ಚಳಿಗಾಳಿ ಬೀಸಿರಲು ಮಳೆಯಲ್ಲಿ ನೆಂದಿರಲು
ಕಣ್ತುಂಬ ನೀನಿರಲು ನನ್ನ ಸೇರು ಓ ಗಿಳಿಯೆ
ಕಣ್ಣು ತುಂಬ ನೀನೆ ಇರಲು ನೋಡು ಚೆಲುವಯ್ಯ
ವಯಸ್ಸು ನಿಲ್ಲದು ಮನಸ್ಸು ಕೇಳದು ಬೇರೆ ಮಾತನು
ನಿನ್ನ ಜೊತೆಗೆ ನಾನು ಬಂದ್ರೆ ಹಲ್ವ ಕೊಡುತ್ತೀಯ
ಲಡ್ಡು ಕೊಟ್ಟು ಹಂಗೆ ಜೊತೆಗೆ ಡೋಂಗಿ ಬಿಡುತ್ತೀಯ
ಕುಣಿಯೊ ವಯಸ್ಸು ಸೀರೆ ಜಾರ್ತು ಸೀರೆ ಉಡಿಸಯ್ಯ
ಏಕೆ ನೀನು ದೂರ ನಿಂತು ನನ್ನ ನೋಡ್ತಿಯ
ನಿಮ್ಮಣ್ಣನಿಗೆ ಗೋತ್ತಾಗೊದ್ರೆ ಒದ್ದು ಓಡುಸ್ತಾನೆ
ನನ್ನ ಕನಸ್ಸು ನಿನ್ನ ಮನಸ್ಸು ಎಲ್ಲ ಒಂದೇನೆ
ಚಿಗುರು ಮೀಸೆ ಚೆಲುವ ನೀನು ಕೊರಗಬೇಡಯ್ಯ
ತಿರುಗಿ ನೋಡು ಮರೆಯಬೇಡ ಮದುವೆಯಾಗೋಣ
ಹೇಳೊರು ಮಾಡಲ್ಲ ಮಾಡೋರು ಹೇಳಲ್ಲ ಸಾಧನೆ ಜೊತೆಗಿರಲಿ
ಕೆಂಪು ರೋಜ ಮುಡಿದ ನೀನು ನನ್ನ ಮನಸ್ಸಲಿ
ದೂರದ ಬೆಟ್ಟ ಕಣ್ಣಿಗೆ ನುಣ್ಣಗೆ ನೋಡಯ್ಯ
ಪ್ರೀತಿಸಿದವರನೆ ಮದುವೆಯಾದ್ರೆ ಸ್ವರ್ಗ ನೋಡಯ್ಯ
ಎಷ್ಟು ಸಾಧಿಸಿದರು ಆಗಲೆಬೇಕು ಮದುವೆ ಚೆಲುವಯ್ಯ
ಕೂಡಿ ಬಾಳಿದರೆ ಭೂಮಿಲಿ ಎಲ್ಲ ಹರುಷ ಕಾಣಯ್ಯ
||ಚಳಿಗಾಳಿ ಬೀಸಿರಲು ಮಳೆಯಲ್ಲಿ ನೆಂದಿರಲು
ಕಣ್ತುಂಬ ನೀನಿರಲು ನನ್ನ ಸೇರು ಓ ಗೆಣೆಯ||
ಚಳಿಗಾಳಿ ಬೀಸಿರಲು ಮಳೆಯಲ್ಲಿ ನೆಂದಿರಲು
ಕಣ್ತುಂಬ ನೀನಿರಲು ನನ್ನ ಸೇರು ಓ ಗಿಳಿಯೆ
ಕಣ್ಣು ತುಂಬ ನೀನೆ ಇರಲು ನೋಡು ಚೆಲುವಯ್ಯ
ವಯಸ್ಸು ನಿಲ್ಲದು ಮನಸ್ಸು ಕೇಳದು ಬೇರೆ ಮಾತನು
ನಿನ್ನ ಜೊತೆಗೆ ನಾನು ಬಂದ್ರೆ ಹಲ್ವ ಕೊಡುತ್ತೀಯ
ಲಡ್ಡು ಕೊಟ್ಟು ಹಂಗೆ ಜೊತೆಗೆ ಡೋಂಗಿ ಬಿಡುತ್ತೀಯ
ಕುಣಿಯೊ ವಯಸ್ಸು ಸೀರೆ ಜಾರ್ತು ಸೀರೆ ಉಡಿಸಯ್ಯ
ಏಕೆ ನೀನು ದೂರ ನಿಂತು ನನ್ನ ನೋಡ್ತಿಯ
ನಿಮ್ಮಣ್ಣನಿಗೆ ಗೋತ್ತಾಗೊದ್ರೆ ಒದ್ದು ಓಡುಸ್ತಾನೆ
ನನ್ನ ಕನಸ್ಸು ನಿನ್ನ ಮನಸ್ಸು ಎಲ್ಲ ಒಂದೇನೆ
ಚಿಗುರು ಮೀಸೆ ಚೆಲುವ ನೀನು ಕೊರಗಬೇಡಯ್ಯ
ತಿರುಗಿ ನೋಡು ಮರೆಯಬೇಡ ಮದುವೆಯಾಗೋಣ
ಹೇಳೊರು ಮಾಡಲ್ಲ ಮಾಡೋರು ಹೇಳಲ್ಲ ಸಾಧನೆ ಜೊತೆಗಿರಲಿ
ಕೆಂಪು ರೋಜ ಮುಡಿದ ನೀನು ನನ್ನ ಮನಸ್ಸಲಿ
ದೂರದ ಬೆಟ್ಟ ಕಣ್ಣಿಗೆ ನುಣ್ಣಗೆ ನೋಡಯ್ಯ
ಪ್ರೀತಿಸಿದವರನೆ ಮದುವೆಯಾದ್ರೆ ಸ್ವರ್ಗ ನೋಡಯ್ಯ
ಎಷ್ಟು ಸಾಧಿಸಿದರು ಆಗಲೆಬೇಕು ಮದುವೆ ಚೆಲುವಯ್ಯ
ಕೂಡಿ ಬಾಳಿದರೆ ಭೂಮಿಲಿ ಎಲ್ಲ ಹರುಷ ಕಾಣಯ್ಯ
||ಚಳಿಗಾಳಿ ಬೀಸಿರಲು ಮಳೆಯಲ್ಲಿ ನೆಂದಿರಲು
ಕಣ್ತುಂಬ ನೀನಿರಲು ನನ್ನ ಸೇರು ಓ ಗೆಣೆಯ||
Chaligali Bisiralu song lyrics from Kannada Movie Auto Ramanna starring Auto Ramanna, Yogashree, Honnavalli Krishna, Lyrics penned by Auto Ramanna Sung by Bharinishree, Music Composed by Rishab Ratnam, film is Directed by Auto Ramanna and film is released on 2021