Mane mata Ella Lyrics

ಮನೆ ಮಠ ಇಲ್ಲ Lyrics

in Auto Ramanna

in ಆಟೋ ರಾಮಣ್ಣ

LYRIC

Song Details Page after Lyrice

ಮನೆ ಮಠ ಇಲ್ಲ ಹಿಂದೆ ಮುಂದೆ ಇಲ್ಲ
ನನ್ನ ಜೀವನವೆಲ್ಲ ಶಂಕರ್‌ ನಾಗ್‌ ಎಲ್ಲ
ಬ್ರಹ್ಮಚಾರಿ ನಾನು ನನ್ನ ಸಂಗ ಬೇಡ
 
ವಿಶ್ವಾಮಿತ್ರನಂತೆ ನೀನು ಮೇನಕೆಯಂತೆ ನಾನು
ಆಂಜನೇಯನಂತೆ ಬ್ರಹ್ಮಚಾರಿ ಆಗಬೇಡ ನೀನು
ಕೃಷ್ಣನಂತೆ ನೀನಾಗು ಈ ರಾಧೆಗೆ ವರನಾಗು
 
ದೋಸ್ತಿನೆ ನನ್‌ ಆಸ್ತಿ ನಾನ್‌ ಯಾರಿಗು ಕೇಳಲ್ಲ ಜಾಸ್ತಿ
ರಸ್ತೆಜೀವನ ನಮ್ದು ಬಡವರಿಗಾಗಿ ನಾನು
 
||ಮನೆ ಮಠ ಇಲ್ಲ ಹಿಂದೆ ಮುಂದೆ ಇಲ್ಲ
ನನ್ನ ಜೀವನವೆಲ್ಲ ಶಂಕರ್‌ ನಾಗ್‌ ಎಲ್ಲ
ಬ್ರಹ್ಮಚಾರಿ ನಾನು ನನ್ನ ಸಂಗ ಬೇಡ||
 
ನಿನ್ನ ಸಹವಾಸ ಬೇಡ ಒಂಟಿ ಜೀವನ ನಂದು
ಜಂಟಿಯಾವ್ದು ಬೇಡ ಸಂಸಾರದ ಮೇಲೆ
ಜೀವನವೆಲ್ಲ ನೋವು ನೀನು ದೂರ ಹೋಗು
 
||ಮನೆ ಮಠ ಇಲ್ಲ ಹಿಂದೆ ಮುಂದೆ ಇಲ್ಲ
ನನ್ನ ಜೀವನವೆಲ್ಲ ಶಂಕರ್‌ ನಾಗ್‌ ಎಲ್ಲ
ಬ್ರಹ್ಮಚಾರಿ ನಾನು ನನ್ನ ಸಂಗ ಬೇಡ||
 
ಹೆಣ್ಣು ನಿನ್‌ ಜೊತೆಯಿರಲು ಜೀವನ ಸೊಗಸು ನೋಡು
ಭೂಮಿತಾಯಿ ಹೆಣ್ಣು  ನಮ್ಮ ತಾಯಿ ಹೆಣ್ಣು
ಹೆಣ್ಣಿಗೆ ನಮ್ಮ ನಾಡಲಿ ಒಳ್ಳೆಯ ಗೌರವವಿದೆ ನೋಡು

ಮನೆ ಮಠ ಇಲ್ಲ ಹಿಂದೆ ಮುಂದೆ ಇಲ್ಲ
ನನ್ನ ಜೀವನವೆಲ್ಲ ಶಂಕರ್‌ ನಾಗ್‌ ಎಲ್ಲ
ಬ್ರಹ್ಮಚಾರಿ ನಾನು ನನ್ನ ಸಂಗ ಬೇಡ
 
ವಿಶ್ವಾಮಿತ್ರನಂತೆ ನೀನು ಮೇನಕೆಯಂತೆ ನಾನು
ಆಂಜನೇಯನಂತೆ ಬ್ರಹ್ಮಚಾರಿ ಆಗಬೇಡ ನೀನು
ಕೃಷ್ಣನಂತೆ ನೀನಾಗು ಈ ರಾಧೆಗೆ ವರನಾಗು
 
ದೋಸ್ತಿನೆ ನನ್‌ ಆಸ್ತಿ ನಾನ್‌ ಯಾರಿಗು ಕೇಳಲ್ಲ ಜಾಸ್ತಿ
ರಸ್ತೆಜೀವನ ನಮ್ದು ಬಡವರಿಗಾಗಿ ನಾನು
 
||ಮನೆ ಮಠ ಇಲ್ಲ ಹಿಂದೆ ಮುಂದೆ ಇಲ್ಲ
ನನ್ನ ಜೀವನವೆಲ್ಲ ಶಂಕರ್‌ ನಾಗ್‌ ಎಲ್ಲ
ಬ್ರಹ್ಮಚಾರಿ ನಾನು ನನ್ನ ಸಂಗ ಬೇಡ||
 
ನಿನ್ನ ಸಹವಾಸ ಬೇಡ ಒಂಟಿ ಜೀವನ ನಂದು
ಜಂಟಿಯಾವ್ದು ಬೇಡ ಸಂಸಾರದ ಮೇಲೆ
ಜೀವನವೆಲ್ಲ ನೋವು ನೀನು ದೂರ ಹೋಗು
 
||ಮನೆ ಮಠ ಇಲ್ಲ ಹಿಂದೆ ಮುಂದೆ ಇಲ್ಲ
ನನ್ನ ಜೀವನವೆಲ್ಲ ಶಂಕರ್‌ ನಾಗ್‌ ಎಲ್ಲ
ಬ್ರಹ್ಮಚಾರಿ ನಾನು ನನ್ನ ಸಂಗ ಬೇಡ||
 
ಹೆಣ್ಣು ನಿನ್‌ ಜೊತೆಯಿರಲು ಜೀವನ ಸೊಗಸು ನೋಡು
ಭೂಮಿತಾಯಿ ಹೆಣ್ಣು  ನಮ್ಮ ತಾಯಿ ಹೆಣ್ಣು
ಹೆಣ್ಣಿಗೆ ನಮ್ಮ ನಾಡಲಿ ಒಳ್ಳೆಯ ಗೌರವವಿದೆ ನೋಡು

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ