Nanna Akkareya Lyrics

ನನ್ನ ಅಕ್ಕರೆಯ Lyrics

in Auto Ramanna

in ಆಟೋ ರಾಮಣ್ಣ

LYRIC

Song Details Page after Lyrice

ನನ್ನ ಅಕ್ಕರೆಯ ಮಹಾಜನರೆ ನೀವೆಂದು ಅಂಜದಿರಿ
ನನ್ನ ಪ್ರೀತಿಯ ಊರಿನವರೆ ನೀವೆಂದು ಅಳುಕದಿರಿ
ನನ್ನ ಬದುಕೆ ನಿಮಗಾಗಿ ನಿಮ್ಮೆಲ್ಲರ ಹಿತಕ್ಕಾಗಿ
ಹೋರಾಡುವೆ ನಿಮಗಾಗಿ ನಿಮ್ಮೆಲ್ಲರ ಉಸಿರಾಗಿ
ನಮ್ಮ ಹಳ್ಳಿಯ ಬೆಳಕಾಗಿ
(ಶುಭವಾಗಲಿ ಸೀತಾರಾಮಯ್ಯಂಗೆ ಜಯವಾಗಲಿ ಜನಸೇವಕಗೆ
ಗೆಲುವಾಗಲಿ ಮುಕ್ಕಣ್ಣನಿಗೆ ಒಳಿತಾಗಲಿ ಊರ ಹಿರಿಯರಿಗೆ)
ನಮ್ಮ ನಾಡಿನ ಜನನಾಯಕ ನೀವು ಬಾಳಿರಿ ಕೊನೆಯತನಕ
ನಮ್ಮ ನಲ್ಮೆಯ ಜನಸೇವಕ ನಿಜಕು ನೀವು ಹಿತಚಿಂತಕ
 
ಈ ನಾಡಿನ ಬೆನ್ನೆಲುಬು ನಮ್ಮ ಹಳ್ಳಿ ರೈತರು
ಟೊಂಕ ಕಟ್ಟಿ ದುಡಿಯುವರು ನಲ್ಮೆ ಭೂಮಿ ಪುತ್ರರು
ಬೆವರನು ಬಸಿಯುವ ನೇಗಿಲ ನೆಂಟರು
ದೇಶದ ಮುನ್ನಡೆಗೆ ಪ್ರಾಣವ ಕೊಡುವರು
ಹಗಲಿರುಳು ಎನ್ನದೆ ಈ ಹಳ್ಳಿ ಹೈದರು
ನಾಡಿನ ಪ್ರಗತಿಗೆ ಜೀವವ ಸವೆಸುವರು
(ನಮ್ಮಯ ನಿಮ್ಮಯ ಬಡವರ ಬಂಧು ದೀನರ ದಲಿತರ ಕರುಣಾಸಿಂಧು
ನೂರು ಕಾಲ ಬಾಳಲಿ ಜನಸೇವಕ ನಿಷ್ಠೆಯಿಂದ ಮಾಡುವ ನಮ್ಮ ಕಾಯಕ)
 
ನಮ್ಮಯ ರೈತರು ಭೂತಾಯಿಯ ನೆಚ್ಚಿಹರು
ಕೂಡಿ ಬಾಳುತಲಿ ಬೀಜ ಬಿತ್ತಿ ಬೆಳೆದಿಹರು
ಕೊರಗಿ ಸೊರಗಿದರು ಛಲಬಿಡದೆ ನಡೆವರು
ದೈವವ ನಂಬಿಹೆ ಬದುಕನು ದೂಡುವರು
ನಾವೆಲ್ಲರು ಜೊತೆಯಲ್ಲೆ ಬೆರೆತು ಬಾಳೋಣ
ಇರುವುದನ್ನೆ ಹಂಚಿಕೊಂಡು ನಾವು ಉಣ್ಣೋಣ
(ಚಳಿಮಳೆಯೆನ್ನದೆ ಕಾಯಕ ಮಾಡುವರು
ಬಾಳಿನ ಏಳಿಗೆಗೆ ಗಹಿಮೆಯ ನಡೆಸುವರು)
 
||ನನ್ನ ಅಕ್ಕರೆಯ ಮಹಾಜನರೆ ನೀವೆಂದು ಅಂಜದಿರಿ
ನನ್ನ ಪ್ರೀತಿಯ ಊರಿನವರೆ ನೀವೆಂದು ಅಳುಕದಿರಿ
ನನ್ನ ಬದುಕೆ ನಿಮಗಾಗಿ ನಿಮ್ಮೆಲ್ಲರ ಹಿತಕ್ಕಾಗಿ
ಹೋರಾಡುವೆ ನಿಮಗಾಗಿ ನಿಮ್ಮೆಲ್ಲರ ಉಸಿರಾಗಿ
ನಮ್ಮ ಹಳ್ಳಿಯ ಬೆಳಕಾಗಿ
(ಶುಭವಾಗಲಿ ಸೀತಾರಾಮಯ್ಯಂಗೆ ಜಯವಾಗಲಿ ಜನಸೇವಕಗೆ
ಗೆಲುವಾಗಲಿ ಮುಕ್ಕಣ್ಣನಿಗೆ ಒಳಿತಾಗಲಿ ಊರ ಹಿರಿಯರಿಗೆ)||

ನನ್ನ ಅಕ್ಕರೆಯ ಮಹಾಜನರೆ ನೀವೆಂದು ಅಂಜದಿರಿ
ನನ್ನ ಪ್ರೀತಿಯ ಊರಿನವರೆ ನೀವೆಂದು ಅಳುಕದಿರಿ
ನನ್ನ ಬದುಕೆ ನಿಮಗಾಗಿ ನಿಮ್ಮೆಲ್ಲರ ಹಿತಕ್ಕಾಗಿ
ಹೋರಾಡುವೆ ನಿಮಗಾಗಿ ನಿಮ್ಮೆಲ್ಲರ ಉಸಿರಾಗಿ
ನಮ್ಮ ಹಳ್ಳಿಯ ಬೆಳಕಾಗಿ
(ಶುಭವಾಗಲಿ ಸೀತಾರಾಮಯ್ಯಂಗೆ ಜಯವಾಗಲಿ ಜನಸೇವಕಗೆ
ಗೆಲುವಾಗಲಿ ಮುಕ್ಕಣ್ಣನಿಗೆ ಒಳಿತಾಗಲಿ ಊರ ಹಿರಿಯರಿಗೆ)
ನಮ್ಮ ನಾಡಿನ ಜನನಾಯಕ ನೀವು ಬಾಳಿರಿ ಕೊನೆಯತನಕ
ನಮ್ಮ ನಲ್ಮೆಯ ಜನಸೇವಕ ನಿಜಕು ನೀವು ಹಿತಚಿಂತಕ
 
ಈ ನಾಡಿನ ಬೆನ್ನೆಲುಬು ನಮ್ಮ ಹಳ್ಳಿ ರೈತರು
ಟೊಂಕ ಕಟ್ಟಿ ದುಡಿಯುವರು ನಲ್ಮೆ ಭೂಮಿ ಪುತ್ರರು
ಬೆವರನು ಬಸಿಯುವ ನೇಗಿಲ ನೆಂಟರು
ದೇಶದ ಮುನ್ನಡೆಗೆ ಪ್ರಾಣವ ಕೊಡುವರು
ಹಗಲಿರುಳು ಎನ್ನದೆ ಈ ಹಳ್ಳಿ ಹೈದರು
ನಾಡಿನ ಪ್ರಗತಿಗೆ ಜೀವವ ಸವೆಸುವರು
(ನಮ್ಮಯ ನಿಮ್ಮಯ ಬಡವರ ಬಂಧು ದೀನರ ದಲಿತರ ಕರುಣಾಸಿಂಧು
ನೂರು ಕಾಲ ಬಾಳಲಿ ಜನಸೇವಕ ನಿಷ್ಠೆಯಿಂದ ಮಾಡುವ ನಮ್ಮ ಕಾಯಕ)
 
ನಮ್ಮಯ ರೈತರು ಭೂತಾಯಿಯ ನೆಚ್ಚಿಹರು
ಕೂಡಿ ಬಾಳುತಲಿ ಬೀಜ ಬಿತ್ತಿ ಬೆಳೆದಿಹರು
ಕೊರಗಿ ಸೊರಗಿದರು ಛಲಬಿಡದೆ ನಡೆವರು
ದೈವವ ನಂಬಿಹೆ ಬದುಕನು ದೂಡುವರು
ನಾವೆಲ್ಲರು ಜೊತೆಯಲ್ಲೆ ಬೆರೆತು ಬಾಳೋಣ
ಇರುವುದನ್ನೆ ಹಂಚಿಕೊಂಡು ನಾವು ಉಣ್ಣೋಣ
(ಚಳಿಮಳೆಯೆನ್ನದೆ ಕಾಯಕ ಮಾಡುವರು
ಬಾಳಿನ ಏಳಿಗೆಗೆ ಗಹಿಮೆಯ ನಡೆಸುವರು)
 
||ನನ್ನ ಅಕ್ಕರೆಯ ಮಹಾಜನರೆ ನೀವೆಂದು ಅಂಜದಿರಿ
ನನ್ನ ಪ್ರೀತಿಯ ಊರಿನವರೆ ನೀವೆಂದು ಅಳುಕದಿರಿ
ನನ್ನ ಬದುಕೆ ನಿಮಗಾಗಿ ನಿಮ್ಮೆಲ್ಲರ ಹಿತಕ್ಕಾಗಿ
ಹೋರಾಡುವೆ ನಿಮಗಾಗಿ ನಿಮ್ಮೆಲ್ಲರ ಉಸಿರಾಗಿ
ನಮ್ಮ ಹಳ್ಳಿಯ ಬೆಳಕಾಗಿ
(ಶುಭವಾಗಲಿ ಸೀತಾರಾಮಯ್ಯಂಗೆ ಜಯವಾಗಲಿ ಜನಸೇವಕಗೆ
ಗೆಲುವಾಗಲಿ ಮುಕ್ಕಣ್ಣನಿಗೆ ಒಳಿತಾಗಲಿ ಊರ ಹಿರಿಯರಿಗೆ)||

Nanna Akkareya song lyrics from Kannada Movie Auto Ramanna starring Auto Ramanna, Yogashree, Honnavalli Krishna, Lyrics penned by Doddarange Gowda Sung by Ajay Warier, Music Composed by Rishab Ratnam, film is Directed by Auto Ramanna and film is released on 2021
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ