Jaya Jaya Mahaadeva Lyrics

ಜಯ ಜಯ ಮಹಾದೇವ Lyrics

in Bhookailasa

in ಭೂಕೈಲಾಸ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಜಯ ಜಯ ಮಹಾದೇವಾ
ಶಂಭೋ ಶಿವ ಶಂಕರ
ದೀನಜನ ಮಂದಾರ
ಜ್ಞಾನವನ ಸಂಚಾರ

ಭಕ್ತವತ್ಸಲ ಬಾರ
ನಿತ್ಯ ನಿರ್ಮಲ ತೋರಾ
ನಿನ್ನ ರೂಪವ….
 
ಭಕ್ತವತ್ಸಲ ಬಾರ
ನಿತ್ಯ ನಿರ್ಮಲ ತೋರಾ
ನಿನ್ನ ರೂಪವ….

ಸತ್ಯ ಸುಂದರ ಸ್ವಾಮಿ ಸತ್ಯ ಶೀಲರ ಪ್ರೇಮಿ
ಸತ್ಯ ಸುಂದರ ಸ್ವಾಮಿ ಸತ್ಯ ಶೀಲರ ಪ್ರೇಮಿ
 
|| ಭಕ್ತವತ್ಸಲ ಬಾರ
ನಿತ್ಯ ನಿರ್ಮಲ ತೋರಾ
ನಿನ್ನ ರೂಪವ….||
 
ಅನ್ಯ ದೈವವ ಅರಿಯೇ…ಹೇ ಹೇ ಹೇ ಹೆ ಹೆ…..
ಅನ್ಯ ದೈವವ ಅರಿಯೇ…
ನಿನ್ನ ಪಾದವ ತೊರೆಯೇ 
ಅನ್ಯ ದೈವವ ಅರಿಯೇ…
ನಿನ್ನ ಪಾದವ ತೊರೆಯೇ 
ಸನ್ನುತಾಂಗ ನಿನ್ನ ಸೌಮ್ಯ ರೂಪ ನೀ ತೋರು ಬಾ 
ಸನ್ನುತಾಂಗ ನಿನ್ನ ಸೌಮ್ಯ ರೂಪ ನೀ ತೋರು ಬಾ
 
|| ಭಕ್ತವತ್ಸಲ ಬಾರ
ನಿತ್ಯ ನಿರ್ಮಲ ತೋರಾ
ನಿನ್ನ ರೂಪವ….||

ದೇಹಿ ಎಂದರೆ ಕೋಟಿ ಫಲವೀವ ತಂದೆ
ಪಾಹಿ ಎಂದರೆ ದಿವ್ಯ ಪದತರುವೆಯೆಂದೆ
ಸ್ನೇಹಮಯ ನಿನ್ನ ಶುಭನಾಮ ಜಪವೊಂದೇ
ನೇಮದಿಂದಾಚರಿಸಲೀ ವನಕೆ ಬಂದೆ
ವರವರ್ಷ ಧಾರೆಯನು ತರುವ ಕಾರ್ಮುಗಿಲೇ
ದುರೀತಾಂಧಕಾರವನು ಹರಿದೆಸೆವ ಹಗಲೇ
ಭರದಿಂದ ಮೈದೋರು ಭವ ಪಾಶ ನಾಶ
ಹರಹರ ಮಹಾದೇವಾ ಕೈಲಾಸವಾಸ, ಕೈಲಾಸವಾಸ

ಮೌನವೇನಿದು ಮಂಗಳಾನನ ಬಿನ್ನಹ ಮನ್ನಿಸೆಯಾ
ಸೋಮಶೇಖರ ಪ್ರೇಮಸಾಗರ ಕೋರಿಕೆ ತೀರಿಸೆಯಾ
ಮೌನವೇನಿದು ಮಂಗಳಾನನ ಬಿನ್ನಹ ಮನ್ನಿಸೆಯಾ
ಸೋಮಶೇಖರ ಪ್ರೇಮಸಾಗರ ಕೋರಿಕೆ ತೀರಿಸೆಯಾ
ತಾಳಲಾರೆನು ಫಾಲಲೋಚನ ಈ ಪರಿತಾಪವ ನಾ
ತಾಳಲಾರೆನು ಫಾಲಲೋಚನ ಈ ಪರಿತಾಪವ ನಾ
ಸಾಕು ಸಾಕೀ ಸಾವಧಾನದ ಬಿಂಕದ ಬಿನ್ನಾಣ
ಸಾಕು ಸಾಕೀ ಸಾವಧಾನದ ಬಿಂಕದ ಬಿನ್ನಾಣ
 
ಮೌನವೇನಿದು ಮಂಗಳಾನನ ಬಿನ್ನಹ ಮನ್ನಿಸೆಯಾ
ಸೋಮಶೇಖರ ಪ್ರೇಮಸಾಗರ ಕೋರಿಕೆ ತೀರಿಸೆಯಾ
ಶಂಕರ ಶಿವಶಂಕರ ಪ್ರಳಯಂಕರ ಅಭಯಂಕರ
ಶಂಕರ ಶಿವಶಂಕರ ಪ್ರಳಯಂಕರ ಅಭಯಂಕರ
ಶಂಕರ ಶಿವಶಂಕರ ಪ್ರಳಯಂಕರ ಅಭಯಂಕರ…

 

ಜಯ ಜಯ ಮಹಾದೇವಾ
ಶಂಭೋ ಶಿವ ಶಂಕರ
ದೀನಜನ ಮಂದಾರ
ಜ್ಞಾನವನ ಸಂಚಾರ

ಭಕ್ತವತ್ಸಲ ಬಾರ
ನಿತ್ಯ ನಿರ್ಮಲ ತೋರಾ
ನಿನ್ನ ರೂಪವ….
 
ಭಕ್ತವತ್ಸಲ ಬಾರ
ನಿತ್ಯ ನಿರ್ಮಲ ತೋರಾ
ನಿನ್ನ ರೂಪವ….

ಸತ್ಯ ಸುಂದರ ಸ್ವಾಮಿ ಸತ್ಯ ಶೀಲರ ಪ್ರೇಮಿ
ಸತ್ಯ ಸುಂದರ ಸ್ವಾಮಿ ಸತ್ಯ ಶೀಲರ ಪ್ರೇಮಿ
 
|| ಭಕ್ತವತ್ಸಲ ಬಾರ
ನಿತ್ಯ ನಿರ್ಮಲ ತೋರಾ
ನಿನ್ನ ರೂಪವ….||
 
ಅನ್ಯ ದೈವವ ಅರಿಯೇ…ಹೇ ಹೇ ಹೇ ಹೆ ಹೆ…..
ಅನ್ಯ ದೈವವ ಅರಿಯೇ…
ನಿನ್ನ ಪಾದವ ತೊರೆಯೇ 
ಅನ್ಯ ದೈವವ ಅರಿಯೇ…
ನಿನ್ನ ಪಾದವ ತೊರೆಯೇ 
ಸನ್ನುತಾಂಗ ನಿನ್ನ ಸೌಮ್ಯ ರೂಪ ನೀ ತೋರು ಬಾ 
ಸನ್ನುತಾಂಗ ನಿನ್ನ ಸೌಮ್ಯ ರೂಪ ನೀ ತೋರು ಬಾ
 
|| ಭಕ್ತವತ್ಸಲ ಬಾರ
ನಿತ್ಯ ನಿರ್ಮಲ ತೋರಾ
ನಿನ್ನ ರೂಪವ….||

ದೇಹಿ ಎಂದರೆ ಕೋಟಿ ಫಲವೀವ ತಂದೆ
ಪಾಹಿ ಎಂದರೆ ದಿವ್ಯ ಪದತರುವೆಯೆಂದೆ
ಸ್ನೇಹಮಯ ನಿನ್ನ ಶುಭನಾಮ ಜಪವೊಂದೇ
ನೇಮದಿಂದಾಚರಿಸಲೀ ವನಕೆ ಬಂದೆ
ವರವರ್ಷ ಧಾರೆಯನು ತರುವ ಕಾರ್ಮುಗಿಲೇ
ದುರೀತಾಂಧಕಾರವನು ಹರಿದೆಸೆವ ಹಗಲೇ
ಭರದಿಂದ ಮೈದೋರು ಭವ ಪಾಶ ನಾಶ
ಹರಹರ ಮಹಾದೇವಾ ಕೈಲಾಸವಾಸ, ಕೈಲಾಸವಾಸ

ಮೌನವೇನಿದು ಮಂಗಳಾನನ ಬಿನ್ನಹ ಮನ್ನಿಸೆಯಾ
ಸೋಮಶೇಖರ ಪ್ರೇಮಸಾಗರ ಕೋರಿಕೆ ತೀರಿಸೆಯಾ
ಮೌನವೇನಿದು ಮಂಗಳಾನನ ಬಿನ್ನಹ ಮನ್ನಿಸೆಯಾ
ಸೋಮಶೇಖರ ಪ್ರೇಮಸಾಗರ ಕೋರಿಕೆ ತೀರಿಸೆಯಾ
ತಾಳಲಾರೆನು ಫಾಲಲೋಚನ ಈ ಪರಿತಾಪವ ನಾ
ತಾಳಲಾರೆನು ಫಾಲಲೋಚನ ಈ ಪರಿತಾಪವ ನಾ
ಸಾಕು ಸಾಕೀ ಸಾವಧಾನದ ಬಿಂಕದ ಬಿನ್ನಾಣ
ಸಾಕು ಸಾಕೀ ಸಾವಧಾನದ ಬಿಂಕದ ಬಿನ್ನಾಣ
 
ಮೌನವೇನಿದು ಮಂಗಳಾನನ ಬಿನ್ನಹ ಮನ್ನಿಸೆಯಾ
ಸೋಮಶೇಖರ ಪ್ರೇಮಸಾಗರ ಕೋರಿಕೆ ತೀರಿಸೆಯಾ
ಶಂಕರ ಶಿವಶಂಕರ ಪ್ರಳಯಂಕರ ಅಭಯಂಕರ
ಶಂಕರ ಶಿವಶಂಕರ ಪ್ರಳಯಂಕರ ಅಭಯಂಕರ
ಶಂಕರ ಶಿವಶಂಕರ ಪ್ರಳಯಂಕರ ಅಭಯಂಕರ…

 

Jaya Jaya Mahaadeva song lyrics from Kannada Movie Bhookailasa starring Dr Rajkumar, Kalyan Kumar, K S Ashwath, Lyrics penned by Ku Ra Seetharama Shastry Sung by C S Jayaraman, Music Composed by R Sudarshanam, R Govardhanam, film is Directed by K Shankar and film is released on 1958
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ