Kannada kannada Naviruva Lyrics

ಕನ್ನಡ ಕನ್ನಡ ನಾವಿರುವ Lyrics

in Auto Ramanna

in ಆಟೋ ರಾಮಣ್ಣ

LYRIC

Song Details Page after Lyrice

ಕನ್ನಡ ಕನ್ನಡ ನಾವಿರುವ ನಾಡಿದು ಕರ್ನಾಟಕ
ನಾವಾಡುವ ಭಾಷೆ ಕನ್ನಡ ಏನು ವಸಂತವಿದು ಏನು ಸುಂದರವಿದು
ನಮ್‌ ಶಂಕರ್‌ ನಾಗ್‌ ಮಾಡಿದ ಪುಣ್ಯವಿದು
ನಮ್‌ ಶಂಕರ್‌ ನಾಗ್‌ ಮಾಡಿದ ಪುಣ್ಯವಿದು
ಮರೆಯಲಾಗದ ಮಹಾಪುರುಷ ನಮ್ಮಣ್ಣ ಶಂಕ್ರಣ್ಣ
 
ಸಾರ್ವಜನಿಕರಿಗೆ ಸಂಪತ್ತು
ಆಟೊಡ್ರೈವರ್‌ ಗಳಿಗೆ ಆದರ್ಶ
ಮರೆಯಲಾಗದ ಮಹಾರಾಜ
ಮೆಟ್ರೊ ಕನಸ್ಸಿನ ಅಧಿಪತಿ
 
ಭಾಷೆಯ ಪ್ರೀತಿಸಿ ಬಾವುಟ ಏರಿಸಿ
ಆಟೊಚಾಲಕರ ರಥದೇವರು
ಶಂಕರ್‌ ನಾಗ್‌ ಮತ್ತೆ ಹುಟ್ಟಿ ಬಾರಣ್ಣ
 
ಬಡವರಿಗೆ ಕರುಣಾಮೂರ್ತಿ
ಯುವಕರಿಗೆ ಮಹಾಸ್ಪೂರ್ತಿ
 
ಅವರ ನಮ್ಮ ಸಂಬಂಧ ಏಳೇಳು ಜನ್ಮದ ಈ ಬಂಧ 
ಜಗತ್ತೆ ಕೊಂಡಾಡಿದ ಮಾಲ್ಗುಡಿ ಡೇಸ್‌ ನಮ್ಮಣ್ಣ
ಮತ್ತೆ ಹುಟ್ಟಿ ಬಂದರೆ ಚೆನ್ನ

ಕನ್ನಡ ಕನ್ನಡ ನಾವಿರುವ ನಾಡಿದು ಕರ್ನಾಟಕ
ನಾವಾಡುವ ಭಾಷೆ ಕನ್ನಡ ಏನು ವಸಂತವಿದು ಏನು ಸುಂದರವಿದು
ನಮ್‌ ಶಂಕರ್‌ ನಾಗ್‌ ಮಾಡಿದ ಪುಣ್ಯವಿದು
ನಮ್‌ ಶಂಕರ್‌ ನಾಗ್‌ ಮಾಡಿದ ಪುಣ್ಯವಿದು
ಮರೆಯಲಾಗದ ಮಹಾಪುರುಷ ನಮ್ಮಣ್ಣ ಶಂಕ್ರಣ್ಣ
 
ಸಾರ್ವಜನಿಕರಿಗೆ ಸಂಪತ್ತು
ಆಟೊಡ್ರೈವರ್‌ ಗಳಿಗೆ ಆದರ್ಶ
ಮರೆಯಲಾಗದ ಮಹಾರಾಜ
ಮೆಟ್ರೊ ಕನಸ್ಸಿನ ಅಧಿಪತಿ
 
ಭಾಷೆಯ ಪ್ರೀತಿಸಿ ಬಾವುಟ ಏರಿಸಿ
ಆಟೊಚಾಲಕರ ರಥದೇವರು
ಶಂಕರ್‌ ನಾಗ್‌ ಮತ್ತೆ ಹುಟ್ಟಿ ಬಾರಣ್ಣ
 
ಬಡವರಿಗೆ ಕರುಣಾಮೂರ್ತಿ
ಯುವಕರಿಗೆ ಮಹಾಸ್ಪೂರ್ತಿ
 
ಅವರ ನಮ್ಮ ಸಂಬಂಧ ಏಳೇಳು ಜನ್ಮದ ಈ ಬಂಧ 
ಜಗತ್ತೆ ಕೊಂಡಾಡಿದ ಮಾಲ್ಗುಡಿ ಡೇಸ್‌ ನಮ್ಮಣ್ಣ
ಮತ್ತೆ ಹುಟ್ಟಿ ಬಂದರೆ ಚೆನ್ನ

Kannada kannada Naviruva song lyrics from Kannada Movie Auto Ramanna starring Auto Ramanna, Yogashree, Honnavalli Krishna, Lyrics penned by Doddarange Gowda Sung by Ajay Warier, Music Composed by Rishab Ratnam, film is Directed by Auto Ramanna and film is released on 2021
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ