Ee Preethi Yake Bhoomi Myale Lyrics

ಈ ಪ್ರೀತಿ ಯಾಕೆ ಭೂಮಿ ಮ್ಯಾಲೆ Lyrics

in Ee Preethi Eke Bhoomi Melide

in ಈ ಪ್ರೀತಿ ಏಕೆ ಭೂಮಿಮೇಲಿದೆ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಈ ಪ್ರೀತಿ ಯಾಕೆ ಭೂಮಿ ಮ್ಯಾಲೆ
ಆಆಆಆಆಆ
ಮಣ್ಣಾದರೆ ಈ ಪ್ರೀತಿ ಇಲ್ಲೆ
ಆಆಆಆಆಆ
 
ನೋಡದೆ ನಿನಗೇಳದೆ ನಿನ್ನ ಪ್ರೀತಿಯ ನಾ ಮಾಡಿದೆ
ಕಾರಣ ನೀ ಕೇಳಲು ಇನ್ನೇಕೆ ಬರದೆ ಹೋದೆ….
ಅನಿಸಿದೆ ನನಗನಿಸಿದೆ ನೀ ಒಪ್ಪಿದೆ ಇನ್ನೇನಿದೆ
ಕಾಯದೆ ತಡಮಾಡದೆ ಬಾ ನಿನ್ನ ದಾರಿ ಕಾದೆ…
ಕೂಗಿ ಕೂಗಿ ಕರೆದರು ನಾನು ಕೇಳಲಿಲ್ಲವೇ
ಒಮ್ಮೆ ಬಂದು ಹೋಗೆ ನೀನು ಕರುಣೆಯಿಲ್ಲವೇ
 
||ಈ ಪ್ರೀತಿ ಯಾಕೆ ಭೂಮಿ ಮ್ಯಾಲೆ
ಹ್ಮ್‌ ಹ್ಮ್‌ ಹ್ಮ್‌ ಹ್ಮ್ ಹ್ಮ್
ಮಣ್ಣಾದರೆ ಈ ಪ್ರೀತಿ ಇಲ್ಲೆ
ಹ್ಮ್‌ ಹ್ಮ್‌ ಹ್ಮ್‌ ಹ್ಮ್ ಹ್ಮ್||
 
 
ಪ್ರೀತಿಸೊ ಜನರೆಲ್ಲರು ನನ್ನ ಪ್ರೀತಿಯ ಸುಳ್ಳೆಂದರು
ಹೇಳು ಬಾ ಈ ಪ್ರೀತಿಯೆ ನಿಜ ಅಂತ ಎಲ್ಲರೆದುರು….
ಯಾರಿಗು ನೀ ಕಾಣದೆ ನೀನಿರುವುದೇ ಸುಳ್ಳೆಂದರು
ಕಾಣಿಸು ಮಾತಾಡಿಸು ನೀ ಬಂದು ನಿಲ್ಲು ಎದುರು…
ನಾನೆ ಇರುವೆ ಭೂಮಿಯ ಮೇಲೆ ನೀನು ಇಲ್ಲವೇ
ನೀನೆ ಇರುವೆ ಅಂದ ಮೇಲೆ ಪ್ರೀತಿ ಇಲ್ಲವೇ
 
||ಈ ಪ್ರೀತಿ ಯಾಕೆ ಭೂಮಿ ಮ್ಯಾಲೆ
ಆಆಆಆಆಆ
ಮಣ್ಣಾದರೆ ಈ ಪ್ರೀತಿ ಇಲ್ಲೆ
ಆಆಆಆಆಆ ||

ಈ ಪ್ರೀತಿ ಯಾಕೆ ಭೂಮಿ ಮ್ಯಾಲೆ
ಆಆಆಆಆಆ
ಮಣ್ಣಾದರೆ ಈ ಪ್ರೀತಿ ಇಲ್ಲೆ
ಆಆಆಆಆಆ
 
ನೋಡದೆ ನಿನಗೇಳದೆ ನಿನ್ನ ಪ್ರೀತಿಯ ನಾ ಮಾಡಿದೆ
ಕಾರಣ ನೀ ಕೇಳಲು ಇನ್ನೇಕೆ ಬರದೆ ಹೋದೆ….
ಅನಿಸಿದೆ ನನಗನಿಸಿದೆ ನೀ ಒಪ್ಪಿದೆ ಇನ್ನೇನಿದೆ
ಕಾಯದೆ ತಡಮಾಡದೆ ಬಾ ನಿನ್ನ ದಾರಿ ಕಾದೆ…
ಕೂಗಿ ಕೂಗಿ ಕರೆದರು ನಾನು ಕೇಳಲಿಲ್ಲವೇ
ಒಮ್ಮೆ ಬಂದು ಹೋಗೆ ನೀನು ಕರುಣೆಯಿಲ್ಲವೇ
 
||ಈ ಪ್ರೀತಿ ಯಾಕೆ ಭೂಮಿ ಮ್ಯಾಲೆ
ಹ್ಮ್‌ ಹ್ಮ್‌ ಹ್ಮ್‌ ಹ್ಮ್ ಹ್ಮ್
ಮಣ್ಣಾದರೆ ಈ ಪ್ರೀತಿ ಇಲ್ಲೆ
ಹ್ಮ್‌ ಹ್ಮ್‌ ಹ್ಮ್‌ ಹ್ಮ್ ಹ್ಮ್||
 
 
ಪ್ರೀತಿಸೊ ಜನರೆಲ್ಲರು ನನ್ನ ಪ್ರೀತಿಯ ಸುಳ್ಳೆಂದರು
ಹೇಳು ಬಾ ಈ ಪ್ರೀತಿಯೆ ನಿಜ ಅಂತ ಎಲ್ಲರೆದುರು….
ಯಾರಿಗು ನೀ ಕಾಣದೆ ನೀನಿರುವುದೇ ಸುಳ್ಳೆಂದರು
ಕಾಣಿಸು ಮಾತಾಡಿಸು ನೀ ಬಂದು ನಿಲ್ಲು ಎದುರು…
ನಾನೆ ಇರುವೆ ಭೂಮಿಯ ಮೇಲೆ ನೀನು ಇಲ್ಲವೇ
ನೀನೆ ಇರುವೆ ಅಂದ ಮೇಲೆ ಪ್ರೀತಿ ಇಲ್ಲವೇ
 
||ಈ ಪ್ರೀತಿ ಯಾಕೆ ಭೂಮಿ ಮ್ಯಾಲೆ
ಆಆಆಆಆಆ
ಮಣ್ಣಾದರೆ ಈ ಪ್ರೀತಿ ಇಲ್ಲೆ
ಆಆಆಆಆಆ ||

Ee Preethi Eke Bhoomi song lyrics from Kannada Movie Ee Preethi Eke Bhoomi Melide starring Prem, Namratha, Rohini, Lyrics penned by Prem Sung by Prem, Music Composed by R P Patnayak, film is Directed by Prem and film is released on 2007
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ