Navella Ondagi Bali Lyrics

ನಾವೆಲ್ಲ ಒಂದಾಗಿ ಬಾಳಿ Lyrics

in Auto Ramanna

in ಆಟೋ ರಾಮಣ್ಣ

LYRIC

Song Details Page after Lyrice

ನಾವೆಲ್ಲ ಒಂದಾಗಿ ಬಾಳಿ ಬದುಕಲು
ಧರೆಯ ಮೇಲೆ ಸ್ವರ್ಗದ  ಸಂತಸ ಹೊನಲು
ಸ್ನೇಹ ಪ್ರೀತಿಯಿಂದ ನಾವು ನಗುತ ಇರಲು
ಇಳೆಯ ತುಂಬ ಮೈತ್ರಿಯ ಮಧುರ ಮಡಿಲು
ಕೂಡಿ ಉಂಡು ಕೂಡಿ ತಿಂದು ದುಡಿಮೆ ಮಾಡೋಣ
ಕೂಡಿ ಬೆಳೆದು ಕೂಡಿ ನಲಿದು ಹಾದಿ ಸಾಗೋಣ
ಎಲ್ಲಿ ನಮ್ಮ ಒಮ್ಮತ ಅಲ್ಲಿ ದೇಶ ಸಮ್ಮತ
ಜಾತಿಮತ ಮೀರುತ ನಡೆವ ಹೊಂದಿ ಬಾಳುತ
 
ಹಿರಿಯ ಕಿರಿಯ ಎನ್ನದೆ ಎಲ್ಲರೊಂದೆ ಎನ್ನೋಣ
ಬಡವ ಬಲ್ಲಿದ ಎನ್ನದೆ ನಲ್ಮೆಯಿಂದ ಬಾಳೋಣ
ವರ್ಗವರ್ಣಬೇಡ ನಮಗೆ ಮನುಜರೆಲ್ಲ ಒಂದೇ
ಮಾನವೀಯ ಧರ್ಮದಿಂದ ಸಾಗೋಣ ಮುಂದೆ
 
||ನಾವೆಲ್ಲ ಒಂದಾಗಿ ಬಾಳಿ ಬದುಕಲು
ಧರೆಯ ಮೇಲೆ ಸ್ವರ್ಗದ  ಸಂತಸ ಹೊನಲು
ಸ್ನೇಹ ಪ್ರೀತಿಯಿಂದ ನಾವು ನಗುತ ಇರಲು
ಇಳೆಯ ತುಂಬ ಮೈತ್ರಿಯ ಮಧುರ ಮಡಿಲು||
 
ಚಂದಾಗಿರಿ ಚಂದಾಗಿರಿ ಅದುವೆ ನಂದಗೋಕುಲ
ಭೇದಭಾವ ಮರೆತು ನಡೆಯೆ ಆದರ್ಶ ಮನುಕುಲ
 
ನಲ್ಮೆಯ ನೆಲ ನಲ್ಮೆಯ ಜಲ ನಲ್ಮೆಯ ನಾಡು
ಐಕ್ಯದಿಂದ ಬಾಳುತಿರಲು ಹಿಗ್ಗಿನ ಹಾಡು
ಹಳ್ಳಿ ಹಳ್ಳಿ ಸಾರುತಿರಲಿ ಶುಭದ ಸಂದೇಶ
ವಿಶ್ವದಲ್ಲೆ ಮೆರೆಯುತಿರಲಿ ಭಾರತ ದೇಶ
 
||ನಾವೆಲ್ಲ ಒಂದಾಗಿ ಬಾಳಿ ಬದುಕಲು
ಧರೆಯ ಮೇಲೆ ಸ್ವರ್ಗದ  ಸಂತಸ ಹೊನಲು
ಸ್ನೇಹ ಪ್ರೀತಿಯಿಂದ ನಾವು ನಗುತ ಇರಲು
ಇಳೆಯ ತುಂಬ ಮೈತ್ರಿಯ ಮಧುರ ಮಡಿಲು
ಕೂಡಿ ಉಂಡು ಕೂಡಿ ತಿಂದು ದುಡಿಮೆ ಮಾಡೋಣ
ಕೂಡಿ ಬೆಳೆದು ಕೂಡಿ ನಲಿದು ಹಾದಿ ಸಾಗೋಣ
ಎಲ್ಲಿ ನಮ್ಮ ಒಮ್ಮತ ಅಲ್ಲಿ ದೇಶ ಸಮ್ಮತ
ಜಾತಿಮತ ಮೀರುತ ನಡೆವ ಹೊಂದಿ ಬಾಳುತ||
 
||ನಾವೆಲ್ಲ ಒಂದಾಗಿ ಬಾಳಿ ಬದುಕಲು
ಧರೆಯ ಮೇಲೆ ಸ್ವರ್ಗದ  ಸಂತಸ ಹೊನಲು
ಸ್ನೇಹ ಪ್ರೀತಿಯಿಂದ ನಾವು ನಗುತ ಇರಲು
ಇಳೆಯ ತುಂಬ ಮೈತ್ರಿಯ ಮಧುರ ಮಡಿಲು||

ನಾವೆಲ್ಲ ಒಂದಾಗಿ ಬಾಳಿ ಬದುಕಲು
ಧರೆಯ ಮೇಲೆ ಸ್ವರ್ಗದ  ಸಂತಸ ಹೊನಲು
ಸ್ನೇಹ ಪ್ರೀತಿಯಿಂದ ನಾವು ನಗುತ ಇರಲು
ಇಳೆಯ ತುಂಬ ಮೈತ್ರಿಯ ಮಧುರ ಮಡಿಲು
ಕೂಡಿ ಉಂಡು ಕೂಡಿ ತಿಂದು ದುಡಿಮೆ ಮಾಡೋಣ
ಕೂಡಿ ಬೆಳೆದು ಕೂಡಿ ನಲಿದು ಹಾದಿ ಸಾಗೋಣ
ಎಲ್ಲಿ ನಮ್ಮ ಒಮ್ಮತ ಅಲ್ಲಿ ದೇಶ ಸಮ್ಮತ
ಜಾತಿಮತ ಮೀರುತ ನಡೆವ ಹೊಂದಿ ಬಾಳುತ
 
ಹಿರಿಯ ಕಿರಿಯ ಎನ್ನದೆ ಎಲ್ಲರೊಂದೆ ಎನ್ನೋಣ
ಬಡವ ಬಲ್ಲಿದ ಎನ್ನದೆ ನಲ್ಮೆಯಿಂದ ಬಾಳೋಣ
ವರ್ಗವರ್ಣಬೇಡ ನಮಗೆ ಮನುಜರೆಲ್ಲ ಒಂದೇ
ಮಾನವೀಯ ಧರ್ಮದಿಂದ ಸಾಗೋಣ ಮುಂದೆ
 
||ನಾವೆಲ್ಲ ಒಂದಾಗಿ ಬಾಳಿ ಬದುಕಲು
ಧರೆಯ ಮೇಲೆ ಸ್ವರ್ಗದ  ಸಂತಸ ಹೊನಲು
ಸ್ನೇಹ ಪ್ರೀತಿಯಿಂದ ನಾವು ನಗುತ ಇರಲು
ಇಳೆಯ ತುಂಬ ಮೈತ್ರಿಯ ಮಧುರ ಮಡಿಲು||
 
ಚಂದಾಗಿರಿ ಚಂದಾಗಿರಿ ಅದುವೆ ನಂದಗೋಕುಲ
ಭೇದಭಾವ ಮರೆತು ನಡೆಯೆ ಆದರ್ಶ ಮನುಕುಲ
 
ನಲ್ಮೆಯ ನೆಲ ನಲ್ಮೆಯ ಜಲ ನಲ್ಮೆಯ ನಾಡು
ಐಕ್ಯದಿಂದ ಬಾಳುತಿರಲು ಹಿಗ್ಗಿನ ಹಾಡು
ಹಳ್ಳಿ ಹಳ್ಳಿ ಸಾರುತಿರಲಿ ಶುಭದ ಸಂದೇಶ
ವಿಶ್ವದಲ್ಲೆ ಮೆರೆಯುತಿರಲಿ ಭಾರತ ದೇಶ
 
||ನಾವೆಲ್ಲ ಒಂದಾಗಿ ಬಾಳಿ ಬದುಕಲು
ಧರೆಯ ಮೇಲೆ ಸ್ವರ್ಗದ  ಸಂತಸ ಹೊನಲು
ಸ್ನೇಹ ಪ್ರೀತಿಯಿಂದ ನಾವು ನಗುತ ಇರಲು
ಇಳೆಯ ತುಂಬ ಮೈತ್ರಿಯ ಮಧುರ ಮಡಿಲು
ಕೂಡಿ ಉಂಡು ಕೂಡಿ ತಿಂದು ದುಡಿಮೆ ಮಾಡೋಣ
ಕೂಡಿ ಬೆಳೆದು ಕೂಡಿ ನಲಿದು ಹಾದಿ ಸಾಗೋಣ
ಎಲ್ಲಿ ನಮ್ಮ ಒಮ್ಮತ ಅಲ್ಲಿ ದೇಶ ಸಮ್ಮತ
ಜಾತಿಮತ ಮೀರುತ ನಡೆವ ಹೊಂದಿ ಬಾಳುತ||
 
||ನಾವೆಲ್ಲ ಒಂದಾಗಿ ಬಾಳಿ ಬದುಕಲು
ಧರೆಯ ಮೇಲೆ ಸ್ವರ್ಗದ  ಸಂತಸ ಹೊನಲು
ಸ್ನೇಹ ಪ್ರೀತಿಯಿಂದ ನಾವು ನಗುತ ಇರಲು
ಇಳೆಯ ತುಂಬ ಮೈತ್ರಿಯ ಮಧುರ ಮಡಿಲು||

Navella Ondagi Bali song lyrics from Kannada Movie Auto Ramanna starring Auto Ramanna, Yogashree, Honnavalli Krishna, Lyrics penned by Doddarange Gowda Sung by Ajay Warier, Music Composed by Rishab Ratnam, film is Directed by Auto Ramanna and film is released on 2021
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ