-
ನಾಕವನ್ನೆ ನಾಚಿಸುವ ಲೋಕವಿದೇನೊ
ಕಮಲಾಸನನ ಕೋಟೆಸುಳಿವ ಕೂಟವಿದೇನೊ
ಕೂಟವಿದೇನೊ
ನಾಕವನ್ನೆ ನಾಚಿಸುವ ಲೋಕವಿದೇನೆ
ಕಮಲಾಸನನ ಕೋಟೆಸುಳಿವ ಕೂಟವಿದೇನೆ
ಕೂಟವಿದೇನೆ
ಭೂತಲವೆಲ್ಲ ಮಾಧುರ್ಯಜಾಲ ಶೀತಲ ಮಂದಾನಿಲ
ಭೂತಲವೆಲ್ಲ ಮಾಧುರ್ಯಜಾಲ ಶೀತಲ ಮಂದಾನಿಲ
ನಾಕವನ್ನೆ ನಾಚಿಸುವ ಲೋಕವಿದೇನೆ
ಕಮಲಾಸನನ ಕೋಟೆಸುಳಿವ ಕೂಟವಿದೇನೆ
ಕೂಟವಿದೇನೆ
ಬಲ್ಲೆನೆ ನಿನ್ನ ವಿರಹವಿಕಾರ ಇಲ್ಲಿಯೆ ಬೇರೂರು ವಿಚಾರ
ಬಲ್ಲೆನೆ ನಿನ್ನ ವಿರಹವಿಕಾರ ಇಲ್ಲಿಯೆ ಬೇರೂರು ವಿಚಾರ
ನಿನ್ನೆದೆ ಸೂರೆ ಗೈದವನಾರೆ ನಿಜ ಬೇರೆ ಯೋಚನೆ ನವ ಪ್ರೇಮಯಾಚನೆ
ನಿನ್ನೆದೆ ಸೂರೆ ಗೈದವನಾರೆ ನಿಜ ಬೇರೆ ಯೋಚನೆ ನವ ಪ್ರೇಮಯಾಚನೆ
ತರವೇನೆ ಈ ನಟನೆ ಸುಳ್ಳು ಮೋಸ ವಂಚನೆ
ಸುಳ್ಳು ಮೋಸ ವಂಚನೆ
ನಾಕವನ್ನೆ ನಾಚಿಸುವ ಲೋಕವಿದೇನೆ
ಕಮಲಾಸನನ ಕೋಟೆಸುಳಿವ ಕೂಟವಿದೇನೆ
ಕೂಟವಿದೇನೆ
ಚೆಲುವೆ ತಾವರೆ ಮುಡಿಯೋಣ ಬಾರೆ
ಈ ಮುಖ ತಾವರೆ ಇಂದೇಕೊ ಬೇರೆ
ಚೆಲುವೆ ತಾವರೆ ಮುಡಿಯೋಣ ಬಾರೆ
ಈ ಮುಖ ತಾವರೆ ಇಂದೇಕೊ ಬೇರೆ
ಹೌದೇನೆ ನಿಜವೇನೆ ಮುದ್ದುಬಾಯೆ ಜಾಣಹೀನೆ