ತರವೇ ವರದಾನ ಈ ನೀತಿ
ಬಾಹಿರಗೆ, ಪರಮ ಪಾಪಿಗೆ
ತರವೇ ವರದಾನ ಈ ನೀತಿ
ಬಾಹಿರಗೆ, ಪರಮ ಪಾಪಿಗೆ
ನೇಹವ ಬೀರುತ ನಿನೈತರೇ
ದ್ರೋಹವ ನಾ ಗೈದೆನೋ
ನೇಹವ ಬೀರುತ ನಿನೈತರೇ
ದ್ರೋಹವ ನಾ ಗೈದೆನೋ
ಮೋಹಗೊಂಡ ಕಡು ಮಧಾಂಧನೆನ್ನ
ದಹಿಸದೆ ದಯೆ ತೋರಲೇಕೋ ಹರ
|| ತರವೇ ವರದಾನ ಈ ನೀತಿ
ಬಾಹಿರಗೆ, ಪರಮ ಪಾಪಿಗೆ …||
ಮಂಗಳ ದಾತೆಯ ಮಾತೆ ಪಾರ್ವತಿಯ
ಮತಿಹೀನ ನಾ ಮೋಹಿಸೆ
ಮಂಗಳ ದಾತೆಯ ಮಾತೆ ಪಾರ್ವತಿಯ
ಮತಿಹೀನ ನಾ ಮೋಹಿಸೆ
ಕಂಗಳನಲ್ಲೇ ಕೈಯ್ಯಾರ ಇರಿದು
ಕಾಮಿಯ ಸೀಳದೇ
ಕಂಗಳನಲ್ಲೇ ಕೈಯ್ಯಾರ ಇರಿದು
ಕಾಮಿಯ ಸೀಳದೇ
ಆತನ ಬೇಡಿಕೆ ಏನಾದರೂ
ದಾತ ನೀ ನೀವುದೇ
ಆತನ ಬೇಡಿಕೆ ಏನಾದರೂ
ದಾತ ನೀ ನೀವುದೇ
ಧೂರ್ತನೆನ್ನ ಕಡು ವಿರೋಧ ಚರಿಯ
ಸಹಿಪುದೇ ಸುಗುಣಾಂತರಂಗ ಶಿವ
|| ತರವೇ ವರದಾನ ಈ ನೀತಿ
ಬಾಹಿರಗೆ, ಪರಮ ಪಾಪಿಗೆ …||
ತಾಳೆನೋ ಸಲೆಗಳಿಸೆದ ಪಾಪ ಸಂತಾಪ ಸುಡಲಿತಪ
ಬಾಳೆನೋ ಕಡೆಗಾಣಿಸೋ ಇನ್ನಾದರೆನ್ನ
ಪುಣ್ಯ ಹೀನ ದುರ್ಜೀವನ…
ಮಣ್ಣಾಯಿತು ಮತಿ ಇನ್ನೇತರ ಗತಿ ರೀತಿ
ಹೋಳಾಗಲಿ ತಲೆ ಹಾಳಾಗಲೀ ತನುವಿಲ್ಲೇ
ಹೋಳಾಗಲಿ ತಲೆ ಇಲ್ಲೇ….
ಹಾಳಾಗಲೀ ತನುವಿಲ್ಲೇ…..
ತಾಳೆನೋ ತಾಳೆನೋ ಮನ್ನಿಸೋ ಮನ್ನಿಸೋ
ಶಿರವಾ ಸ್ವೀಕರಿಸೋ ದೇವಾ ಶಿರವಾ ಸ್ವೀಕರಿಸೋ
ದೇವಾ ಶಿರವಾ ಸ್ವೀಕರಿಸೋ….
ಸ್ವೀಕರಿಸೋ ದೇವಾ ಶಿರವಾ
ದೇವಾ ಸ್ವೀಕರಿಸೋ ದೇವಾ ಶಿರವಾ
ಶಿರವಾ ಸ್ವೀಕರಿಸೋ ದೇವಾ
ಶಿರವಾ ಸ್ವೀಕರಿಸೋ ದೇವಾ
ಮಾಲೆಯೊಳುಇರಿಸೋ ಧರಿಸೋ ನೀನು
ಮಾಲೆಯೊಳುಇರಿಸೋ ಧರಿಸೋ
ಪಾಪದ ಹೊರೆ ಇಳಿಸೋ ಅಳಿಸೋ…
ಪಾಪದ ಹೊರೆ ಇಳಿಸೋ ಅಳಿಸೋ
ಶಿರವಾ ಸ್ವೀಕರಿಸೋ ದೇವಾ
ಶಿರವಾ ಸ್ವೀಕರಿಸೋ….
ಧನ್ಯನಾದೆ ಧನ್ಯನಾದೆ ನೀಲಕಂದರ
ನಿರಂತರ ಧನ್ಯನಾದೆ ಧನ್ಯನಾದೆ
ಧನ್ಯನಾದೆ ಧನ್ಯನಾದೆ ನೀಲಕಂದರ
ನಿರಂತರ ಧನ್ಯನಾದೆ ಧನ್ಯನಾದೆ
ಪುಣ್ಯಶೀಲ ನನ್ನೆದೆಯ ನಂಜುಂಡ
ವಿಷಪಾನಲೋಲ ನನ್ನೆದೆ ನಂಜುಂಡ
ಶಿವ ನಿನ್ನ ನಂಬಿ ನಿರ್ಮಲತೆಯ ಪೊಂದಿತಂದೆ
ಶಿವ ನಿನ್ನ ನಂಬಿ ನಿರ್ಮಲತೆಯ ಪೊಂದಿತಂದೆ
ಧನ್ಯನಾದೆ ಧನ್ಯನಾದೆ ನೀಲಕಂದರ
ನಿರಂತರ ಧನ್ಯನಾದೆ ಧನ್ಯನಾದೆ
ಧನ್ಯನಾದೆ….. ಧನ್ಯನಾದೆ……
ತರವೇ ವರದಾನ ಈ ನೀತಿ
ಬಾಹಿರಗೆ, ಪರಮ ಪಾಪಿಗೆ
ತರವೇ ವರದಾನ ಈ ನೀತಿ
ಬಾಹಿರಗೆ, ಪರಮ ಪಾಪಿಗೆ
ನೇಹವ ಬೀರುತ ನಿನೈತರೇ
ದ್ರೋಹವ ನಾ ಗೈದೆನೋ
ನೇಹವ ಬೀರುತ ನಿನೈತರೇ
ದ್ರೋಹವ ನಾ ಗೈದೆನೋ
ಮೋಹಗೊಂಡ ಕಡು ಮಧಾಂಧನೆನ್ನ
ದಹಿಸದೆ ದಯೆ ತೋರಲೇಕೋ ಹರ
|| ತರವೇ ವರದಾನ ಈ ನೀತಿ
ಬಾಹಿರಗೆ, ಪರಮ ಪಾಪಿಗೆ …||
ಮಂಗಳ ದಾತೆಯ ಮಾತೆ ಪಾರ್ವತಿಯ
ಮತಿಹೀನ ನಾ ಮೋಹಿಸೆ
ಮಂಗಳ ದಾತೆಯ ಮಾತೆ ಪಾರ್ವತಿಯ
ಮತಿಹೀನ ನಾ ಮೋಹಿಸೆ
ಕಂಗಳನಲ್ಲೇ ಕೈಯ್ಯಾರ ಇರಿದು
ಕಾಮಿಯ ಸೀಳದೇ
ಕಂಗಳನಲ್ಲೇ ಕೈಯ್ಯಾರ ಇರಿದು
ಕಾಮಿಯ ಸೀಳದೇ
ಆತನ ಬೇಡಿಕೆ ಏನಾದರೂ
ದಾತ ನೀ ನೀವುದೇ
ಆತನ ಬೇಡಿಕೆ ಏನಾದರೂ
ದಾತ ನೀ ನೀವುದೇ
ಧೂರ್ತನೆನ್ನ ಕಡು ವಿರೋಧ ಚರಿಯ
ಸಹಿಪುದೇ ಸುಗುಣಾಂತರಂಗ ಶಿವ
|| ತರವೇ ವರದಾನ ಈ ನೀತಿ
ಬಾಹಿರಗೆ, ಪರಮ ಪಾಪಿಗೆ …||
ತಾಳೆನೋ ಸಲೆಗಳಿಸೆದ ಪಾಪ ಸಂತಾಪ ಸುಡಲಿತಪ
ಬಾಳೆನೋ ಕಡೆಗಾಣಿಸೋ ಇನ್ನಾದರೆನ್ನ
ಪುಣ್ಯ ಹೀನ ದುರ್ಜೀವನ…
ಮಣ್ಣಾಯಿತು ಮತಿ ಇನ್ನೇತರ ಗತಿ ರೀತಿ
ಹೋಳಾಗಲಿ ತಲೆ ಹಾಳಾಗಲೀ ತನುವಿಲ್ಲೇ
ಹೋಳಾಗಲಿ ತಲೆ ಇಲ್ಲೇ….
ಹಾಳಾಗಲೀ ತನುವಿಲ್ಲೇ…..
ತಾಳೆನೋ ತಾಳೆನೋ ಮನ್ನಿಸೋ ಮನ್ನಿಸೋ
ಶಿರವಾ ಸ್ವೀಕರಿಸೋ ದೇವಾ ಶಿರವಾ ಸ್ವೀಕರಿಸೋ
ದೇವಾ ಶಿರವಾ ಸ್ವೀಕರಿಸೋ….
ಸ್ವೀಕರಿಸೋ ದೇವಾ ಶಿರವಾ
ದೇವಾ ಸ್ವೀಕರಿಸೋ ದೇವಾ ಶಿರವಾ
ಶಿರವಾ ಸ್ವೀಕರಿಸೋ ದೇವಾ
ಶಿರವಾ ಸ್ವೀಕರಿಸೋ ದೇವಾ
ಮಾಲೆಯೊಳುಇರಿಸೋ ಧರಿಸೋ ನೀನು
ಮಾಲೆಯೊಳುಇರಿಸೋ ಧರಿಸೋ
ಪಾಪದ ಹೊರೆ ಇಳಿಸೋ ಅಳಿಸೋ…
ಪಾಪದ ಹೊರೆ ಇಳಿಸೋ ಅಳಿಸೋ
ಶಿರವಾ ಸ್ವೀಕರಿಸೋ ದೇವಾ
ಶಿರವಾ ಸ್ವೀಕರಿಸೋ….
ಧನ್ಯನಾದೆ ಧನ್ಯನಾದೆ ನೀಲಕಂದರ
ನಿರಂತರ ಧನ್ಯನಾದೆ ಧನ್ಯನಾದೆ
ಧನ್ಯನಾದೆ ಧನ್ಯನಾದೆ ನೀಲಕಂದರ
ನಿರಂತರ ಧನ್ಯನಾದೆ ಧನ್ಯನಾದೆ
ಪುಣ್ಯಶೀಲ ನನ್ನೆದೆಯ ನಂಜುಂಡ
ವಿಷಪಾನಲೋಲ ನನ್ನೆದೆ ನಂಜುಂಡ
ಶಿವ ನಿನ್ನ ನಂಬಿ ನಿರ್ಮಲತೆಯ ಪೊಂದಿತಂದೆ
ಶಿವ ನಿನ್ನ ನಂಬಿ ನಿರ್ಮಲತೆಯ ಪೊಂದಿತಂದೆ
ಧನ್ಯನಾದೆ ಧನ್ಯನಾದೆ ನೀಲಕಂದರ
ನಿರಂತರ ಧನ್ಯನಾದೆ ಧನ್ಯನಾದೆ
ಧನ್ಯನಾದೆ….. ಧನ್ಯನಾದೆ……
Tharave Varadaana song lyrics from Kannada Movie Bhookailasa starring Dr Rajkumar, Kalyan Kumar, K S Ashwath, Lyrics penned by Ku Ra Seetharama Shastry Sung by C S Jayaraman, Music Composed by R Sudarshanam, R Govardhanam, film is Directed by K Shankar and film is released on 1958