Ee Raathri Mahaaraathri Lyrics

ಈ ರಾತ್ರಿ ಮಹಾರಾತ್ರಿ Lyrics

in Bhookailasa

in ಭೂಕೈಲಾಸ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಈ ರಾತ್ರಿ ಮಹಾರಾತ್ರಿ
ಈ ರಾತ್ರಿ ಮಹಾರಾತ್ರಿ ಇನಿಯ
ಈ ರಾತ್ರಿ ಮಹಾರಾತ್ರಿ
ಪರಮಾದರದ ಉದಯಾಚಲದಿ
ನವಪ್ರೇಮಾಮೃತ ಬೇಕೆನಗೆ ನೆನೆವ ತಣಿವ ರಾತ್ರಿ
ಈ ರಾತ್ರಿ ಮಹಾರಾತ್ರಿ ಇನಿಯ
ಈ ರಾತ್ರಿ ಮಹಾರಾತ್ರಿ
 
ಯೋಗಿ ನೀನನುರಾಗಿ ಸುರಸುಖಭೋಗಿ ಕಾದೆನು ನಿನಗಾಗಿ
ಯೋಗಿ ನೀನನುರಾಗಿ ಸುರಸುಖಭೋಗಿ ಕಾದೆನು ನಿನಗಾಗಿ
ಯೋಗಿ ನೀನನುರಾಗಿ ಸುರಸುಖಭೋಗಿ ಕಾದೆನು ನಿನಗಾಗಿ
ವಿರಹ ನೆಲಸೋಕಿದ ನನ್ನೆದೆ
ನೆರವೇರಿದ ಪೂಜಪುಣ್ಯದೆ
ನವ ಪ್ರೇಮಾಮೃತ ಬೇಕೆನಗೆ ನೆನೆವ ತಣಿವ ರಾತ್ರಿ
ಈ ರಾತ್ರಿ ಮಹಾರಾತ್ರಿ ಇನಿಯ
ಈ ರಾತ್ರಿ ಶುಭರಾತ್ರಿ ಇನಿಯ
ಈ ರಾತ್ರಿ ಶುಭರಾತ್ರಿ
 
ಈ ರಾತ್ರಿ ಶುಭರಾತ್ರಿ ಇನಿಯ
ಈ ರಾತ್ರಿ ಶುಭರಾತ್ರಿ
ಚೆನ್ನ ನೀ ಎನ್ನ ಮನದನ್ನ ಸಂಪನ್ನ
ನೀನೊಂದು ಗಾನ ನಾ ನಿನ್ನ ತಾನ ಮೇಳೈಸಲೆಮ್ಮ ಜೀವನ
ತಾನಿನತಾನತನನನ  ದಾನ ಪಾನ ಮಿಲನ ಪಾವನ
ಶೃಂಗಾರ ಪೂರ್ಣ ಮಧುರ ಅಮರ ಮಧುರ ಕುಟಿರ
ಮಧುರ ಅಮರ ಮಧುರ ಕುಟಿರ
ಮಧುರ ಅಮರ ಮಧುರ ಕುಟಿರ
ಅಮರವಾಗಲೆಂದು ನಿನ್ನ ಮೈತ್ರಿ
ಕುಟಿರ ಸೌಖ್ಯತಾನ ನೆಮ್ಮ ರಾತ್ರಿ
ಮಧುರವಾಗಿ ಸಾಗಲಿಂದು ರಾತ್ರಿ
 
||ಈ ರಾತ್ರಿ ಮಹಾರಾತ್ರಿ ಇನಿಯ
ಈ ರಾತ್ರಿ ಮಹಾರಾತ್ರಿ
ಪರಮಾದರದ ಉದಯಾಚಲದಿ
ನವಪ್ರೇಮಾಮೃತ ಬೇಕೆನಗೆ ನೆನೆವ ತಣಿವ ರಾತ್ರಿ
ಈ ರಾತ್ರಿ ಮಹಾರಾತ್ರಿ ಇನಿಯ
ಈ ರಾತ್ರಿ ಮಹಾರಾತ್ರಿ ||

-
ಈ ರಾತ್ರಿ ಮಹಾರಾತ್ರಿ
ಈ ರಾತ್ರಿ ಮಹಾರಾತ್ರಿ ಇನಿಯ
ಈ ರಾತ್ರಿ ಮಹಾರಾತ್ರಿ
ಪರಮಾದರದ ಉದಯಾಚಲದಿ
ನವಪ್ರೇಮಾಮೃತ ಬೇಕೆನಗೆ ನೆನೆವ ತಣಿವ ರಾತ್ರಿ
ಈ ರಾತ್ರಿ ಮಹಾರಾತ್ರಿ ಇನಿಯ
ಈ ರಾತ್ರಿ ಮಹಾರಾತ್ರಿ
 
ಯೋಗಿ ನೀನನುರಾಗಿ ಸುರಸುಖಭೋಗಿ ಕಾದೆನು ನಿನಗಾಗಿ
ಯೋಗಿ ನೀನನುರಾಗಿ ಸುರಸುಖಭೋಗಿ ಕಾದೆನು ನಿನಗಾಗಿ
ಯೋಗಿ ನೀನನುರಾಗಿ ಸುರಸುಖಭೋಗಿ ಕಾದೆನು ನಿನಗಾಗಿ
ವಿರಹ ನೆಲಸೋಕಿದ ನನ್ನೆದೆ
ನೆರವೇರಿದ ಪೂಜಪುಣ್ಯದೆ
ನವ ಪ್ರೇಮಾಮೃತ ಬೇಕೆನಗೆ ನೆನೆವ ತಣಿವ ರಾತ್ರಿ
ಈ ರಾತ್ರಿ ಮಹಾರಾತ್ರಿ ಇನಿಯ
ಈ ರಾತ್ರಿ ಶುಭರಾತ್ರಿ ಇನಿಯ
ಈ ರಾತ್ರಿ ಶುಭರಾತ್ರಿ
 
ಈ ರಾತ್ರಿ ಶುಭರಾತ್ರಿ ಇನಿಯ
ಈ ರಾತ್ರಿ ಶುಭರಾತ್ರಿ
ಚೆನ್ನ ನೀ ಎನ್ನ ಮನದನ್ನ ಸಂಪನ್ನ
ನೀನೊಂದು ಗಾನ ನಾ ನಿನ್ನ ತಾನ ಮೇಳೈಸಲೆಮ್ಮ ಜೀವನ
ತಾನಿನತಾನತನನನ  ದಾನ ಪಾನ ಮಿಲನ ಪಾವನ
ಶೃಂಗಾರ ಪೂರ್ಣ ಮಧುರ ಅಮರ ಮಧುರ ಕುಟಿರ
ಮಧುರ ಅಮರ ಮಧುರ ಕುಟಿರ
ಮಧುರ ಅಮರ ಮಧುರ ಕುಟಿರ
ಅಮರವಾಗಲೆಂದು ನಿನ್ನ ಮೈತ್ರಿ
ಕುಟಿರ ಸೌಖ್ಯತಾನ ನೆಮ್ಮ ರಾತ್ರಿ
ಮಧುರವಾಗಿ ಸಾಗಲಿಂದು ರಾತ್ರಿ
 
||ಈ ರಾತ್ರಿ ಮಹಾರಾತ್ರಿ ಇನಿಯ
ಈ ರಾತ್ರಿ ಮಹಾರಾತ್ರಿ
ಪರಮಾದರದ ಉದಯಾಚಲದಿ
ನವಪ್ರೇಮಾಮೃತ ಬೇಕೆನಗೆ ನೆನೆವ ತಣಿವ ರಾತ್ರಿ
ಈ ರಾತ್ರಿ ಮಹಾರಾತ್ರಿ ಇನಿಯ
ಈ ರಾತ್ರಿ ಮಹಾರಾತ್ರಿ ||

Ee Raathri Mahaaraathri song lyrics from Kannada Movie Bhookailasa starring Dr Rajkumar, Kalyan Kumar, K S Ashwath, Lyrics penned by Ku Ra Seetharama Shastry Sung by P Susheela, Music Composed by R Sudarshanam, R Govardhanam, film is Directed by K Shankar and film is released on 1958

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ