Ee Premavemba Nava Jaadugara Lyrics

ಈ ಪ್ರೇಮವೆಂಬ ನವ ಜಾದೂಗಾರ Lyrics

in Auto Ramanna

in ಆಟೋ ರಾಮಣ್ಣ

LYRIC

Song Details Page after Lyrice

ಈ ಪ್ರೇಮವೆಂಬ ನವ ಜಾದೂಗಾರ
ಎಲ್ಲಿಂದ ಬಂದನೇನೊ
ಈ ಪ್ರೇಮವೆಂಬ ನವ ಜಾದೂಗಾರ
ಎಲ್ಲಿಂದ ಬಂದನೇನೊ
ಕ್ಷಣಕ್ಷಣವು ಪುಳಕ ರೋಮಾಂಚ ಝಳಕ
ಮಿನುಗಾಯ್ತು ಭಾವಲೋಕ ರಂಗಾಯ್ತು ನಲ್ಮೆ ನಾಕ
 
||ಈ ಪ್ರೇಮವೆಂಬ ನವ ಜಾದೂಗಾರ
ಎಲ್ಲಿಂದ ಬಂದೆ ನೀನು
ಈ ಪ್ರೇಮವೆಂಬ ನವ ಜಾದೂಗಾರ
ಎಲ್ಲಿಂದ ಬಂದೆ ನೀನು
ಕ್ಷಣಕ್ಷಣವು ಪುಳಕ ರೋಮಾಂಚ ಝಳಕ
ಮಿನುಗಾಯ್ತು ಭಾವಲೋಕ ರಂಗಾಯ್ತು ನಲ್ಮೆ ನಾಕ||
 
ದಿನದಿನವು ಸೊಗಸು ಏನೇನೊ ಕನಸ್ಸು
ತನುಮನವು ನಲಿದು ಹೂವಂತೆ ಬಿರಿದು
ಉತ್ಸಾಹ ಪುಟಿವ ಚೆಲುವೆ ಹೃದಯಾಗ್ನಿ ಕುದಿವ ಕುಲುಮೆ
ಹದಿಹರೆಯ ತಂತು ಒಲುಮೆ ಬಾಳಲ್ಲಿ ಹೊಸಗೆಲುಮೆ
 
||ಈ ಪ್ರೇಮವೆಂಬ ನವ ಜಾದೂಗಾರ
ಎಲ್ಲಿಂದ ಬಂದೆ ನೀನು
ಈ ಪ್ರೇಮವೆಂಬ ನವ ಜಾದೂಗಾರ
ಎಲ್ಲಿಂದ ಬಂದನೇನೊ||
 
ಸಂತಸದ ನವಿಲು ಕುಣಿಕುಣಿದು ಹೊನಲು
ತುಟಿತುಟಿಯು ಬೆಸೆದು ಬಹುಬಂಧಿ ಹೆಸೆದು
ಉನ್ಮಾದ ತಂದ ಸ್ಪರ್ಶ ರೋಮಾಂಚವಾಗಿ ಹರ್ಷ
ಕನಸ್ಸಲು ಪ್ರೀತಿ ಪ್ರೇಮ ಬದುಕೆ ಸ್ವರ್ಗಧಾಮ
 
|| ಈ ಪ್ರೇಮವೆಂಬ ನವ ಜಾದೂಗಾರ
ಎಲ್ಲಿಂದ ಬಂದನೇನೊ
ಕ್ಷಣಕ್ಷಣವು ಪುಳಕ ರೋಮಾಂಚ ಝಳಕ
ಮಿನುಗಾಯ್ತು ಭಾವಲೋಕ ರಂಗಾಯ್ತು ನಲ್ಮೆ ನಾಕ||
 
||ಈ ಪ್ರೇಮವೆಂಬ ನವ ಜಾದೂಗಾರ
ಎಲ್ಲಿಂದ ಬಂದೆ ನೀನು
ಈ ಪ್ರೇಮವೆಂಬ ನವ ಜಾದೂಗಾರ
ಎಲ್ಲಿಂದ ಬಂದೆ ನೀನು
ಕ್ಷಣಕ್ಷಣವು ಪುಳಕ ರೋಮಾಂಚ ಝಳಕ
ಮಿನುಗಾಯ್ತು ಭಾವಲೋಕ ರಂಗಾಯ್ತು ನಲ್ಮೆ ನಾಕ||

ಈ ಪ್ರೇಮವೆಂಬ ನವ ಜಾದೂಗಾರ
ಎಲ್ಲಿಂದ ಬಂದನೇನೊ
ಈ ಪ್ರೇಮವೆಂಬ ನವ ಜಾದೂಗಾರ
ಎಲ್ಲಿಂದ ಬಂದನೇನೊ
ಕ್ಷಣಕ್ಷಣವು ಪುಳಕ ರೋಮಾಂಚ ಝಳಕ
ಮಿನುಗಾಯ್ತು ಭಾವಲೋಕ ರಂಗಾಯ್ತು ನಲ್ಮೆ ನಾಕ
 
||ಈ ಪ್ರೇಮವೆಂಬ ನವ ಜಾದೂಗಾರ
ಎಲ್ಲಿಂದ ಬಂದೆ ನೀನು
ಈ ಪ್ರೇಮವೆಂಬ ನವ ಜಾದೂಗಾರ
ಎಲ್ಲಿಂದ ಬಂದೆ ನೀನು
ಕ್ಷಣಕ್ಷಣವು ಪುಳಕ ರೋಮಾಂಚ ಝಳಕ
ಮಿನುಗಾಯ್ತು ಭಾವಲೋಕ ರಂಗಾಯ್ತು ನಲ್ಮೆ ನಾಕ||
 
ದಿನದಿನವು ಸೊಗಸು ಏನೇನೊ ಕನಸ್ಸು
ತನುಮನವು ನಲಿದು ಹೂವಂತೆ ಬಿರಿದು
ಉತ್ಸಾಹ ಪುಟಿವ ಚೆಲುವೆ ಹೃದಯಾಗ್ನಿ ಕುದಿವ ಕುಲುಮೆ
ಹದಿಹರೆಯ ತಂತು ಒಲುಮೆ ಬಾಳಲ್ಲಿ ಹೊಸಗೆಲುಮೆ
 
||ಈ ಪ್ರೇಮವೆಂಬ ನವ ಜಾದೂಗಾರ
ಎಲ್ಲಿಂದ ಬಂದೆ ನೀನು
ಈ ಪ್ರೇಮವೆಂಬ ನವ ಜಾದೂಗಾರ
ಎಲ್ಲಿಂದ ಬಂದನೇನೊ||
 
ಸಂತಸದ ನವಿಲು ಕುಣಿಕುಣಿದು ಹೊನಲು
ತುಟಿತುಟಿಯು ಬೆಸೆದು ಬಹುಬಂಧಿ ಹೆಸೆದು
ಉನ್ಮಾದ ತಂದ ಸ್ಪರ್ಶ ರೋಮಾಂಚವಾಗಿ ಹರ್ಷ
ಕನಸ್ಸಲು ಪ್ರೀತಿ ಪ್ರೇಮ ಬದುಕೆ ಸ್ವರ್ಗಧಾಮ
 
|| ಈ ಪ್ರೇಮವೆಂಬ ನವ ಜಾದೂಗಾರ
ಎಲ್ಲಿಂದ ಬಂದನೇನೊ
ಕ್ಷಣಕ್ಷಣವು ಪುಳಕ ರೋಮಾಂಚ ಝಳಕ
ಮಿನುಗಾಯ್ತು ಭಾವಲೋಕ ರಂಗಾಯ್ತು ನಲ್ಮೆ ನಾಕ||
 
||ಈ ಪ್ರೇಮವೆಂಬ ನವ ಜಾದೂಗಾರ
ಎಲ್ಲಿಂದ ಬಂದೆ ನೀನು
ಈ ಪ್ರೇಮವೆಂಬ ನವ ಜಾದೂಗಾರ
ಎಲ್ಲಿಂದ ಬಂದೆ ನೀನು
ಕ್ಷಣಕ್ಷಣವು ಪುಳಕ ರೋಮಾಂಚ ಝಳಕ
ಮಿನುಗಾಯ್ತು ಭಾವಲೋಕ ರಂಗಾಯ್ತು ನಲ್ಮೆ ನಾಕ||

Ee Premavemba Nava Jaadugara song lyrics from Kannada Movie Auto Ramanna starring Auto Ramanna, Yogashree, Honnavalli Krishna, Lyrics penned by Doddarange Gowda Sung by sachin , vedashree, Music Composed by Rishab Ratnam, film is Directed by Auto Ramanna and film is released on 2021
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ