Sundaraanga Bandeneega Lyrics

ಸುಂದರಾಂಗ ಬಂದೆನೀಗ Lyrics

in Bhookailasa

in ಭೂಕೈಲಾಸ

LYRIC

Song Details Page after Lyrice

-
ಸುಂದರಾಂಗ ಬಂದೆನೀಗ ಶೃಂಗಾರ ವೈಢೂರ್ಯ ಭಂಡಾರವ
ಬಾಚಿತಂದೆ ದೋಚಿತಂದೆ ನಿಂತಲ್ಲೆ ನಿನಗೀವೆ ನಾನೆಲ್ಲವ
ನಿಂತಲ್ಲೆ ನಿನಗೀವೆ ನಾನೆಲ್ಲವ
 
||ಸುಂದರಾಂಗ ಬಂದೆನೀಗ ಶೃಂಗಾರ ವೈಢೂರ್ಯ ಭಂಡಾರವ
ಬಾಚಿತಂದೆ ದೋಚಿತಂದೆ ನಿಂತಲ್ಲೆ ನಿನಗೀವೆ ನಾನೆಲ್ಲವ
ನಿಂತಲ್ಲೆ ನಿನಗೀವೆ ನಾನೆಲ್ಲವ||
 
ಕೈ ಕೈ ಜೋಡಿಸುತ ಮೈ ಮೈ ಸೋಕಿಸುತ
ಏಕಾಂತ ಹೂಡುವ ಬಾ
ಸುಖದಾಧಾರವಾಗಿಹ ಏಕೈಕ ಪ್ರೇಮದಸಾರ ಹೀರು ಬಾ
ಕೈ ಕೈ ಜೋಡಿಸುತ ಮೈ ಮೈ ಸೋಕಿಸುತ
ಏಕಾಂತ ಹೂಡುವ ಬಾ
ಸುಖದಾಧಾರವಾಗಿಹ ಏಕೈಕ ಪ್ರೇಮದಸಾರ ಹೀರು ಬಾ
 
||ಸುಂದರಾಂಗ ಬಂದೆನೀಗ ಶೃಂಗಾರ ವೈಢೂರ್ಯ ಭಂಡಾರವ
ಬಾಚಿತಂದೆ ದೋಚಿತಂದೆ ನಿಂತಲ್ಲೆ ನಿನಗೀವೆ ನಾನೆಲ್ಲವ
ನಿಂತಲ್ಲೆ ನಿನಗೀವೆ ನಾನೆಲ್ಲವ||
 
ಯೋಗ ಬಲು ಕಹಿ ವಿರಾಗವು ಕಹಿ ಅನುರಾಗವೊಂದೆ ಸಿಹಿ
ಸಾಕು ಸಾಧನೆ ಹೊರನೂಕು ವೇದನೆ ಸಂತೋಷಮುಡಿಸೇರುವ
ಯೋಗ ಬಲು ಕಹಿ ವಿರಾಗವು ಕಹಿ ಅನುರಾಗವೊಂದೆ ಸಿಹಿ
ಸಾಕು ಸಾಧನೆ ಹೊರನೂಕು ವೇದನೆ ಸಂತೋಷಮುಡಿಸೇರುವ
ಅಲ್ಲಿ ನಾನೊಂದು ನೀನೊಂದು ಮೀನಾಗುವ
ಹೊಸಮಾಧುರ್ಯ ಮೈಮೂಡಿ ಜೇನಾಗುವ
ಅಲ್ಲಿ ನಾನೊಂದು ನೀನೊಂದು ಮೀನಾಗುವ
ಹೊಸಮಾಧುರ್ಯ ಮೈಮೂಡಿ ಜೇನಾಗುವ
ತೇಲಾಡುವ ಓಲಾಡುವ ಹದಮೀರಿ ಮದವೇರಿ ಈಜಾಡುವ
ಹದಮೀರಿ ಮದವೇರಿ ಈಜಾಡುವ
 
||ಸುಂದರಾಂಗ ಬಂದೆನೀಗ ಶೃಂಗಾರ ವೈಢೂರ್ಯ ಭಂಡಾರವ
ಬಾಚಿತಂದೆ ದೋಚಿತಂದೆ ನಿಂತಲ್ಲೆ ನಿನಗೀವೆ ನಾನೆಲ್ಲವ
ನಿಂತಲ್ಲೆ ನಿನಗೀವೆ ನಾನೆಲ್ಲವ||
ಸುಂದರಾಂಗ ಬಂದೆನೀಗ

Sundaraanga Bandeneega song lyrics from Kannada Movie Bhookailasa starring Dr Rajkumar, Kalyan Kumar, K S Ashwath, Lyrics penned by Ku Ra Seetharama Shastry Sung by T S Bhagavathi, Music Composed by R Sudarshanam, R Govardhanam, film is Directed by K Shankar and film is released on 1958
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ