-
ಓ ಹುಡುಗ ನೀನು ಕುರುಡ ಪ್ರೀತಿ ಕಾಣದೆ ಕಣ್ಣಿಗೆ
ಓ ಹುಡುಗ ನೀನು ಕುರುಡ ಪ್ರೀತಿ ಕಾಣದೆ ಕಣ್ಣಿಗೆ
ಹೇ ಹುಡುಗಿ ನೀನಾ ಮೂಕಿ ಹೇಳಬಾರದೆ ನೀ ನಂಗೆ
ಓ ಹುಡುಗ ನೀನು ಕುರುಡ ಪ್ರೀತಿ ಕಾಣದೆ ಕಣ್ಣಿಗೆ
ಒಮ್ಮೆ ನೀ ಸುಮ್ಮನೆ ನನ್ನ ಈ ಕಣ್ಣನೆ
ನೀ ಕದ್ದು ನೋಡಿಲ್ಲವೇನು
ನನ್ನೆದೆ ಮೆಲ್ಲನೆ ಕೂಗಿದೆ ನಿನ್ನನೆ ತಿರುಗಿ ನೀ ನೋಡಿಲ್ಲವೇನು
ಯಾರೊ ಕರೆದರು ಅಂತ ತಿರುಗಿ ನೋಡಿದೆ
ಯಾರು ಕಾಣದೆ ಹಂಗೆ ಮುಂದೆ ಸಾಗಿದೆ
ಕರೆದಿದ್ದದ್ದು ನನ್ನನು ನೀನಾ
||ಓ ಹುಡುಗ ನೀನು ಕುರುಡ ಪ್ರೀತಿ ಕಾಣದೆ ಕಣ್ಣಿಗೆ||
ನಡೆಯುವ ದಾರಿಲಿ ಬಂದರು ಎದುರಲಿ
ನನ್ನೇಕೆ ನೀ ನೋಡಲಿಲ್ಲ
ತುಂತುರು ಮಳೆಯಲಿ ನೆಂದರು ಜೊತೆಯಲಿ
ನಿಂಗೇಕೆ ಗೊತ್ತಾಗಲಿಲ್ಲ
ಪ್ರೀತಿ ಹುಟ್ಟುವ ರೀತಿ ಗೊತ್ತೆ ಆಗದು
ಬಚ್ಚಿ ಇಟ್ಟರು ಪ್ರೀತಿ ಮುಚ್ಚಿಹೋಗದು
ಇನ್ನಾದರು ಹೇಳು ನೀನೆ
||ಓ ಹುಡುಗ ನೀನು ಕುರುಡ ಪ್ರೀತಿ ಕಾಣದೆ ಕಣ್ಣಿಗೆ
ಹೇ ಹುಡುಗಿ ನೀನಾ ಮೂಕಿ ಹೇಳಬಾರದೆ ನೀ ನಂಗೆ||
||ಓ ಹುಡುಗ ನೀನು ಕುರುಡ ಪ್ರೀತಿ ಕಾಣದೆ ಕಣ್ಣಿಗೆ||
-
ಓ ಹುಡುಗ ನೀನು ಕುರುಡ ಪ್ರೀತಿ ಕಾಣದೆ ಕಣ್ಣಿಗೆ
ಓ ಹುಡುಗ ನೀನು ಕುರುಡ ಪ್ರೀತಿ ಕಾಣದೆ ಕಣ್ಣಿಗೆ
ಹೇ ಹುಡುಗಿ ನೀನಾ ಮೂಕಿ ಹೇಳಬಾರದೆ ನೀ ನಂಗೆ
ಓ ಹುಡುಗ ನೀನು ಕುರುಡ ಪ್ರೀತಿ ಕಾಣದೆ ಕಣ್ಣಿಗೆ
ಒಮ್ಮೆ ನೀ ಸುಮ್ಮನೆ ನನ್ನ ಈ ಕಣ್ಣನೆ
ನೀ ಕದ್ದು ನೋಡಿಲ್ಲವೇನು
ನನ್ನೆದೆ ಮೆಲ್ಲನೆ ಕೂಗಿದೆ ನಿನ್ನನೆ ತಿರುಗಿ ನೀ ನೋಡಿಲ್ಲವೇನು
ಯಾರೊ ಕರೆದರು ಅಂತ ತಿರುಗಿ ನೋಡಿದೆ
ಯಾರು ಕಾಣದೆ ಹಂಗೆ ಮುಂದೆ ಸಾಗಿದೆ
ಕರೆದಿದ್ದದ್ದು ನನ್ನನು ನೀನಾ
||ಓ ಹುಡುಗ ನೀನು ಕುರುಡ ಪ್ರೀತಿ ಕಾಣದೆ ಕಣ್ಣಿಗೆ||
ನಡೆಯುವ ದಾರಿಲಿ ಬಂದರು ಎದುರಲಿ
ನನ್ನೇಕೆ ನೀ ನೋಡಲಿಲ್ಲ
ತುಂತುರು ಮಳೆಯಲಿ ನೆಂದರು ಜೊತೆಯಲಿ
ನಿಂಗೇಕೆ ಗೊತ್ತಾಗಲಿಲ್ಲ
ಪ್ರೀತಿ ಹುಟ್ಟುವ ರೀತಿ ಗೊತ್ತೆ ಆಗದು
ಬಚ್ಚಿ ಇಟ್ಟರು ಪ್ರೀತಿ ಮುಚ್ಚಿಹೋಗದು
ಇನ್ನಾದರು ಹೇಳು ನೀನೆ
||ಓ ಹುಡುಗ ನೀನು ಕುರುಡ ಪ್ರೀತಿ ಕಾಣದೆ ಕಣ್ಣಿಗೆ
ಹೇ ಹುಡುಗಿ ನೀನಾ ಮೂಕಿ ಹೇಳಬಾರದೆ ನೀ ನಂಗೆ||
||ಓ ಹುಡುಗ ನೀನು ಕುರುಡ ಪ್ರೀತಿ ಕಾಣದೆ ಕಣ್ಣಿಗೆ||
O Huduga Neenu Kuruda song lyrics from Kannada Movie Ee Preethi Eke Bhoomi Melide starring Prem, Namratha, Rohini, Lyrics penned by Kaviraj Sung by Kunal Ganjawala, Chithra, Music Composed by R P Patnayak, film is Directed by Prem and film is released on 2007