Janani Janmabhoomi Lyrics

ಜನನಿ ಜನ್ಮಭೂಮಿ Lyrics

in Auto Ramanna

in ಆಟೋ ರಾಮಣ್ಣ

LYRIC

Song Details Page after Lyrice

ಜನನಿ ಜನ್ಮಭೂಮಿ ಪ್ರೀತಿಸುವವನೆ ರಾಷ್ಟ್ರಪ್ರೇಮಿ

ಈ ನೆಲ ಈ ಜಲ ಈ ನಾಡನೋಲ
ಈ ನೆಲ ಈ ಜಲ ಈ ನಾಡನೋಲ
ಕಂಗೊಳಿಸಿದೆ ಇದು ಜಗದಗಲ ಸಂಭ್ರಮಿಸಿದೆ ಇದು ಮುಗಿಲಗಲ

ಈ ಭಾರತವ ತುಳಿದು ಆಳಿದರು ಕೆಂಪು ಮೂತಿ ಜನರು
ಅವರೆದುರೆದರು ಸಿಡಿದು ನಿಂತರು ನಮ್ಮ ನಾಡಿನವರು
ಕಿತ್ತೂರರಾಣಿಯವರು ಚೆನ್ನಮ್ಮದೇವಿಯವರು
ಶೂರ ಧೀರ ಸಂಗೊಳ್ಳಿರಾಯ ಬಂಡೆತ್ತು ನಿಂತ ಅವನು
ಬ್ರಿಟಿಷರೆದುರೇನೆ ತೊಡೆಯ ತಟ್ಟಿದನು ದೇಶಭಕ್ತನವನು ದೇಶಭಕ್ತನವನು
ಹೋರಾಡಿ ಮಡಿದವನು ಕೆಚ್ಚೆದೆಯ ಕನ್ನಡಗನು
 
||ಜನನಿ ಜನ್ಮಭೂಮಿ ಪ್ರೀತಿಸುವವನೆ ರಾಷ್ಟ್ರಪ್ರೇಮಿ
ಜನನಿ ಜನ್ಮಭೂಮಿ ಪ್ರೀತಿಸುವವನೆ ರಾಷ್ಟ್ರಪ್ರೇಮಿ||
 
ರಾಷ್ಟ್ರಕ್ಕಾಗಿಯೆ ಪ್ರಣತೆತ್ತನು ವೀರ ಭಗತ್‌ಸಿಂಗನು
ಶತ್ರು ಗುಂಡಿಗೆ ಎದೆಯ ಕೊಟ್ಟನು ಚಂದ್ರಶೇಖರ್‌ ಆಜಾದನು
ಹುತಾತ್ಮ ವೀರರವರು ಬಾವುಟ ನೆಟ್ಟರವರು
ಅಹಿಂಸೆಯಿಂದ ಸ್ವಾತಂತ್ರ್ಯ ತಮದ ಮಹಾತ್ಮಗಾಂಧಿ ಅವರು
ಸಂವಿಧಾನವ ರಚಿಸಿ ಕೊಟ್ಟರು ಬಾಬಾ ಅಂಬೇಡ್ಕರ್‌ ಸಾಹೇಬರು
(ನಾಡ ರೂವಾರಿ ಅವರು ಭಾರತಮಾತೆ ಸುತರು)
 
Janani Janmabhoomi song lyrics from Kannada Movie Auto Ramanna starring Auto Ramanna, Yogashree, Honnavalli Krishna, Lyrics penned by Doddarange Gowda Sung by Ajay Warier, Music Composed by Rishab Ratnam, film is Directed by Auto Ramanna and film is released on 2021
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ