇ . . .
ಅವನ ಹುಟ್ಟು ನಿನಗವ್ವ. .ನೀನೆ ಅವನ ಉಸಿರವ್ವ
ನಂಬಿಕೋ ಸಿಗುತಾನೆ. .
ಅವನ ನಂಬಿ ಕಾದೆ ನಾ. .
ಬರುವನೇನು ಈ ದಿನ. .
ಲೋಕ ಕೂಗುವ ಎಲ್ಲ ಕೂಗನು
ಶಿವನು ಕೇಳದೆ ಇರನವ್ವ
ನೀನು ಕೂಗದೆ ಸುಮ್ಮನಿದ್ದರೂ
ಬಂದೆ ಬರುವನು ಕಾಯವ್ವ. .
 
||ಬಾರಯ್ಯ ಬಾರಯ್ಯ ಬಾರೋ ನನ್ನ ಸರದಾರ
ನೀನ್ಯಾರೋ ಯಾವೂರೊ ಹೇಳೊ ನನ್ನ ಜೊತೆಗಾರ||
ಆ ಆ ಆ ಆ ಆ ಆ ಆ
ಆ ಆ ಆ ಆ ಆ ಆ ಆ
ಆ ಆ ಆ ಆ ಆ ಆ ಆ
ಆ ಆ ಆ ಆ ಆ ಆ ಆ  . . . .

ಹೇ ಬಾರಯ್ಯ ಬಾರಯ್ಯ..ಹೋ. .
ಹೋ ಬಾರಯ್ಯ ಬಾರೋ. . .ಓ..
ಬಾರಯ್ಯ ಆ ಆ ಆ ಆ ಆ ಬಾರೋ. .
 
ಬಾರಯ್ಯ ಬಾರಯ್ಯ ಬಾರೋ ನನ್ನ ಸರದಾರ
ನೀನ್ಯಾರೋ ಯಾವೂರೊ ಹೇಳೊ ನನ್ನ ಜೊತೆಗಾರ
ಬಾರಯ್ಯ ಬಾರಯ್ಯ ಬಾರೋ ನನ್ನ ಸರದಾರ
ನೀನ್ಯಾರೋ ಯಾವೂರೊ ಹೇಳೊ ನನ್ನ ಜೊತೆಗಾರ
 
ನಿನ್ನ ಹುಟ್ಟೂರು ನಂಗೇನು ಗೊತ್ತಮ್ಮಿ
ನಿನ್ನ ಹುಟ್ಟೂರು ನಂಗೇನು ಗೊತ್ತಮ್ಮಿ
ಅಲೆದಲೆದು ದಣಿದಿವ್ನಿ ಸುಳಿವೊಂದ ನೀಡಮ್ಮಿ
ಅಲೆದಲೆದು ದಣಿದಿವ್ನಿ ಸುಳಿವೊಂದ ನೀಡಮ್ಮಿ
ಹೇಂಗಾರ ಬಂದೇ ಬರುತೀನಿ
 
||ಬಾರಯ್ಯ ಬಾರಯ್ಯ ಬಾರೋ ನನ್ನ ಸರದಾರ
ನೀನ್ಯಾರೋ ಯಾವೂರೊ ಹೇಳೊ ನನ್ನ ಜೊತೆಗಾರ||
 
ಅರಸನಾಗಿ ಬರುತಾನೆ ಪ್ರೀತಿ ಹೊತ್ತು ತರುತಾನೆ
ಭೂಮಿಗೆ ವರ ಅವನೂ. . .
ಜಗವ ಜಯಿಸಿ ಬರುತಾನೆ ಕಾದು ನಿನ್ನೆ ಪಡಿತಾನೆ
ಸೋಲದ ಗುಣದವನೂ. . .
ಎಲ್ಲಿ ಇರುವೆ ಕಾಣದೆ . .ನನ್ನ ಕೂಗು ಕೇಳದೆ..
ಭೂಮಿ ಕೂಗಿಗೆ ವರುಣರಾಯನು
ಪ್ರೀತಿಯಿಂದಲೆ ಬರುತಾನೆ. .
ಪ್ರೀತಿ ಇರುವುದೆ ಸತ್ಯವಾದರೆ
ನಿನಗೆ ನಿನ್ನವ ಸಿಗುತಾನೆ. .
 
||ಬಾರಯ್ಯ ಬಾರಯ್ಯ ಬಾರೋ ನನ್ನ ಸರದಾರ
ನೀನ್ಯಾರೋ ಯಾವೂರೊ ಹೇಳೊ ನನ್ನ ಜೊತೆಗಾರ||
 
ಓಯ್ ಓಯ್ ಕೃಷ್ಣ ಓಯ್
ಓಯ್ ಓಯ್ ರಾಧೆ ಓಯ್
 
ಮನೆ ದೇವ್ರ ನೆನೆಯವ್ವ. .ನೆನೆದು ಅವನ ಕೂಗವ್ವ
ಪ್ರೀತಿಯ ಕೊಡುತಾನೆ ಹೇ . . .
ಅವನ ಹುಟ್ಟು ನಿನಗವ್ವ. .ನೀನೆ ಅವನ ಉಸಿರವ್ವ
ನಂಬಿಕೋ ಸಿಗುತಾನೆ. .
ಅವನ ನಂಬಿ ಕಾದೆ ನಾ. .
ಬರುವನೇನು ಈ ದಿನ. .
ಲೋಕ ಕೂಗುವ ಎಲ್ಲ ಕೂಗನು
ಶಿವನು ಕೇಳದೆ ಇರನವ್ವ
ನೀನು ಕೂಗದೆ ಸುಮ್ಮನಿದ್ದರೂ
ಬಂದೆ ಬರುವನು ಕಾಯವ್ವ. .
 
||ಬಾರಯ್ಯ ಬಾರಯ್ಯ ಬಾರೋ ನನ್ನ ಸರದಾರ
ನೀನ್ಯಾರೋ ಯಾವೂರೊ ಹೇಳೊ ನನ್ನ ಜೊತೆಗಾರ||
ಆ ಆ ಆ ಆ ಆ ಆ ಆ
ಆ ಆ ಆ ಆ ಆ ಆ ಆ
ಆ ಆ ಆ ಆ ಆ ಆ ಆ
ಆ ಆ ಆ ಆ ಆ ಆ ಆ  . . . .

Baarayya Baarayya song lyrics from Kannada Movie Ee Preethi Eke Bhoomi Melide starring Prem, Namratha, Rohini, Lyrics penned by Sudarshan Sung by Shankar Mahadevan, Supriya Acharya, Music Composed by R P Patnayak, film is Directed by Prem and film is released on 2007
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ