ಜಯ ಜಯ ರಾಮ ಜಯ ಘನಶ್ಯಾಮ
ಜಯ ಜಯ ಶ್ರೀ ರಾಮ
ರಾಮ ಜಯ ಜಯ ಶ್ರೀ ರಾಮ
ಜಾನಕಿರಮಣ ಭವಭಯಹರಣ
ಅಗಣಿತ ಗುಣಧಾಮ
ರಾಮ ಅಗಣಿತ ಗುಣಧಾಮ
ಅಂದು ಬಾಲ್ಯದೆ ಒಂದೇ ಬಾಣದಿಂ
ಕೊಂದನು ತಾಟಕಿ ದಾನವಿಯ
ಧೀರ ಭಾವದಿ ಭಾರವ ವಹಿಸಿದ
ಗುರುವಿನ ಯೋಗದ ರಕ್ಷಣೆಯ
ಆ ಆ ಆ..ಆ…ಆ ಆ ….
ಪಾಷಾಣದೊಳು ಪ್ರಾಣವ ತುಂಬಿದ
ಪಾಷಾಣದೊಳು ಪ್ರಾಣವ ತುಂಬಿದ
ಪಾವನ ಪದರಾಮ ರಾಮ
|| ಜಯ ಜಯ ರಾಮ ಜಯ ಘನಶ್ಯಾಮ
ಜಯ ಜಯ ಶ್ರೀ ರಾಮ
ರಾಮ ಜಯ ಜಯ ಶ್ರೀ ರಾಮ…||
ಜನಕನ ಸಭೆಯೊಳು ಘನ ಶಿವಧನುವನು
ಕ್ಷಣದಲಿ ತೃಣ ಸಮ ಖಂಡಿಸಿದ
ಸುರ ಕಿನ್ನರರು ಸುಮ ಮಳೆಗರೆಯೇ
ಧರಣಿಗೆ ಹೃದಯದಿ ಮಂಡಿಸಿದ
ಭಾರ್ಗವ ರಾಮನ ಗರ್ವವಿ ರಾಮ
ಭಾರ್ಗವ ರಾಮನ ಗರ್ವವಿ ರಾಮ
ಭಕ್ತರ ಕುಲಸೋಮ ರಾಮ
|| ಜಯ ಜಯ ರಾಮ ಜಯ ಘನಶ್ಯಾಮ
ಜಯ ಜಯ ಶ್ರೀ ರಾಮ
ರಾಮ ಜಯ ಜಯ ಶ್ರೀ ರಾಮ…||
ಪಿತೃ ವಾಕ್ಯ ಪರಿಪಾಲನೆಗಾಗಿ
ಸಿಂಹಾಸನವನೆ ತೊರೆದ
ರಘುಕುಲ ನೀತಿಯ ರಕ್ಷಣೆಗಾಗಿ
ವನವಾಸಕೆ ತಾ ನಡೆದ
ಭರತನ ಮನದಿ ನಿರಸವ ನೆಲೆಸಿಹ
ಭರತನ ಮನದಿ ನಿರಸವ ನೆಲೆಸಿಹ
ಭಕ್ತರ ಗುಣಧಾಮ ರಾಮ
|| ಜಯ ಜಯ ರಾಮ ಜಯ ಘನಶ್ಯಾಮ
ಜಯ ಜಯ ಶ್ರೀ ರಾಮ
ರಾಮ ಜಯ ಜಯ ಶ್ರೀ ರಾಮ…||
ಸೀತೆಯ ಕೋರಿದ ಮಾಯಾಮೃಗವನು
ತರಲು ಹೊರಟನು ರಾಘವನು
ಸಮಯವ ಸಾಧಿಸಿ ಸೀತೆಯ ಅರಿಸಿದ
ಸಾಧು ವೇಷದಿ ರಾವಣನು
ಸೀತೆಯ ಕಾಣದೆ ಶೋಕಾನಳದೇ
ಸೀತೆಯ ಕಾಣದೆ ಶೋಕಾನಳದೇ
ನೊದನು ರಘುರಾಮ
|| ಜಯ ಜಯ ರಾಮ ಜಯ ಘನಶ್ಯಾಮ
ಜಯ ಜಯ ಶ್ರೀ ರಾಮ
ರಾಮ ಜಯ ಜಯ ಶ್ರೀ ರಾಮ…||
ಕಾಂತಿಯನರಸುತ ಕಾಂತಾರದೊಳು
ಶಾಂತಿಯ ಕಾಣದೆ ನಡೆದ
ವಿಪಿನ ಪ್ರಾಂತದಿ ವಾಯುತ ನಯನ ವಿಮಲ ಪ್ರೀತಿಯ ಪಡೆದ
ವಾಲಿಯ ವಧಿಸಿ ವಾನರಕುಲವ
ವಾಲಿಯ ವಧಿಸಿ ವಾನರಕುಲವ
ಹರಸಿದ ಪರಂಧಾಮ ರಾಮ
|| ಜಯ ಜಯ ರಾಮ ಜಯ ಘನಶ್ಯಾಮ
ಜಯ ಜಯ ಶ್ರೀ ರಾಮ
ರಾಮ ಜಯ ಜಯ ಶ್ರೀ ರಾಮ…||
ಧೀರ ಹನುಮನು ವಾರಿಧಿ ದಾಟಲು ಆಯಿತು ಸೇತು ನಿರ್ಮಾಣ
ಘೋರ ಸಮರದಿ ಹರಿಸಿದ ರಾಮ ದಶಕಂಠರನ ಪ್ರಾಣ
ಧರ್ಮಪಾಲನ ದೇಜಾಭರಣ ನ್ಯಾಯದ ನಿಧಿರಾಮ
|| ಜಯ ಜಯ ರಾಮ ಜಯ ಘನಶ್ಯಾಮ
ಜಯ ಜಯ ಶ್ರೀ ರಾಮ
ರಾಮ ರಾಮ ರಾಮ||
ಜಯ ಜಯ ರಾಮ ಜಯ ಘನಶ್ಯಾಮ
ಜಯ ಜಯ ಶ್ರೀ ರಾಮ
ರಾಮ ಜಯ ಜಯ ಶ್ರೀ ರಾಮ
ಜಾನಕಿರಮಣ ಭವಭಯಹರಣ
ಅಗಣಿತ ಗುಣಧಾಮ
ರಾಮ ಅಗಣಿತ ಗುಣಧಾಮ
ಅಂದು ಬಾಲ್ಯದೆ ಒಂದೇ ಬಾಣದಿಂ
ಕೊಂದನು ತಾಟಕಿ ದಾನವಿಯ
ಧೀರ ಭಾವದಿ ಭಾರವ ವಹಿಸಿದ
ಗುರುವಿನ ಯೋಗದ ರಕ್ಷಣೆಯ
ಆ ಆ ಆ..ಆ…ಆ ಆ ….
ಪಾಷಾಣದೊಳು ಪ್ರಾಣವ ತುಂಬಿದ
ಪಾಷಾಣದೊಳು ಪ್ರಾಣವ ತುಂಬಿದ
ಪಾವನ ಪದರಾಮ ರಾಮ
|| ಜಯ ಜಯ ರಾಮ ಜಯ ಘನಶ್ಯಾಮ
ಜಯ ಜಯ ಶ್ರೀ ರಾಮ
ರಾಮ ಜಯ ಜಯ ಶ್ರೀ ರಾಮ…||
ಜನಕನ ಸಭೆಯೊಳು ಘನ ಶಿವಧನುವನು
ಕ್ಷಣದಲಿ ತೃಣ ಸಮ ಖಂಡಿಸಿದ
ಸುರ ಕಿನ್ನರರು ಸುಮ ಮಳೆಗರೆಯೇ
ಧರಣಿಗೆ ಹೃದಯದಿ ಮಂಡಿಸಿದ
ಭಾರ್ಗವ ರಾಮನ ಗರ್ವವಿ ರಾಮ
ಭಾರ್ಗವ ರಾಮನ ಗರ್ವವಿ ರಾಮ
ಭಕ್ತರ ಕುಲಸೋಮ ರಾಮ
|| ಜಯ ಜಯ ರಾಮ ಜಯ ಘನಶ್ಯಾಮ
ಜಯ ಜಯ ಶ್ರೀ ರಾಮ
ರಾಮ ಜಯ ಜಯ ಶ್ರೀ ರಾಮ…||
ಪಿತೃ ವಾಕ್ಯ ಪರಿಪಾಲನೆಗಾಗಿ
ಸಿಂಹಾಸನವನೆ ತೊರೆದ
ರಘುಕುಲ ನೀತಿಯ ರಕ್ಷಣೆಗಾಗಿ
ವನವಾಸಕೆ ತಾ ನಡೆದ
ಭರತನ ಮನದಿ ನಿರಸವ ನೆಲೆಸಿಹ
ಭರತನ ಮನದಿ ನಿರಸವ ನೆಲೆಸಿಹ
ಭಕ್ತರ ಗುಣಧಾಮ ರಾಮ
|| ಜಯ ಜಯ ರಾಮ ಜಯ ಘನಶ್ಯಾಮ
ಜಯ ಜಯ ಶ್ರೀ ರಾಮ
ರಾಮ ಜಯ ಜಯ ಶ್ರೀ ರಾಮ…||
ಸೀತೆಯ ಕೋರಿದ ಮಾಯಾಮೃಗವನು
ತರಲು ಹೊರಟನು ರಾಘವನು
ಸಮಯವ ಸಾಧಿಸಿ ಸೀತೆಯ ಅರಿಸಿದ
ಸಾಧು ವೇಷದಿ ರಾವಣನು
ಸೀತೆಯ ಕಾಣದೆ ಶೋಕಾನಳದೇ
ಸೀತೆಯ ಕಾಣದೆ ಶೋಕಾನಳದೇ
ನೊದನು ರಘುರಾಮ
|| ಜಯ ಜಯ ರಾಮ ಜಯ ಘನಶ್ಯಾಮ
ಜಯ ಜಯ ಶ್ರೀ ರಾಮ
ರಾಮ ಜಯ ಜಯ ಶ್ರೀ ರಾಮ…||
ಕಾಂತಿಯನರಸುತ ಕಾಂತಾರದೊಳು
ಶಾಂತಿಯ ಕಾಣದೆ ನಡೆದ
ವಿಪಿನ ಪ್ರಾಂತದಿ ವಾಯುತ ನಯನ ವಿಮಲ ಪ್ರೀತಿಯ ಪಡೆದ
ವಾಲಿಯ ವಧಿಸಿ ವಾನರಕುಲವ
ವಾಲಿಯ ವಧಿಸಿ ವಾನರಕುಲವ
ಹರಸಿದ ಪರಂಧಾಮ ರಾಮ
|| ಜಯ ಜಯ ರಾಮ ಜಯ ಘನಶ್ಯಾಮ
ಜಯ ಜಯ ಶ್ರೀ ರಾಮ
ರಾಮ ಜಯ ಜಯ ಶ್ರೀ ರಾಮ…||
ಧೀರ ಹನುಮನು ವಾರಿಧಿ ದಾಟಲು ಆಯಿತು ಸೇತು ನಿರ್ಮಾಣ
ಘೋರ ಸಮರದಿ ಹರಿಸಿದ ರಾಮ ದಶಕಂಠರನ ಪ್ರಾಣ
ಧರ್ಮಪಾಲನ ದೇಜಾಭರಣ ನ್ಯಾಯದ ನಿಧಿರಾಮ
|| ಜಯ ಜಯ ರಾಮ ಜಯ ಘನಶ್ಯಾಮ
ಜಯ ಜಯ ಶ್ರೀ ರಾಮ
ರಾಮ ರಾಮ ರಾಮ||
Jaya Jaya Rama song lyrics from Kannada Movie Sri Ramanjaneya Yuddha starring Dr Rajkumar, Udayakumar, K S Ashwath, Lyrics penned by Geethapriya Sung by S Janaki, B Vasantha, Music Composed by Sathyam, film is Directed by M S Nayak and film is released on 1963