Govu Nammaya Bhandu Lyrics

ಗೋವು ನಮ್ಮಯ ಬಂಧು Lyrics

in Auto Ramanna

in ಆಟೋ ರಾಮಣ್ಣ

LYRIC

Song Details Page after Lyrice

ಗೋವು ನಮ್ಮಯ ಬಂಧು ಪ್ರಕೃತಿಯ ಕ್ಷೀರ ಸಿಂಧು
ಗೋವು ನಮ್ಮಯ ಬಂಧು ಪ್ರಕೃತಿಯ ಕ್ಷೀರ ಸಿಂಧು
ಗೋಪೂಜೆ ಮಾಡೋಣ ಸಂಸ್ಕ್ರತಿಯ ಸಾರೋಣ
ಗೋಪೂಜೆ ಮಾಡೋಣ ಸಂಸ್ಕ್ರತಿಯ ಸಾರೋಣ
ಗೋವಿರೆ ಗೋಕುಲ ಇಲ್ಲದಿರೆ ವ್ಯಾಕುಲ
ಗೋಪಾಲನೆ ಮಾಡಲು ಸಂತೃಪ್ತಿ ಸಂಕುಲ
ಗೋವು ನಮ್ಮಯ ಬಂಧು ಪ್ರಕೃತಿಯ ಕ್ಷೀರ ಸಿಂಧು
ಗೋವು ನಮ್ಮಯ ಬಂಧು ಪ್ರಕೃತಿಯ ಕ್ಷೀರ ಸಿಂಧು
 
ಗೋಸೇವೆ ಪುಣ್ಯವೊ ಗೋಹತ್ಯೆ ಪಾಪವೊ
ಗೋಸೇವೆ ಪುಣ್ಯವೊ ಗೋಹತ್ಯೆ ಪಾಪವೊ
ಗೋವುಗಳ ಸಂಗವಿರಲು ಸಿರಿನಂದ ಗೋಕುಲವು
ಗೋವು ಬರಿ ಗೋವಲ್ಲ ಕಲ್ಯಾಣ ದೇವತೆಯೊ
ಗೋವು ಬರಿ ಗೋವಲ್ಲ ಕಲ್ಯಾಣ ದೇವತೆಯೊ
ಗೋ ಧನ ಆ ಭಗವಂತ ನಮಗೆ ಕೊಟ್ಟ ಐಶ್ವರ್ಯವೊ
 
||ಗೋವು ನಮ್ಮಯ ಬಂಧು ಪ್ರಕೃತಿಯ ಕ್ಷೀರ ಸಿಂಧು||
||ಗೋವು ನಮ್ಮಯ ಬಂಧು ಪ್ರಕೃತಿಯ ಕ್ಷೀರ ಸಿಂಧು||
 
ಗೋ ಕ್ಷೀರ ನೈವೇದ್ಯ ಗೋಹತ್ಯೆ ಕಟು ಕ್ರೌರ್ಯ
ಗೋ ಕ್ಷೀರ ನೈವೇದ್ಯ ಗೋಹತ್ಯೆ ಕಟು ಕ್ರೌರ್ಯ
ಗೋಗಾಧೆ ಸಾಹಿತ್ಯವೊ ರಕ್ಷೆ ನಮ್ಮ ಕೈಂಕರ್ಯ
ಗೋದಾನ ಶ್ರೇಷ್ಟ ಕಾರ್ಯವೊ
ಗೋಭಕ್ತಿ ಭವ್ಯ ಕಾವ್ಯವೊ
ಗೋದಾನ ಶ್ರೇಷ್ಟ ಕಾರ್ಯವೊ
ಗೋಭಕ್ತಿ ಭವ್ಯ ಕಾವ್ಯವೊ
ಗೋ ರಕ್ಷಣೆ ಕರ್ತವ್ಯವೊ ಗೋಪೂಜೆ ಭಾರತೀಯವೊ
 
||ಗೋವು ನಮ್ಮಯ ಬಂಧು ಪ್ರಕೃತಿಯ ಕ್ಷೀರ ಸಿಂಧು
ಗೋವು ನಮ್ಮಯ ಬಂಧು ಪ್ರಕೃತಿಯ ಕ್ಷೀರ ಸಿಂಧು
ಗೋಪೂಜೆ ಮಾಡೋಣ ಸಂಸ್ಕ್ರತಿಯ ಸಾರೋಣ
ಗೋಪೂಜೆ ಮಾಡೋಣ ಸಂಸ್ಕ್ರತಿಯ ಸಾರೋಣ
ಗೋವಿರೆ ಗೋಕುಲ ಇಲ್ಲದಿರೆ ವ್ಯಾಕುಲ
ಗೋಪಾಲನೆ ಮಾಡಲು ಸಂತೃಪ್ತಿ ಸಂಕುಲ||
||ಗೋವು ನಮ್ಮಯ ಬಂಧು ಪ್ರಕೃತಿಯ ಕ್ಷೀರ ಸಿಂಧು||
||ಗೋವು ನಮ್ಮಯ ಬಂಧು ಪ್ರಕೃತಿಯ ಕ್ಷೀರ ಸಿಂಧು||

ಗೋವು ನಮ್ಮಯ ಬಂಧು ಪ್ರಕೃತಿಯ ಕ್ಷೀರ ಸಿಂಧು
ಗೋವು ನಮ್ಮಯ ಬಂಧು ಪ್ರಕೃತಿಯ ಕ್ಷೀರ ಸಿಂಧು
ಗೋಪೂಜೆ ಮಾಡೋಣ ಸಂಸ್ಕ್ರತಿಯ ಸಾರೋಣ
ಗೋಪೂಜೆ ಮಾಡೋಣ ಸಂಸ್ಕ್ರತಿಯ ಸಾರೋಣ
ಗೋವಿರೆ ಗೋಕುಲ ಇಲ್ಲದಿರೆ ವ್ಯಾಕುಲ
ಗೋಪಾಲನೆ ಮಾಡಲು ಸಂತೃಪ್ತಿ ಸಂಕುಲ
ಗೋವು ನಮ್ಮಯ ಬಂಧು ಪ್ರಕೃತಿಯ ಕ್ಷೀರ ಸಿಂಧು
ಗೋವು ನಮ್ಮಯ ಬಂಧು ಪ್ರಕೃತಿಯ ಕ್ಷೀರ ಸಿಂಧು
 
ಗೋಸೇವೆ ಪುಣ್ಯವೊ ಗೋಹತ್ಯೆ ಪಾಪವೊ
ಗೋಸೇವೆ ಪುಣ್ಯವೊ ಗೋಹತ್ಯೆ ಪಾಪವೊ
ಗೋವುಗಳ ಸಂಗವಿರಲು ಸಿರಿನಂದ ಗೋಕುಲವು
ಗೋವು ಬರಿ ಗೋವಲ್ಲ ಕಲ್ಯಾಣ ದೇವತೆಯೊ
ಗೋವು ಬರಿ ಗೋವಲ್ಲ ಕಲ್ಯಾಣ ದೇವತೆಯೊ
ಗೋ ಧನ ಆ ಭಗವಂತ ನಮಗೆ ಕೊಟ್ಟ ಐಶ್ವರ್ಯವೊ
 
||ಗೋವು ನಮ್ಮಯ ಬಂಧು ಪ್ರಕೃತಿಯ ಕ್ಷೀರ ಸಿಂಧು||
||ಗೋವು ನಮ್ಮಯ ಬಂಧು ಪ್ರಕೃತಿಯ ಕ್ಷೀರ ಸಿಂಧು||
 
ಗೋ ಕ್ಷೀರ ನೈವೇದ್ಯ ಗೋಹತ್ಯೆ ಕಟು ಕ್ರೌರ್ಯ
ಗೋ ಕ್ಷೀರ ನೈವೇದ್ಯ ಗೋಹತ್ಯೆ ಕಟು ಕ್ರೌರ್ಯ
ಗೋಗಾಧೆ ಸಾಹಿತ್ಯವೊ ರಕ್ಷೆ ನಮ್ಮ ಕೈಂಕರ್ಯ
ಗೋದಾನ ಶ್ರೇಷ್ಟ ಕಾರ್ಯವೊ
ಗೋಭಕ್ತಿ ಭವ್ಯ ಕಾವ್ಯವೊ
ಗೋದಾನ ಶ್ರೇಷ್ಟ ಕಾರ್ಯವೊ
ಗೋಭಕ್ತಿ ಭವ್ಯ ಕಾವ್ಯವೊ
ಗೋ ರಕ್ಷಣೆ ಕರ್ತವ್ಯವೊ ಗೋಪೂಜೆ ಭಾರತೀಯವೊ
 
||ಗೋವು ನಮ್ಮಯ ಬಂಧು ಪ್ರಕೃತಿಯ ಕ್ಷೀರ ಸಿಂಧು
ಗೋವು ನಮ್ಮಯ ಬಂಧು ಪ್ರಕೃತಿಯ ಕ್ಷೀರ ಸಿಂಧು
ಗೋಪೂಜೆ ಮಾಡೋಣ ಸಂಸ್ಕ್ರತಿಯ ಸಾರೋಣ
ಗೋಪೂಜೆ ಮಾಡೋಣ ಸಂಸ್ಕ್ರತಿಯ ಸಾರೋಣ
ಗೋವಿರೆ ಗೋಕುಲ ಇಲ್ಲದಿರೆ ವ್ಯಾಕುಲ
ಗೋಪಾಲನೆ ಮಾಡಲು ಸಂತೃಪ್ತಿ ಸಂಕುಲ||
||ಗೋವು ನಮ್ಮಯ ಬಂಧು ಪ್ರಕೃತಿಯ ಕ್ಷೀರ ಸಿಂಧು||
||ಗೋವು ನಮ್ಮಯ ಬಂಧು ಪ್ರಕೃತಿಯ ಕ್ಷೀರ ಸಿಂಧು||

Govu Nammaya Bhandu song lyrics from Kannada Movie Auto Ramanna starring Auto Ramanna, Yogashree, Honnavalli Krishna, Lyrics penned by Doddarange Gowda Sung by Ajay Warier, Music Composed by Rishab Ratnam, film is Directed by Auto Ramanna and film is released on 2021
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ