ನ್ಯಾಯ ನೀತಿ ಧರ್ಮ ನನ್ನ ಉಸಿರು
ಸುಳ್ಳು ಮೋಸ ವಂಚನೆ ನನ್ನ ಶತ್ರು
ನೀವೆ ತಾನೆ ಹೇಳಿದ ಸಾಕ್ಷಿ ನಾನು ಮಾಡಿದು ತಪ್ಪು
ಅದು ತಪ್ಪ
ಈ ಹಳ್ಳಿಜನರೆ ಹೇಳಿದ ಸಾಕ್ಷಿ
ಆ ದೇವರೆ ಕೊಟ್ಟ ತೀರ್ಪು ಕಠಿಣವಾದ ಶಿಕ್ಷೆ
||ನ್ಯಾಯ ನೀತಿ ಧರ್ಮ ನನ್ನ ಉಸಿರು
ಸುಳ್ಳು ಮೋಸ ವಂಚನೆ ನನ್ನ ಶತ್ರು
ನೀವೆ ತಾನೆ ಹೇಳಿದ ಸಾಕ್ಷಿ ನಾನು ಮಾಡಿದು ತಪ್ಪು
ಅದು ತಪ್ಪ||
ಹೆತ್ತ ತಾಯಿ ಧರ್ಮ ಅಂಜಿ ತನ್ನ ತೊರೆಯಲು ನೊಂದ ಕರ್ಣ
ನೀತಿ ಪಾಲಿಸಿ ಸೀತೆಯನ್ನು ಕಾಡಿಗೆ ಅಟ್ಟಿದ ರಾಮ
||ನ್ಯಾಯ ನೀತಿ ಧರ್ಮ ನನ್ನ ಉಸಿರು
ಸುಳ್ಳು ಮೋಸ ವಂಚನೆ ನನ್ನ ಶತ್ರು||