ದ್ವಾರಪಾಲರ ಮರಳಿ ಬಳಿಗೊಯ್ದ ಕೃಪೆಯೋ
ಜಾರತನ ಸದೆಬಡಿವ ಸಂಭ್ರಮದ ನೆಪವೋ
ರಾಮನ ಅವತಾರ…..
ರಘುಕುಲ ಸೋಮನ ಅವತಾರ
ರಾಮನ ಅವತಾರ
ರಘುಕುಲ ಸೋಮನ ಅವತಾರ
ರಾಮನ ಅವತಾರ
ರಘುಕುಲ ಸೋಮನ ಅವತಾರ
ನಿರುಪಮ ಸಂಯಮ ಜೀವನಸಾರ
ಹರಿವುದು ಭೂಮಿಯ ಭಾರ
ರಾಮನ ಅವತಾರ…..
ದಾಶರಥಿಯ ದಿವ್ಯಾತ್ಮವ ತಳೆವ
ಕೌಸಲ್ಯೆಯ ಬಸಿರೆನಿತು ಪುನೀತ
ಲೇಸಿಗರೈ ಸಹಜಾತರು ಮೂವರು
ಲೇಸಿಗರೈ ಸಹಜಾತರುಮೂವರು
ಲಕ್ಷ್ಮಣ ಶತ್ರುಘ್ನ ಭರತ
|| ರಾಮನ ಅವತಾರ
ರಘುಕುಲ ಸೋಮನ ಅವತಾರ||
ತ್ರಿಭುವನಪಾಲಗೆ ನೆಪಮಾತ್ರ
ವರಗುರು ವಿಶ್ವಾಮಿತ್ರ
ತ್ರಿಭುವನಪಾಲಗೆ ನೆಪಮಾತ್ರ
ವರಗುರು ವಿಶ್ವಾಮಿತ್ರ
ಅಭಯ ಅಹಲ್ಯೆಗೆ ನೀಡುವ ಪಾತ್ರ
ಅಭಯ ಅಹಲ್ಯೆಗೆ ನೀಡುವ ಪಾತ್ರ
ಧರಿಸುವ ಹರಿ ಶುಭ ಗಾತ್ರ
|| ರಾಮನ ಅವತಾರ
ರಘುಕುಲ ಸೋಮನ ಅವತಾರ..||
ಧನುವೋ ಜನಕನ ಮಮತೆಯ ಕುಡಿಯೋ
ಸೀತೆಯ ಕನ್ಯಾ ಸಂಕಲೆಯೋ
ಧನುಜರ ಕನಸಿನ ಸುಖ ಗೋಪುರವೋ
ಧನುಜರ ಕನಸಿನ ಸುಖ ಗೋಪುರವೋ
ಮುರಿವುದು ಮಿಥಿಲಾ ನಗರದಲಿ
|| ರಾಮನ ಅವತಾರ
ರಘುಕುಲ ಸೋಮನ ಅವತಾರ||
ಕಪಟನಾಟಕನ ಪಟ್ಟಾಭಿಷೇಕ
ಉಪಟಳ ತಾತ್ಕಾಲಿಕ ಶೋಕ
ಭೀಕರ ಕಾನನವಾಸದ ಕುಹಕ
ಲೋಕೋದ್ಧಾರದ ಮೊದಲಂಕ
ಭರತಗೆ ಪಾದುಕೆ ನೀಡುವ ವೇಷ
ಭರತಗೆ ಪಾದುಕೆ ನೀಡುವ ವೇಷ
ಗುರುಜನ ಭಕ್ತಿಯ ಆದೇಶ
ನರಲೋಕಕೆ ನವಸಿರಿ ಸಂತೋಷ
ನರಲೋಕಕೆ ನವಸಿರಿ ಸಂತೋಷ
ಭರವಸೆ ನೀಡುವ ಸಂದೇಶ
|| ರಾಮನ ಅವತಾರ
ರಘುಕುಲ ಸೋಮನ ಅವತಾರ||
ಆಹಾ ನೋಡದೊ ಹೊನ್ನಿನ ಜಿಂಕೆ
ಆಹಾ ನೋಡದೊ ಹೊನ್ನಿನ ಜಿಂಕೆ
ಹಾಳಾಗುವುದಯ್ಯೋ ಲಂಕೆ…..
ಹೆಣ್ಣಿದು ಶಿವನುರಿಗಣ್ಣೋ ಮಂಕೆ
ಮಣ್ಣಾಗುವೆ ನೀ ನಿಶ್ಯಂಕೆ….
ಶರಣು ಶರಣು ಹೇ ಭಾಗವತೋತ್ತಮ
ಕನ್ನಡ ಕುಲಪುಂಗವ ಹನುಮ
ಶರಣು ಶರಣು ಹೇ ಭಾಗವತೋತ್ತಮ
ಕನ್ನಡ ಕುಲಪುಂಗವ ಹನುಮ
ಮುದ್ರಿಕೆಯಲ್ಲಿದು ಸೋದರಭೌಮ
ಮುದ್ರಿಕೆಯಲ್ಲಿದು ಸೋದರಭೌಮ
ಎಂಬುವ ತತ್ವವ ತಿಳಿಸಮ್ಮ
ಎಂಬುವ ತತ್ವವ ತಿಳಿಸಮ್ಮ
ರಾಮ ರಾಮ ಜಯ ರಾಮ ರಾಮ
ಜಯ ರಾಮ ರಾಮ ರಘುಕುಲ ಸೋಮ
ಸೀತೆಯ ಚಿಂತೆಗೆ ಪೂರ್ಣವಿರಾಮ
ಲಂಕೆಯ ವೈಭವ ನಿರ್ಣಾಮ
ಅಯ್ಯೋ ದಾನವ ಭಕ್ತಾಗ್ರೇಸರ
ಆಗಲಿ ನಿನ್ನೀ ಕಥೆ ಅಮರ
ಮೆರೆಯಲಿ ಈ ಶುಭ ತತ್ವವಿಚಾರ
ಪರಸತಿ ಬಯಕೆಯ ಸಂಹಾರ…
|| ರಾಮನ ಅವತಾರ
ರಘುಕುಲ ಸೋಮನ ಅವತಾರ
ರಾಮನ ಅವತಾರ
ರಘುಕುಲ ಸೋಮನ ಅವತಾರ…||
ದ್ವಾರಪಾಲರ ಮರಳಿ ಬಳಿಗೊಯ್ದ ಕೃಪೆಯೋ
ಜಾರತನ ಸದೆಬಡಿವ ಸಂಭ್ರಮದ ನೆಪವೋ
ರಾಮನ ಅವತಾರ…..
ರಘುಕುಲ ಸೋಮನ ಅವತಾರ
ರಾಮನ ಅವತಾರ
ರಘುಕುಲ ಸೋಮನ ಅವತಾರ
ರಾಮನ ಅವತಾರ
ರಘುಕುಲ ಸೋಮನ ಅವತಾರ
ನಿರುಪಮ ಸಂಯಮ ಜೀವನಸಾರ
ಹರಿವುದು ಭೂಮಿಯ ಭಾರ
ರಾಮನ ಅವತಾರ…..
ದಾಶರಥಿಯ ದಿವ್ಯಾತ್ಮವ ತಳೆವ
ಕೌಸಲ್ಯೆಯ ಬಸಿರೆನಿತು ಪುನೀತ
ಲೇಸಿಗರೈ ಸಹಜಾತರು ಮೂವರು
ಲೇಸಿಗರೈ ಸಹಜಾತರುಮೂವರು
ಲಕ್ಷ್ಮಣ ಶತ್ರುಘ್ನ ಭರತ
|| ರಾಮನ ಅವತಾರ
ರಘುಕುಲ ಸೋಮನ ಅವತಾರ||
ತ್ರಿಭುವನಪಾಲಗೆ ನೆಪಮಾತ್ರ
ವರಗುರು ವಿಶ್ವಾಮಿತ್ರ
ತ್ರಿಭುವನಪಾಲಗೆ ನೆಪಮಾತ್ರ
ವರಗುರು ವಿಶ್ವಾಮಿತ್ರ
ಅಭಯ ಅಹಲ್ಯೆಗೆ ನೀಡುವ ಪಾತ್ರ
ಅಭಯ ಅಹಲ್ಯೆಗೆ ನೀಡುವ ಪಾತ್ರ
ಧರಿಸುವ ಹರಿ ಶುಭ ಗಾತ್ರ
|| ರಾಮನ ಅವತಾರ
ರಘುಕುಲ ಸೋಮನ ಅವತಾರ..||
ಧನುವೋ ಜನಕನ ಮಮತೆಯ ಕುಡಿಯೋ
ಸೀತೆಯ ಕನ್ಯಾ ಸಂಕಲೆಯೋ
ಧನುಜರ ಕನಸಿನ ಸುಖ ಗೋಪುರವೋ
ಧನುಜರ ಕನಸಿನ ಸುಖ ಗೋಪುರವೋ
ಮುರಿವುದು ಮಿಥಿಲಾ ನಗರದಲಿ
|| ರಾಮನ ಅವತಾರ
ರಘುಕುಲ ಸೋಮನ ಅವತಾರ||
ಕಪಟನಾಟಕನ ಪಟ್ಟಾಭಿಷೇಕ
ಉಪಟಳ ತಾತ್ಕಾಲಿಕ ಶೋಕ
ಭೀಕರ ಕಾನನವಾಸದ ಕುಹಕ
ಲೋಕೋದ್ಧಾರದ ಮೊದಲಂಕ
ಭರತಗೆ ಪಾದುಕೆ ನೀಡುವ ವೇಷ
ಭರತಗೆ ಪಾದುಕೆ ನೀಡುವ ವೇಷ
ಗುರುಜನ ಭಕ್ತಿಯ ಆದೇಶ
ನರಲೋಕಕೆ ನವಸಿರಿ ಸಂತೋಷ
ನರಲೋಕಕೆ ನವಸಿರಿ ಸಂತೋಷ
ಭರವಸೆ ನೀಡುವ ಸಂದೇಶ
|| ರಾಮನ ಅವತಾರ
ರಘುಕುಲ ಸೋಮನ ಅವತಾರ||
ಆಹಾ ನೋಡದೊ ಹೊನ್ನಿನ ಜಿಂಕೆ
ಆಹಾ ನೋಡದೊ ಹೊನ್ನಿನ ಜಿಂಕೆ
ಹಾಳಾಗುವುದಯ್ಯೋ ಲಂಕೆ…..
ಹೆಣ್ಣಿದು ಶಿವನುರಿಗಣ್ಣೋ ಮಂಕೆ
ಮಣ್ಣಾಗುವೆ ನೀ ನಿಶ್ಯಂಕೆ….
ಶರಣು ಶರಣು ಹೇ ಭಾಗವತೋತ್ತಮ
ಕನ್ನಡ ಕುಲಪುಂಗವ ಹನುಮ
ಶರಣು ಶರಣು ಹೇ ಭಾಗವತೋತ್ತಮ
ಕನ್ನಡ ಕುಲಪುಂಗವ ಹನುಮ
ಮುದ್ರಿಕೆಯಲ್ಲಿದು ಸೋದರಭೌಮ
ಮುದ್ರಿಕೆಯಲ್ಲಿದು ಸೋದರಭೌಮ
ಎಂಬುವ ತತ್ವವ ತಿಳಿಸಮ್ಮ
ಎಂಬುವ ತತ್ವವ ತಿಳಿಸಮ್ಮ
ರಾಮ ರಾಮ ಜಯ ರಾಮ ರಾಮ
ಜಯ ರಾಮ ರಾಮ ರಘುಕುಲ ಸೋಮ
ಸೀತೆಯ ಚಿಂತೆಗೆ ಪೂರ್ಣವಿರಾಮ
ಲಂಕೆಯ ವೈಭವ ನಿರ್ಣಾಮ
ಅಯ್ಯೋ ದಾನವ ಭಕ್ತಾಗ್ರೇಸರ
ಆಗಲಿ ನಿನ್ನೀ ಕಥೆ ಅಮರ
ಮೆರೆಯಲಿ ಈ ಶುಭ ತತ್ವವಿಚಾರ
ಪರಸತಿ ಬಯಕೆಯ ಸಂಹಾರ…
|| ರಾಮನ ಅವತಾರ
ರಘುಕುಲ ಸೋಮನ ಅವತಾರ
ರಾಮನ ಅವತಾರ
ರಘುಕುಲ ಸೋಮನ ಅವತಾರ…||
Raamana Avathaara song lyrics from Kannada Movie Bhookailasa starring Dr Rajkumar, Kalyan Kumar, K S Ashwath, Lyrics penned by Ku Ra Seetharama Shastry Sung by S Govindarajan, Music Composed by R Sudarshanam, R Govardhanam, film is Directed by K Shankar and film is released on 1958