Ramabhiramam Lyrics

in Sri Ramanjaneya Yuddha

LYRIC

ರಾಮಾಭಿರಾಮಂ…ನಯನಾಭಿರಾಮಂ
ವಾಚಾಭಿರಾಮಂ…ವದನಾಭಿರಾಮಂ
ಸರ್ವಾಭಿರಾಮಂಚ ಸದಾಭಿರಾಮಂ…
ಒಂದೇ ಸದಾ ಪಾವನ ರಾಮನಾಮಂ…
 
ಓಂ ಶ್ರೀರಾಮಾಯಣಮಃ
ಪಾವನ ನಾಮ ಕರುಣಾಧಾಮ…
ಓಂ ರಘುಕುಂದವಾಯನಮಃ
ಜಾನಕಿ ರಾಮಾ ಜಯ ಜಯ ರಾಮ
ಓಂ…ರಾಮಭದ್ರಾಯನಮಃ…
ಪಾವನ ನಾಮ ಕರುಣಾಧಾಮ…
ಓಂ ಜಾನಕಿ ಪತ…
ಪಾವನ ನಾಮ ಕರುಣಾಧಾಮ…
ಜಾನಕಿ ರಾಮಾ ಜಯ ಜಯ ರಾಮ…

Ramabhiramam song lyrics from Kannada Movie Sri Ramanjaneya Yuddha starring Dr Rajkumar, Udayakumar, K S Ashwath, Lyrics penned by Geethapriya Sung by P B Srinivas, Music Composed by Sathyam, film is Directed by M S Nayak and film is released on 1963