LYRIC
ಬ್ರಹ್ಮಾದಿ ಬೃಂದಾರಕರು
ಭಕ್ತಿ ಭಾವದಿಂ
ಪೂಜಿಸುವಾ ಪರಮ ಪಾದ…
ಪತಿಯ ಶಾಪದಿಂ..
ಪಾಷಾನವಾಗಿರ್ದ ಅಹಲ್ಯೆಯನು
ಉದ್ಧರಿಸಿದ ಪುನೀತ ಪಾದ…
ವಾಮನವತಾರದಲಿ
ಬೂಮಿಯನು ಅಳೆದು
ಬಳಿಗೆ ಮೋಕ್ಷಪದವಿತ್ತ
ಪೂಜ್ಯ ಪಾದ…..
ಮನ್ಮಥಾರಿಯ ಉತ್ತಮಾಂಗದೊಳ್
ಮೆರೆವಾ ಬಾಗೀರಥಿಗೆ
ಜನ್ಮವನು ಇತ್ತ ಪಾದ….ಆ ಆ…
ಕರುಣಾಮಯಿ ಕೌಸಲ್ಯೆಯ
ಮಡಿಳೊಲಾಡಿ ಧರಣಿ ಜಾತೆಯಿಂ
ಸೇಲ್ಯೆ ಮೃಧುಪಾದವು…
ಈ ಪರಿ ಕಠಿಣ ದೇಹಕೆ ಸೋಂಕಿ
ನೊಂದೆಯೇನೋ….ಓ ಓ….
ಕರುಣಾಂತರಂಗ… ಕರುಣಾಂತರಂಗ
ಹೇ….ಕಲ್ಯಾಣರಾಮಾ….
ಹೇ….ಕಲ್ಯಾಣರಾಮಾ….
Please log in to see the full lyrics of this song.
ಬ್ರಹ್ಮಾದಿ ಬೃಂದಾರಕರು
ಭಕ್ತಿ ಭಾವದಿಂ
ಪೂಜಿಸುವಾ ಪರಮ ಪಾದ…
ಪತಿಯ ಶಾಪದಿಂ..
ಪಾಷಾನವಾಗಿರ್ದ ಅಹಲ್ಯೆಯನು
ಉದ್ಧರಿಸಿದ ಪುನೀತ ಪಾದ…
ವಾಮನವತಾರದಲಿ
ಬೂಮಿಯನು ಅಳೆದು
ಬಳಿಗೆ ಮೋಕ್ಷಪದವಿತ್ತ
ಪೂಜ್ಯ ಪಾದ…..
ಮನ್ಮಥಾರಿಯ ಉತ್ತಮಾಂಗದೊಳ್
ಮೆರೆವಾ ಬಾಗೀರಥಿಗೆ
ಜನ್ಮವನು ಇತ್ತ ಪಾದ….ಆ ಆ…
ಕರುಣಾಮಯಿ ಕೌಸಲ್ಯೆಯ
ಮಡಿಳೊಲಾಡಿ ಧರಣಿ ಜಾತೆಯಿಂ
ಸೇಲ್ಯೆ ಮೃಧುಪಾದವು…
ಈ ಪರಿ ಕಠಿಣ ದೇಹಕೆ ಸೋಂಕಿ
ನೊಂದೆಯೇನೋ….ಓ ಓ….
ಕರುಣಾಂತರಂಗ… ಕರುಣಾಂತರಂಗ
ಹೇ….ಕಲ್ಯಾಣರಾಮಾ….
ಹೇ….ಕಲ್ಯಾಣರಾಮಾ….
Brahmaadi Brundarakaru song lyrics from Kannada Movie Sri Ramanjaneya Yuddha starring Dr Rajkumar, Udayakumar, K S Ashwath, Lyrics penned by Geethapriya Sung by Ghantasala, Music Composed by Sathyam, film is Directed by M S Nayak and film is released on 1963