ಆ….ಆ ಆ ಆ ಆ ಆ……
ಆ ಆ ಆ ಆ ಆ….ಆ ಆ ಆ….
ಜಗದೀಶನಾಡುವ ಜಗವೇ ನಾಟಕರಂಗ
ಜಗದೀಶನಾಡುವ ಜಗವೇ ನಾಟಕರಂಗ
ಸಂಚಾರಿ ನಾನಾಗಿ ಕಾಣುವಾ…
ಸಂಚಾರಿ ನಾನಾಗಿ ಕಾಣುವಾ…
ಜಗದೀಶನಾಡುವ ಜಗವೇ ನಾಟಕರಂಗ
ಸರಿಸಮಾ ತಮಗೆ ಯಾರಿಹರೆನುವದೆ
ಸರಿಸಮಾ ತಮಗೆ ಯಾರಿಹರೆನುವದೆ
ಮೆರೆಯುತ ಭರದೆ…ಅಪಜಯ ಪಡೆಯೇ..
ಮೆರೆಯುತ ಭರದೆ…ಅಪಜಯ ಪಡೆಯೇ..
ನಾರಧ ಮೋದವ ಬೀರುವಾ…
ನಾರಧ ಮೋದವ ಬೀರುವಾ…ಆ ಆ ….
|| ಜಗದೀಶನಾಡುವ ಜಗವೇ ನಾಟಕರಂಗ
ಜಗದೀಶನಾಡುವ ಜಗವೇ ನಾಟಕರಂಗ….||
ಡಾಂಭಿಕ ಜನರಾ ಡಂಭವನಳಿಸಿ…
ಆ…ಆ ಆ ಆ….ಆ ಆ ಆ…ಆ ಆ…..
ಢಾಂಬಿಕ ಜನರಾ ಢಂಬವನಳಿಸಿ…
ಧಾರ್ಮಿಕ ಜನರಾ ಕೀರ್ತಿಯ ಮೆರೆಸಿ
ಧಾರ್ಮಿಕ ಜನರಾ ಕೀರ್ತಿಯ ಮೆರೆಸಿ
ನ್ಯಾಯದ ನಾಂದಿಯ ಹಾಡುವಾ…
ನ್ಯಾಯದ ನಾಂದಿಯ ಹಾಡುವಾ…ಆ ಆ…
|| ಜಗದೀಶನಾಡುವ ಜಗವೇ ನಾಟಕರಂಗ
ಜಗದೀಶನಾಡುವ ಜಗವೇ ನಾಟಕರಂಗ….||
ಸತ್ಯ ಸ್ವರೂಪದ ದೀಪವ ಬೆಳಗಲು
ಸತ್ಯ ಸ್ವರೂಪದ ದೀಪವ ಬೆಳಗಲು
ನಿತ್ಯ ಭಾವದಾ ರೂಪವನಳಿಸಲು
ನಿತ್ಯ ಭಾವದಾ ರೂಪವನಳಿಸಲು
ನೀತಿಯ ನೋಟವ ತೋರುವಾ…
ನೀತಿಯ ನೋಟವ ತೋರುವಾ…
|| ಜಗದೀಶನಾಡುವ ಜಗವೇ ನಾಟಕರಂಗ
ಜಗದೀಶನಾಡುವ ಜಗವೇ ನಾಟಕರಂಗ….||
ಆ….ಆ ಆ ಆ ಆ ಆ……
ಆ ಆ ಆ ಆ ಆ….ಆ ಆ ಆ….
ಜಗದೀಶನಾಡುವ ಜಗವೇ ನಾಟಕರಂಗ
ಜಗದೀಶನಾಡುವ ಜಗವೇ ನಾಟಕರಂಗ
ಸಂಚಾರಿ ನಾನಾಗಿ ಕಾಣುವಾ…
ಸಂಚಾರಿ ನಾನಾಗಿ ಕಾಣುವಾ…
ಜಗದೀಶನಾಡುವ ಜಗವೇ ನಾಟಕರಂಗ
ಸರಿಸಮಾ ತಮಗೆ ಯಾರಿಹರೆನುವದೆ
ಸರಿಸಮಾ ತಮಗೆ ಯಾರಿಹರೆನುವದೆ
ಮೆರೆಯುತ ಭರದೆ…ಅಪಜಯ ಪಡೆಯೇ..
ಮೆರೆಯುತ ಭರದೆ…ಅಪಜಯ ಪಡೆಯೇ..
ನಾರಧ ಮೋದವ ಬೀರುವಾ…
ನಾರಧ ಮೋದವ ಬೀರುವಾ…ಆ ಆ ….
|| ಜಗದೀಶನಾಡುವ ಜಗವೇ ನಾಟಕರಂಗ
ಜಗದೀಶನಾಡುವ ಜಗವೇ ನಾಟಕರಂಗ….||
ಡಾಂಭಿಕ ಜನರಾ ಡಂಭವನಳಿಸಿ…
ಆ…ಆ ಆ ಆ….ಆ ಆ ಆ…ಆ ಆ…..
ಢಾಂಬಿಕ ಜನರಾ ಢಂಬವನಳಿಸಿ…
ಧಾರ್ಮಿಕ ಜನರಾ ಕೀರ್ತಿಯ ಮೆರೆಸಿ
ಧಾರ್ಮಿಕ ಜನರಾ ಕೀರ್ತಿಯ ಮೆರೆಸಿ
ನ್ಯಾಯದ ನಾಂದಿಯ ಹಾಡುವಾ…
ನ್ಯಾಯದ ನಾಂದಿಯ ಹಾಡುವಾ…ಆ ಆ…
|| ಜಗದೀಶನಾಡುವ ಜಗವೇ ನಾಟಕರಂಗ
ಜಗದೀಶನಾಡುವ ಜಗವೇ ನಾಟಕರಂಗ….||
ಸತ್ಯ ಸ್ವರೂಪದ ದೀಪವ ಬೆಳಗಲು
ಸತ್ಯ ಸ್ವರೂಪದ ದೀಪವ ಬೆಳಗಲು
ನಿತ್ಯ ಭಾವದಾ ರೂಪವನಳಿಸಲು
ನಿತ್ಯ ಭಾವದಾ ರೂಪವನಳಿಸಲು
ನೀತಿಯ ನೋಟವ ತೋರುವಾ…
ನೀತಿಯ ನೋಟವ ತೋರುವಾ…
|| ಜಗದೀಶನಾಡುವ ಜಗವೇ ನಾಟಕರಂಗ
ಜಗದೀಶನಾಡುವ ಜಗವೇ ನಾಟಕರಂಗ….||
Jagadheeshanaaduva Jagave song lyrics from Kannada Movie Sri Ramanjaneya Yuddha starring Dr Rajkumar, Udayakumar, K S Ashwath, Lyrics penned by Geethapriya Sung by P B Srinivas, Music Composed by Sathyam, film is Directed by M S Nayak and film is released on 1963