Doora Neenaade Lyrics

ದೂರ ನೀನಾದೆ Lyrics

in Bhookailasa

in ಭೂಕೈಲಾಸ

LYRIC

Song Details Page after Lyrice

-
ದೂರ ನೀನಾದೆ ಅನಾಥೆ ನಾನಾದೆ
ಅನಾಥೆಯು ಮಣ್ಣಾದೊಡೆ ಬೆನ್ನೇರಿತೆ ಶಿರಬಾಗಿ
ದೂರ ನೀನಾದೆ ಅನಾಥೆ ನಾನಾದೆ
ಅನಾಥೆಯು ಮಣ್ಣಾದೊಡೆ ಬೆನ್ನೇರಿತೆ ಶಿರಬಾಗಿ
ದೂರ ನೀನಾದೆ
ಎನ್ನೆದೆಯ ಬೆಳದಿಂಗಳ ಹುಣ್ಣಿಮೆಯೆ ಮರೆಯಾದೆಯ
ನೀಡಲು ನಿನ್ನಾಶ್ರಯ ಸೆರೆನೀಗಲು ಈಗ ಅಲೆಯ
ನೀ ಧಾವಿಸಿ ಬಳಿ ಬಾರಿದೆ ತಂದನೆ ಚಂದುಗ ತಂದೆ
ದೂರ ನೀನಾದೆ
 
ನಿರಾತಂಕ ಸೀಮ ಚಿರಪ್ರೇಮ ಅನುರಾಗಮಯ
ಹೃದಯ ಸ್ವರ್ಗಧಾಮ
ನಿರಾತಂಕ ಸೀಮ ಚಿರಪ್ರೇಮ ಅನುರಾಗಮಯ
ಹೃದಯ ಸ್ವರ್ಗಧಾಮ
 
ಕೋರಿದ ಸಖಿಯ ಮೈ ಸಿರಿ ಸೋಕೆ
ಬೇರೆಯ ಸುರಸುತ ಸಾಸಿರವೇಕೆ
ಕೋರಿದ ಸಖಿಯ ಮೈ ಸಿರಿ ಸೋಕೆ
ಬೇರೆಯ ಸುರಸುತ ಸಾಸಿರವೇಕೆ
 
ನಿನ್ನೊಲವೆಂಬ ಮಂದಿರವ
ಬಳಸಿ ತೆರೆಗೈದಿದೆ ನಿನ್ನ ಪ್ರೇಮಾನ್ನವ
ಮನದಳಲರ ಮಧುವಿ ಸೆರೆ ಬಾರಾ
ಮಾಣದ ಮಾಧುರ್ಯದ ತಾರಾ ತಾರಾ
 
||ನಿರಾತಂಕ ಸೀಮ ಚಿರಪ್ರೇಮ ಅನುರಾಗಮಯ
ಹೃದಯ ಸ್ವರ್ಗಧಾಮ||
||ನಿರಾತಂಕ ಸೀಮ ಚಿರಪ್ರೇಮ ಅನುರಾಗಮಯ
ಹೃದಯ ಸ್ವರ್ಗಧಾಮ||
 

-
ದೂರ ನೀನಾದೆ ಅನಾಥೆ ನಾನಾದೆ
ಅನಾಥೆಯು ಮಣ್ಣಾದೊಡೆ ಬೆನ್ನೇರಿತೆ ಶಿರಬಾಗಿ
ದೂರ ನೀನಾದೆ ಅನಾಥೆ ನಾನಾದೆ
ಅನಾಥೆಯು ಮಣ್ಣಾದೊಡೆ ಬೆನ್ನೇರಿತೆ ಶಿರಬಾಗಿ
ದೂರ ನೀನಾದೆ
ಎನ್ನೆದೆಯ ಬೆಳದಿಂಗಳ ಹುಣ್ಣಿಮೆಯೆ ಮರೆಯಾದೆಯ
ನೀಡಲು ನಿನ್ನಾಶ್ರಯ ಸೆರೆನೀಗಲು ಈಗ ಅಲೆಯ
ನೀ ಧಾವಿಸಿ ಬಳಿ ಬಾರಿದೆ ತಂದನೆ ಚಂದುಗ ತಂದೆ
ದೂರ ನೀನಾದೆ
 
ನಿರಾತಂಕ ಸೀಮ ಚಿರಪ್ರೇಮ ಅನುರಾಗಮಯ
ಹೃದಯ ಸ್ವರ್ಗಧಾಮ
ನಿರಾತಂಕ ಸೀಮ ಚಿರಪ್ರೇಮ ಅನುರಾಗಮಯ
ಹೃದಯ ಸ್ವರ್ಗಧಾಮ
 
ಕೋರಿದ ಸಖಿಯ ಮೈ ಸಿರಿ ಸೋಕೆ
ಬೇರೆಯ ಸುರಸುತ ಸಾಸಿರವೇಕೆ
ಕೋರಿದ ಸಖಿಯ ಮೈ ಸಿರಿ ಸೋಕೆ
ಬೇರೆಯ ಸುರಸುತ ಸಾಸಿರವೇಕೆ
 
ನಿನ್ನೊಲವೆಂಬ ಮಂದಿರವ
ಬಳಸಿ ತೆರೆಗೈದಿದೆ ನಿನ್ನ ಪ್ರೇಮಾನ್ನವ
ಮನದಳಲರ ಮಧುವಿ ಸೆರೆ ಬಾರಾ
ಮಾಣದ ಮಾಧುರ್ಯದ ತಾರಾ ತಾರಾ
 
||ನಿರಾತಂಕ ಸೀಮ ಚಿರಪ್ರೇಮ ಅನುರಾಗಮಯ
ಹೃದಯ ಸ್ವರ್ಗಧಾಮ||
||ನಿರಾತಂಕ ಸೀಮ ಚಿರಪ್ರೇಮ ಅನುರಾಗಮಯ
ಹೃದಯ ಸ್ವರ್ಗಧಾಮ||
 

Doora Neenaade song lyrics from Kannada Movie Bhookailasa starring Dr Rajkumar, Kalyan Kumar, K S Ashwath, Lyrics penned by Ku Ra Seetharama Shastry Sung by P Susheela, A M Rajah, Music Composed by R Sudarshanam, R Govardhanam, film is Directed by K Shankar and film is released on 1958
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ