ಹನುಮನ ಪ್ರಾಣ ಪ್ರಭು ರಘುರಾಮ
ಇನಕುಲ ಸೋಮ ಕೋದಂಡರಾಮ
ಹನುಮನ ಪ್ರಾಣ ಪ್ರಭು ರಘುರಾಮ
ಇನಕುಲ ಸೋಮ ಕೋದಂಡರಾಮ
ಧರಣಿ ಅಂಬರ ದಿನಕರ ಚಂದಿರ
ನಿನ್ನಯ ರೂಪವ ತೋರಿ
ಸಾಗರದಲೆಗಳು ಸಮೀರದೊಡನೆ
ನಿನ್ನಯ ನಾಮವ ಹಾಡಿ
ಧರಣಿ ಅಂಬರ ದಿನಕರ ಚಂದಿರ
ನಿನ್ನಯ ರೂಪವ ತೋರಿ
ಸಾಗರದಲೆಗಳು ಸಮೀರದೊಡನೆ
ನಿನ್ನಯ ನಾಮವ ಹಾಡಿ
ಪ್ರತಿ ತಾಣದೆ ಕಾಣುವೆ ನೀನೆ ರಾಮ
ಪ್ರತಿ ತಾಣದೆ ಕಾಣುವೆ ನೀನೆ ರಾಮ
ಮಹಾಸಾಧನ ಮುಕ್ತಿಗೆ ನಿನ್ನ ನಾಮ
|| ಹನುಮನ ಪ್ರಾಣ ಪ್ರಭು ರಘುರಾಮ
ಇನಕುಲ ಸೋಮ ಕೋದಂಡರಾಮ||
ಭಾನುಕುಲೇಶ ಮಾನವ ವೇಷ
ವಾನರಕುಲದ ಸ್ವಾಮಿ
ದೀನರದಾತ ನೀನಿರುವಂತ
ಪಾವನಮಯಿ ಈ ಭೂಮಿ
ಭಾನುಕುಲೇಶ ಮಾನವ ವೇಷ
ವಾನರಕುಲದ ಸ್ವಾಮಿ
ದೀನರದಾತ ನೀನಿರುವಂತ
ಪಾವನಮಯಿ ಈ ಭೂಮಿ
ಹೇ ರಾಘವ ಪಾವನ ಮೇಘ ಶ್ಯಾಮ
ಹೇ ರಾಘವ ಪಾವನ ಮೇಘ ಶ್ಯಾಮ
ಈ ಲೋಕದ ಭಾಗ್ಯವು ನೀನೆ ರಾಮ
|| ಹನುಮನ ಪ್ರಾಣ ಪ್ರಭು ರಘುರಾಮ
ಇನಕುಲ ಸೋಮ ಕೋದಂಡರಾಮ||
ಜಯ ಜಯ ರಾಮ್ ಜಾನಕಿ ರಾಮ್
ಜಯ ಜಯ ರಾಮ್ ಜಯ ರಘುರಾಮ್
ಜಯ ಜಯ ರಾಮ್ ಜಾನಕಿ ರಾಮ್
ಜಯ ಜಯ ರಾಮ್ ಜಯ ರಘುರಾಮ್
ಹನುಮನ ಪ್ರಾಣ ಪ್ರಭು ರಘುರಾಮ
ಇನಕುಲ ಸೋಮ ಕೋದಂಡರಾಮ
ಹನುಮನ ಪ್ರಾಣ ಪ್ರಭು ರಘುರಾಮ
ಇನಕುಲ ಸೋಮ ಕೋದಂಡರಾಮ
ಧರಣಿ ಅಂಬರ ದಿನಕರ ಚಂದಿರ
ನಿನ್ನಯ ರೂಪವ ತೋರಿ
ಸಾಗರದಲೆಗಳು ಸಮೀರದೊಡನೆ
ನಿನ್ನಯ ನಾಮವ ಹಾಡಿ
ಧರಣಿ ಅಂಬರ ದಿನಕರ ಚಂದಿರ
ನಿನ್ನಯ ರೂಪವ ತೋರಿ
ಸಾಗರದಲೆಗಳು ಸಮೀರದೊಡನೆ
ನಿನ್ನಯ ನಾಮವ ಹಾಡಿ
ಪ್ರತಿ ತಾಣದೆ ಕಾಣುವೆ ನೀನೆ ರಾಮ
ಪ್ರತಿ ತಾಣದೆ ಕಾಣುವೆ ನೀನೆ ರಾಮ
ಮಹಾಸಾಧನ ಮುಕ್ತಿಗೆ ನಿನ್ನ ನಾಮ
|| ಹನುಮನ ಪ್ರಾಣ ಪ್ರಭು ರಘುರಾಮ
ಇನಕುಲ ಸೋಮ ಕೋದಂಡರಾಮ||
ಭಾನುಕುಲೇಶ ಮಾನವ ವೇಷ
ವಾನರಕುಲದ ಸ್ವಾಮಿ
ದೀನರದಾತ ನೀನಿರುವಂತ
ಪಾವನಮಯಿ ಈ ಭೂಮಿ
ಭಾನುಕುಲೇಶ ಮಾನವ ವೇಷ
ವಾನರಕುಲದ ಸ್ವಾಮಿ
ದೀನರದಾತ ನೀನಿರುವಂತ
ಪಾವನಮಯಿ ಈ ಭೂಮಿ
ಹೇ ರಾಘವ ಪಾವನ ಮೇಘ ಶ್ಯಾಮ
ಹೇ ರಾಘವ ಪಾವನ ಮೇಘ ಶ್ಯಾಮ
ಈ ಲೋಕದ ಭಾಗ್ಯವು ನೀನೆ ರಾಮ
|| ಹನುಮನ ಪ್ರಾಣ ಪ್ರಭು ರಘುರಾಮ
ಇನಕುಲ ಸೋಮ ಕೋದಂಡರಾಮ||
ಜಯ ಜಯ ರಾಮ್ ಜಾನಕಿ ರಾಮ್
ಜಯ ಜಯ ರಾಮ್ ಜಯ ರಘುರಾಮ್
ಜಯ ಜಯ ರಾಮ್ ಜಾನಕಿ ರಾಮ್
ಜಯ ಜಯ ರಾಮ್ ಜಯ ರಘುರಾಮ್
Hanumana Praana song lyrics from Kannada Movie Sri Ramanjaneya Yuddha starring Dr Rajkumar, Udayakumar, K S Ashwath, Lyrics penned by Geethapriya Sung by Ghantasala, Music Composed by Sathyam, film is Directed by M S Nayak and film is released on 1963