ಈ ಜನ ಈ ಗಣ ಈ ಮನ ಅಧಿನಾಯಕ ಜಯಹೇ. .
ಈ ಜನ ಜಯಹೇ ಜಯಹೇ ಈ ಗಣ ಜಯಹೇ ಜಯಹೇ
ಈ ಮನ ಜಯಹೇ ಜಯಹೇ ಅಧಿನಾಯಕ ಜಯಹೇ..ಜಯಹೇ. .
ಶಾಂತಿಗೆ ಭಾರತ ಮುಂದು. .
ಪ್ರೀತಿಸುವರು ಎಲ್ಲಾ ಬಂದು. .
ಶರಣಾದವು ಎಲ್ಲಾ ದೇಶಗಳೂ. .ಓ ಓ ಓ. .
ತೊಡೆ ತಟ್ಟಿ ನಿಂತರೆ ನಾವು. .
ಶತ್ರುಗಳ ಎಂದೂ ಬಿಡೆವು. .
ಮಲಗಮ್ಮ ಲಾಲಿ ಹಾಡುವೆವೂ. .
ವಂದೇಮಾತರಂ. .ವಂದೇಮಾತರಂ. .
ವಂದೇಮಾತರಂ. .ವಂದೇಮಾತರಂ. .
ವಂದೇಮಾತರಂ. .ವಂದೇಮಾತರಂ. .
ಈ ಜನ ಈ ಗಣ ಈ ಮನ ಅಧಿನಾಯಕ ಜಯಹೇ. .
ಈ ಜನ ಜಯಹೇ ಜಯಹೇ ಈ ಗಣ ಜಯಹೇ ಜಯಹೇ
ಈ ಮನ ಜಯಹೇ ಜಯಹೇ ಅಧಿನಾಯಕ ಜಯಹೇ..ಜಯಹೇ. .
ಶಾಂತಿಗೆ ಭಾರತ ಮುಂದು. .
ಪ್ರೀತಿಸುವರು ಎಲ್ಲಾ ಬಂದು. .
ಶರಣಾದವು ಎಲ್ಲಾ ದೇಶಗಳೂ. .ಓ ಓ ಓ. .
ತೊಡೆ ತಟ್ಟಿ ನಿಂತರೆ ನಾವು. .
ಶತ್ರುಗಳ ಎಂದೂ ಬಿಡೆವು. .
ಮಲಗಮ್ಮ ಲಾಲಿ ಹಾಡುವೆವೂ. .
ವಂದೇಮಾತರಂ. .ವಂದೇಮಾತರಂ. .
ವಂದೇಮಾತರಂ. .ವಂದೇಮಾತರಂ. .
ವಂದೇಮಾತರಂ. .ವಂದೇಮಾತರಂ. .
Ee Jana Ee Mana song lyrics from Kannada Movie Ee Preethi Eke Bhoomi Melide starring Prem, Namratha, Rohini, Lyrics penned by Prem Sung by Nihal Tauro, R P Patnaik, Music Composed by R P Patnayak, film is Directed by Prem and film is released on 2007