Bellariyinda Haari Banda Lyrics

ಬಳ್ಳಾರಿಯಿಂದ ಹಾರಿ ಬಂದ Lyrics

in Auto Ramanna

in ಆಟೋ ರಾಮಣ್ಣ

LYRIC

Song Details Page after Lyrice

ಬಳ್ಳಾರಿಯಿಂದ ಹಾರಿ ಬಂದ ನಾನು
ನೂರಾರು ಕನಸ್ಸು ಕಂಡೆನು
ನನ್‌ ಜೀವನ ಏರುಪೇರು
ಎಲ್‌ ನೋಡ್ದ್ರು ಬೋರೊ ಬೋರೊ
ಹದಿನಾರು ಹರೆಯದ ವಯಸ್ಸಲ್ಲಿ
ನಿನ್‌ ಜೋಡಿಯಾಗೊ ಆಸೆ ಆಯಿತು
ಕನಸ್ಸಲು ನಾ ಬರಿವೆ ಕವಿತೆ ನಿನಗಾಗಿ ನೋಡೊ ನೋಡೊ
ನನ್ನ ಧ್ವನಿಯ ಕೇಳು ನಿನ್ನ ಮನಸ್ಸು ಪ್ರೀತಿಯ ಗೂಡು
ನನ್ನ ಪ್ರೀತಿ ಮಾಡು ನಾ ಕಾಯುವೆ ಕೊನೆಯವರೆಗು
 
ಪೂಜೆಯ ಮಾಡುವೆ ನಿನ್ನ ಬೇಡುವೆ
ದೇವರ ಹತ್ತಿರ ನೀ ಬೇಕೆಂದು ಹಟ ಮಾಡುವೆ
 
ಗಾಡಿ ಹಿಂದೆ ಹೋದರೆ ಧೂಳೊ ಧೂಳೊ
ಹುಡುಗಿ ಹಿಂದೆ ಹೋದರೆ ಗೋಳೊ ಗೋಳೊ
ಹುಡುಗೀರು ಬಿಡೊದೆಲ್ಲ ಓಳೊ ಓಳೊ
ಮನೆ ಯಜಮಾನ ಸರಿಯಿಲ್ಲಂದ್ರೆ ಹಾಳೊ ಹಾಳೊ
 
||ಬಳ್ಳಾರಿಯಿಂದ ಹಾರಿ ಬಂದ ನಾನು
ನೂರಾರು ಕನಸ್ಸು ಕಂಡೆನು
ನನ್‌ ಜೀವನ ಏರುಪೇರು
ಎಲ್‌ ನೋಡ್ದ್ರು ಬೋರೊ ಬೋರೊ||
 
ಆಡು ಮುಟ್ಟದ ಸೊಪ್ಪೆ ಇಲ್ಲ
ಆಟೊ ರಾಜ ತಿರುಗದ ರಸ್ತೆ ಇಲ್ಲ
ಬಡವರ ಸೇವೆಗೆ ನಾವ್‌ ಸದಾ ಸಿದ್ದ
ಕಷ್ಟಗಳ ಪರಿಹರಿಸಲು ಕಟಿ ಬದ್ಧ
ನೀ ಗುಣವಂತ ನೀ ಸಿರಿವಂತ
ನಿನ್ನ ಪ್ರೀತಿಗೆ ನಾವು ಒಲಿದೇವು
ನಿನ್ನಂತ ವ್ಯಕ್ತಿ ಅಪರೂಪ
ನಿನ್ನ ಜೊತೆಯಲ್ಲಿ ನಾವು ಬರುವೆವು
 
||ಬಳ್ಳಾರಿಯಿಂದ ಹಾರಿ ಬಂದ ನಾನು
ನೂರಾರು ಕನಸ್ಸು ಕಂಡೆನು
ನನ್‌ ಜೀವನ ಏರುಪೇರು
ಎಲ್‌ ನೋಡ್ದ್ರು ಬೋರೊ ಬೋರೊ
ಹದಿನಾರು ಹರೆಯದ ವಯಸ್ಸಲ್ಲಿ
ನಿನ್‌ ಜೋಡಿಯಾಗೊ ಆಸೆ ಆಯಿತು
ಕನಸ್ಸಲು ನಾ ಬರಿವೆ ಕವಿತೆ ನಿನಗಾಗಿ ನೋಡೊ ನೋಡೊ
ನನ್ನ ಧ್ವನಿಯ ಕೇಳು ನಿನ್ನ ಮನಸ್ಸು ಪ್ರೀತಿಯ ಗೂಡು
ನನ್ನ ಪ್ರೀತಿ ಮಾಡು ನಾ ಕಾಯುವೆ ಕೊನೆಯವರೆಗು||
 

ಬಳ್ಳಾರಿಯಿಂದ ಹಾರಿ ಬಂದ ನಾನು
ನೂರಾರು ಕನಸ್ಸು ಕಂಡೆನು
ನನ್‌ ಜೀವನ ಏರುಪೇರು
ಎಲ್‌ ನೋಡ್ದ್ರು ಬೋರೊ ಬೋರೊ
ಹದಿನಾರು ಹರೆಯದ ವಯಸ್ಸಲ್ಲಿ
ನಿನ್‌ ಜೋಡಿಯಾಗೊ ಆಸೆ ಆಯಿತು
ಕನಸ್ಸಲು ನಾ ಬರಿವೆ ಕವಿತೆ ನಿನಗಾಗಿ ನೋಡೊ ನೋಡೊ
ನನ್ನ ಧ್ವನಿಯ ಕೇಳು ನಿನ್ನ ಮನಸ್ಸು ಪ್ರೀತಿಯ ಗೂಡು
ನನ್ನ ಪ್ರೀತಿ ಮಾಡು ನಾ ಕಾಯುವೆ ಕೊನೆಯವರೆಗು
 
ಪೂಜೆಯ ಮಾಡುವೆ ನಿನ್ನ ಬೇಡುವೆ
ದೇವರ ಹತ್ತಿರ ನೀ ಬೇಕೆಂದು ಹಟ ಮಾಡುವೆ
 
ಗಾಡಿ ಹಿಂದೆ ಹೋದರೆ ಧೂಳೊ ಧೂಳೊ
ಹುಡುಗಿ ಹಿಂದೆ ಹೋದರೆ ಗೋಳೊ ಗೋಳೊ
ಹುಡುಗೀರು ಬಿಡೊದೆಲ್ಲ ಓಳೊ ಓಳೊ
ಮನೆ ಯಜಮಾನ ಸರಿಯಿಲ್ಲಂದ್ರೆ ಹಾಳೊ ಹಾಳೊ
 
||ಬಳ್ಳಾರಿಯಿಂದ ಹಾರಿ ಬಂದ ನಾನು
ನೂರಾರು ಕನಸ್ಸು ಕಂಡೆನು
ನನ್‌ ಜೀವನ ಏರುಪೇರು
ಎಲ್‌ ನೋಡ್ದ್ರು ಬೋರೊ ಬೋರೊ||
 
ಆಡು ಮುಟ್ಟದ ಸೊಪ್ಪೆ ಇಲ್ಲ
ಆಟೊ ರಾಜ ತಿರುಗದ ರಸ್ತೆ ಇಲ್ಲ
ಬಡವರ ಸೇವೆಗೆ ನಾವ್‌ ಸದಾ ಸಿದ್ದ
ಕಷ್ಟಗಳ ಪರಿಹರಿಸಲು ಕಟಿ ಬದ್ಧ
ನೀ ಗುಣವಂತ ನೀ ಸಿರಿವಂತ
ನಿನ್ನ ಪ್ರೀತಿಗೆ ನಾವು ಒಲಿದೇವು
ನಿನ್ನಂತ ವ್ಯಕ್ತಿ ಅಪರೂಪ
ನಿನ್ನ ಜೊತೆಯಲ್ಲಿ ನಾವು ಬರುವೆವು
 
||ಬಳ್ಳಾರಿಯಿಂದ ಹಾರಿ ಬಂದ ನಾನು
ನೂರಾರು ಕನಸ್ಸು ಕಂಡೆನು
ನನ್‌ ಜೀವನ ಏರುಪೇರು
ಎಲ್‌ ನೋಡ್ದ್ರು ಬೋರೊ ಬೋರೊ
ಹದಿನಾರು ಹರೆಯದ ವಯಸ್ಸಲ್ಲಿ
ನಿನ್‌ ಜೋಡಿಯಾಗೊ ಆಸೆ ಆಯಿತು
ಕನಸ್ಸಲು ನಾ ಬರಿವೆ ಕವಿತೆ ನಿನಗಾಗಿ ನೋಡೊ ನೋಡೊ
ನನ್ನ ಧ್ವನಿಯ ಕೇಳು ನಿನ್ನ ಮನಸ್ಸು ಪ್ರೀತಿಯ ಗೂಡು
ನನ್ನ ಪ್ರೀತಿ ಮಾಡು ನಾ ಕಾಯುವೆ ಕೊನೆಯವರೆಗು||
 

Bellariyinda Haari Banda song lyrics from Kannada Movie Auto Ramanna starring Auto Ramanna, Yogashree, Honnavalli Krishna, Lyrics penned by Auto Ramanna, Manu Milan Sung by Bharinishree, Sneha, Music Composed by Rishab Ratnam, film is Directed by Auto Ramanna and film is released on 2021
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ