Ksheeraabdivaradhaama Lyrics

ಕ್ಷೀರಾಬ್ಧಿವರಧಾಮ Lyrics

in Bhookailasa

in ಭೂಕೈಲಾಸ

LYRIC

Song Details Page after Lyrice

-
ಕ್ಷೀರಾಬ್ಧಿವರಧಾಮ ನಾಗಶಯನ
ಕ್ಷೀರಾಬ್ಧಿವರಧಾಮ ನಾಗಶಯನ
ಸನಕಾದಿ ಮುನಿವಂದ್ಯ ಶ್ಯಾಮಲಕಾಯ
ಕ್ಷೀರಾಬ್ಧಿವರಧಾಮ ನಾಗಶಯನ
 
ಭೂಭಾರ ಪರಿಹಾರ ಕರ್ಮಧಾರಿ
ಭೂಭಾರ ಪರಿಹಾರ ಕರ್ಮಧಾರಿ
ದೈತ್ಯಾರಿ ದಾನಾವತಾರಿ ಶೌರಿ
ದೈತ್ಯಾರಿ ದಾನಾವತಾರಿ ಶೌರಿ
ಕ್ಷೀರಾಬ್ಧಿವರಧಾಮ ನಾಗಶಯನ
 
ಮತ್ಸ್ಯವತಾರಗೈದೆ ವೇದಗಳ ಹೊರತಂದೆ
ಮತ್ಸ್ಯವತಾರಗೈದೆ
ಕೂರ್ಮನಾಗಿ ಮೇರುಗಿರಿಗೆ ಆಧಾರ ನೀನಾದೆ
ಕೂರ್ಮನಾಗಿ ಮೇರುಗಿರಿಗೆ
ವರಾಹಮೂರ್ತಿಯಾದೆ ಕನಕಾಚುರಧಗೆಯಿದೆ
ವರಾಹಮೂರ್ತಿಯಾದೆ
ನರಸಿಂಹರೂಪ ತಳೆದೆ ಬಾಲಗೆ ಮೈದೋರಿ
ನರಸಿಂಹರೂಪ ತಳೆದೆ
ನರಸಿಂಹರೂಪ ತಳೆದೆ ನಟಬಾಲ ವಿಧಿಮೂಲ ಶ್ರೀಲೋಲ
ನಟಬಾಲ ವಿಧಿಮೂಲ ಶ್ರೀಲೋಲ
ಬಾಲಕ್ಷೀರಾಬ್ಧಿವರಧಾಮ ನಾಗಶಯನ
 
ಮೋಹಿನಿವಿಲಾಸ ಕಲಿತ ನವಮೋಹನ
ಮೋಹದೂರ ಮೌನಿರಾಜ ಮನಮೋಹನ
ಮೋಹಿನಿವಿಲಾಸ ಕಲಿತ ನವಮೋಹನ
ಮೋಹದೂರ ಮೌನಿರಾಜ ಮನಮೋಹನ
ಮಂದಹಾಸ ಮಧುರವದನ ರಮಾನಾಯಕ
ಮಂದಹಾಸ ಮಧುರವದನ ರಮಾನಾಯಕ
ಕೋಟಿಚಂದ್ರ ಕಾಂತಿಸದನ ಶ್ರೀಲೋಲ
ಬಾಲಕ್ಷೀರಾಬ್ಧಿವರಧಾಮ ನಾಗಶಯನ
ಸನಕಾದಿ ಮುನಿವಂದ್ಯ ಶ್ಯಾಮಲಕಾಯ
ಕ್ಷೀರಾಬ್ಧಿವರಧಾಮ ನಾಗಶಯನ
 

-
ಕ್ಷೀರಾಬ್ಧಿವರಧಾಮ ನಾಗಶಯನ
ಕ್ಷೀರಾಬ್ಧಿವರಧಾಮ ನಾಗಶಯನ
ಸನಕಾದಿ ಮುನಿವಂದ್ಯ ಶ್ಯಾಮಲಕಾಯ
ಕ್ಷೀರಾಬ್ಧಿವರಧಾಮ ನಾಗಶಯನ
 
ಭೂಭಾರ ಪರಿಹಾರ ಕರ್ಮಧಾರಿ
ಭೂಭಾರ ಪರಿಹಾರ ಕರ್ಮಧಾರಿ
ದೈತ್ಯಾರಿ ದಾನಾವತಾರಿ ಶೌರಿ
ದೈತ್ಯಾರಿ ದಾನಾವತಾರಿ ಶೌರಿ
ಕ್ಷೀರಾಬ್ಧಿವರಧಾಮ ನಾಗಶಯನ
 
ಮತ್ಸ್ಯವತಾರಗೈದೆ ವೇದಗಳ ಹೊರತಂದೆ
ಮತ್ಸ್ಯವತಾರಗೈದೆ
ಕೂರ್ಮನಾಗಿ ಮೇರುಗಿರಿಗೆ ಆಧಾರ ನೀನಾದೆ
ಕೂರ್ಮನಾಗಿ ಮೇರುಗಿರಿಗೆ
ವರಾಹಮೂರ್ತಿಯಾದೆ ಕನಕಾಚುರಧಗೆಯಿದೆ
ವರಾಹಮೂರ್ತಿಯಾದೆ
ನರಸಿಂಹರೂಪ ತಳೆದೆ ಬಾಲಗೆ ಮೈದೋರಿ
ನರಸಿಂಹರೂಪ ತಳೆದೆ
ನರಸಿಂಹರೂಪ ತಳೆದೆ ನಟಬಾಲ ವಿಧಿಮೂಲ ಶ್ರೀಲೋಲ
ನಟಬಾಲ ವಿಧಿಮೂಲ ಶ್ರೀಲೋಲ
ಬಾಲಕ್ಷೀರಾಬ್ಧಿವರಧಾಮ ನಾಗಶಯನ
 
ಮೋಹಿನಿವಿಲಾಸ ಕಲಿತ ನವಮೋಹನ
ಮೋಹದೂರ ಮೌನಿರಾಜ ಮನಮೋಹನ
ಮೋಹಿನಿವಿಲಾಸ ಕಲಿತ ನವಮೋಹನ
ಮೋಹದೂರ ಮೌನಿರಾಜ ಮನಮೋಹನ
ಮಂದಹಾಸ ಮಧುರವದನ ರಮಾನಾಯಕ
ಮಂದಹಾಸ ಮಧುರವದನ ರಮಾನಾಯಕ
ಕೋಟಿಚಂದ್ರ ಕಾಂತಿಸದನ ಶ್ರೀಲೋಲ
ಬಾಲಕ್ಷೀರಾಬ್ಧಿವರಧಾಮ ನಾಗಶಯನ
ಸನಕಾದಿ ಮುನಿವಂದ್ಯ ಶ್ಯಾಮಲಕಾಯ
ಕ್ಷೀರಾಬ್ಧಿವರಧಾಮ ನಾಗಶಯನ
 

Ksheeraabdivaradhaama song lyrics from Kannada Movie Bhookailasa starring Dr Rajkumar, Kalyan Kumar, K S Ashwath, Lyrics penned by Ku Ra Seetharama Shastry Sung by M L Vasanthakumari, Music Composed by R Sudarshanam, R Govardhanam, film is Directed by K Shankar and film is released on 1958
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ