ಈ ದೇಹ ಮೂರು ದಿನ ಅಲ್ಲವೇನೋ
ಮೃತ್ಯು ಸನ್ನಾಹ ಬೆನ್ನ ಹಿಂದೆ ಬಲ್ಲೆಯೇನೋ
ಈ ದೇಹ ಮೂರು ದಿನ ಅಲ್ಲವೇನೋ
ಮೃತ್ಯು ಸನ್ನಾಹ ಬೆನ್ನ ಹಿಂದೆ ಬಲ್ಲೆಯೇನೋ
ಅಷ್ಟರಲ್ಲಿ ಮಾನವ ಆದೇಯೇಕೋ ದಾನವ
ಐಸಿರಿಗೆ ಆಳಾಗಿ ಬಾಳಲೇಕೋ..ಹೆ ಹೇಯ್….
ಕೈಯಲ್ಲೇ ಕೈಲಾಸ ಕಾಣಬೇಕೇ
ಸುಖ ಸಂತೋಷ ಸಂಪೂರ್ಣ ಹೀರಬೇಕೇ
ಕೈಯಲ್ಲೇ ಕೈಲಾಸ ಕಾಣಬೇಕೇ
ಸುಖ ಸಂತೋಷ ಸಂಪೂರ್ಣ ಹೀರಬೇಕೇ
ಧರೆಯೆಲ್ಲ ಆಳುವ ಆಸೆಯೇಕೋ
ಧರೆಯೆಲ್ಲ ಆಳುವ ಆಸೆಯೇಕೋ
ಯಮ ಕಿಂಕರು ಕಾದಿಹರು ಕಾನೆಯೇಕೋ
|| ಓಯ್…ಈ ದೇಹ ಮೂರು ದಿನ ಅಲ್ಲವೇನೋ
ಅಷ್ಟರಲ್ಲಿ ಮಾನವ ಆದೇಯೇಕೋ ದಾನವ
ಐಸಿರಿಗೆ ಆಳಾಗಿ ಬಾಳಲೇಕೋ…..||
ಅತಿ ಆಸೆ ಮಾನವನ ಶತ್ರುವಂತೆ
ಲೋಕ ಹಿತವೊಂದೇ ಜೀವನದ ಸೂತ್ರವಂತೆ
ಕರೆದಲ್ಲೆ ಕಾಣುವ ದೇವನಂತೆ
ಕರೆದಲ್ಲೆ ಕಾಣುವ ದೇವನಂತೆ
ಶಿವ ಕಿಂಕರರ ಕೈ ಬಿಡದ ಕಾವನಂತೆ
|| ಹೇಯ್….ಈ ದೇಹ ಮೂರು ದಿನ ಅಲ್ಲವೇನೋ
ಮೃತ್ಯು ಸನ್ನಾಹ ಬೆನ್ನ ಹಿಂದೆ ಬಲ್ಲೆಯೇನೋ
ಅಷ್ಟರಲ್ಲೆ ಮಾನವ ಆದೇಯೇಕೋ ದಾನವ
ಐಸಿರಿಗೆ ಆಳಾಗಿ ಬಾಳಲೇಕೋ…..||
ಈ ದೇಹ ಮೂರು ದಿನ ಅಲ್ಲವೇನೋ
ಮೃತ್ಯು ಸನ್ನಾಹ ಬೆನ್ನ ಹಿಂದೆ ಬಲ್ಲೆಯೇನೋ
ಈ ದೇಹ ಮೂರು ದಿನ ಅಲ್ಲವೇನೋ
ಮೃತ್ಯು ಸನ್ನಾಹ ಬೆನ್ನ ಹಿಂದೆ ಬಲ್ಲೆಯೇನೋ
ಅಷ್ಟರಲ್ಲಿ ಮಾನವ ಆದೇಯೇಕೋ ದಾನವ
ಐಸಿರಿಗೆ ಆಳಾಗಿ ಬಾಳಲೇಕೋ..ಹೆ ಹೇಯ್….
ಕೈಯಲ್ಲೇ ಕೈಲಾಸ ಕಾಣಬೇಕೇ
ಸುಖ ಸಂತೋಷ ಸಂಪೂರ್ಣ ಹೀರಬೇಕೇ
ಕೈಯಲ್ಲೇ ಕೈಲಾಸ ಕಾಣಬೇಕೇ
ಸುಖ ಸಂತೋಷ ಸಂಪೂರ್ಣ ಹೀರಬೇಕೇ
ಧರೆಯೆಲ್ಲ ಆಳುವ ಆಸೆಯೇಕೋ
ಧರೆಯೆಲ್ಲ ಆಳುವ ಆಸೆಯೇಕೋ
ಯಮ ಕಿಂಕರು ಕಾದಿಹರು ಕಾನೆಯೇಕೋ
|| ಓಯ್…ಈ ದೇಹ ಮೂರು ದಿನ ಅಲ್ಲವೇನೋ
ಅಷ್ಟರಲ್ಲಿ ಮಾನವ ಆದೇಯೇಕೋ ದಾನವ
ಐಸಿರಿಗೆ ಆಳಾಗಿ ಬಾಳಲೇಕೋ…..||
ಅತಿ ಆಸೆ ಮಾನವನ ಶತ್ರುವಂತೆ
ಲೋಕ ಹಿತವೊಂದೇ ಜೀವನದ ಸೂತ್ರವಂತೆ
ಕರೆದಲ್ಲೆ ಕಾಣುವ ದೇವನಂತೆ
ಕರೆದಲ್ಲೆ ಕಾಣುವ ದೇವನಂತೆ
ಶಿವ ಕಿಂಕರರ ಕೈ ಬಿಡದ ಕಾವನಂತೆ
|| ಹೇಯ್….ಈ ದೇಹ ಮೂರು ದಿನ ಅಲ್ಲವೇನೋ
ಮೃತ್ಯು ಸನ್ನಾಹ ಬೆನ್ನ ಹಿಂದೆ ಬಲ್ಲೆಯೇನೋ
ಅಷ್ಟರಲ್ಲೆ ಮಾನವ ಆದೇಯೇಕೋ ದಾನವ
ಐಸಿರಿಗೆ ಆಳಾಗಿ ಬಾಳಲೇಕೋ…..||
Ee Deha Mooru dina song lyrics from Kannada Movie Bhookailasa starring Dr Rajkumar, Kalyan Kumar, K S Ashwath, Lyrics penned by Ku Ra Seetharama Shastry Sung by A P Komala, Music Composed by R Sudarshanam, R Govardhanam, film is Directed by K Shankar and film is released on 1958