ಆಹಹಹಹಹಹಹ…ರುದ್ರ ವೀರಭದ್ರ
ಕೈಲಾಸದಲ್ಲಿ ನೀನು ಸುಭದ್ರ ಸುಭದ್ರ
ನಿನ್ನ ನಂಬಿದ ಭಕ್ತನಿಲ್ಲಿ
ಅಭದ್ರಅಭದ್ರ ಅಹ.. ಅಭದ್ರ
ಓ ಓ ಓ…ಓ ಓ ಓ….
ರುದ್ರ ಏಯ್ ವೀರಭದ್ರ
ಈ ಅಭದ್ರನ ಕೈಗೆ ಸಿಕ್ರೇ
ನೀನು ಛಿದ್ರ ಛಿದ್ರ ಛಿದ್ರ
ಛಿದ್ರ ಛಿದ್ರ ಛಿದ್ರ ರುದ್ರ
ಛಿದ್ರ ಛಿದ್ರ ಛಿದ್ರ ಛಿದ್ರ ಛಿದ್ರ ಛಿದ್ರ
ಛಿದ್ರ ಛಿದ್ರ ಛಿದ್ರ
ಛಿದ್ರ ಛಿದ್ರ ಛಿದ್ರ ರುದ್ರ
ಛಿದ್ರ ಛಿದ್ರ ಛಿದ್ರ ಛಿದ್ರ ಛಿದ್ರ ಛಿದ್ರ
ಯಾವೋನ್ ಕಂಡ ನಿನ್ನ
ನಿನ್ನ ಮೂತಿ ಮುಸಡಿಯನ್ನ
ಜಗ್ಗನಕ್ಕು ಜಗ್ಗನಕ್ಕು ಜಗ್ಗನಕ್ಕು ಜಾ
ಯಾರೋ ಹೆತ್ತೋರ್ ನಿನ್ನ
ಅವರ ಬಾಯಿಗೆ ಹಾಕ್ತೀವಿ ಮಣ್ಣ
ಜಗ್ಗನಕ್ಕು ಜಗ್ಗನಕ್ಕು ಜಗ್ಗನಕ್ಕು ಜಾ
ಯಾವೋನ್ ಕಂಡ ನಿನ್ನ
ನಿನ್ನ ಮೂತಿ ಮುಸಡಿಯನ್ನ
ಯಾರೋ ಹೆತ್ತೋರ್ ನಿನ್ನ
ಅವರ ಬಾಯಿಗೆ ಹಾಕ್ತೀವಿ ಮಣ್ಣ
ಕಳ್ಳ ಶಿವ ಮಳ್ಳ ಶಿವ ಸುಳ್ಳ ಶಿವ ಹುಂಬ ಶಿವ
ಕಳ್ಳ ಶಿವ ಕಳ್ಳ ಶಿವ
ಮಳ್ಳ ಶಿವ ಮಳ್ಳ ಶಿವ
ಸುಳ್ಳ ಶಿವ ಸುಳ್ಳ ಶಿವ
ಹುಂಬ ಶಿವ ಹುಂಬ ಶಿವ
ಹೇ ಈಶ್ವರ ಅರ್ಧನಾರೀಶ್ವರ
ಗಂಗಾಧರ… ಗೌರೀವರ…
ಶ್ರೀ ಮಂಜುನಾಥ ನಮೋ
|| ಹೇ ಯಾವೋನ್ ಕಂಡ ನಿನ್ನ
ನಿನ್ನ ಮೂತಿ ಮುಸಡಿಯನ್ನ
ಯಾರೋ ಹೆತ್ತೋರ್ ನಿನ್ನ
ಅವರ ಬಾಯಿಗೆ ಹಾಕ್ತೀವಿ ಮಣ್ಣ||
ಓಹೋ ನೆತ್ತಿಯಲ್ಲಿ ಇದೆಯಂತೆ
ಧಗ ಧಗ ಬೆಂಕಿಯ ಹುರಿಗಣ್ಣು
ಇಲ್ಲಿ ಬೆಂದು ಬೇಯುತಿದೆ ನೋಡು ಹೆಣ್ಣು
ಹೇ…ಗಂಗಾಧರ ನಿನ್ನಯ ಶಿರದಲ್ಲಿ
ಚಿಮ್ಮುವ ಜಲವೇ ಜಗದ ಪುಣ್ಯ ಪುಣ್ಯ
ಓಹೊ ಭೂಸನಕೆ ಕೈಗೊಂದು
ತಳುಕಿನ ಢಮರಿನ ತಿರುಶೂಲ
ಅದ ನಂಬಿದವನ ಮೈತುಂಬಾ ಸಾಲ
ಹೇ ತ್ರಿಗುಣೇಶ ನಿನ್ನಯ ಕರದಲ್ಲಿ ಮಿನುಗುವ
ಕಾಲ ತ್ರಿಶೂಲ ಧನ್ಯ ಧನ್ಯ
ಬಿಲ್ವಪತ್ರ ಬೇರೆ ಬೇಕ ನಿಂಗೆ ರುದ್ರ
ಅದರಲ್ಲೆ ಮುಚ್ಚು ಮಾಡುತೀವಿ ನಿನ್ನ ಛಿದ್ರ
ಜಗ್ಗನಕ್ಕು ಜಗ್ಗನಕ್ಕು ಜಗ್ಗನಕ್ಕು ಜಾ
ಜಜಾಂಗು ಜಗ್ಗನಕ್ಕು ಜಗ್ಗನಕ್ಕು ಜಾ
ತಿರುಪೆ ಎತ್ತಿ ತಿರುಗೋ ತಿರುಕ ನೀನು ರುದ್ರ
ನಿಂಗೆ ಲೋಕ ಕಾಯೋ ಕ್ಯಾಮೆ ಯಾಕೊ
ಚೋರ ಭದ್ರ
ಜಗ್ಗನಕ್ಕು ಜಗ್ಗನಕ್ಕು ಜಗ್ಗನಕ್ಕು ಜಾ
ಜಜಾಂಗು ಜಗ್ಗನಕ್ಕು ಜಗ್ಗನಕ್ಕು ಜಾ
ಹೇ ಈಶ್ವರ ಅರ್ಧನಾರೀಶ್ವರ
ಗಂಗಾಧರ… ಗೌರೀವರ…
ಶ್ರೀ ಮಂಜುನಾಥ ನಮೋ
|| ಹೇ ಯಾವೋನ್ ಕಂಡ ನಿನ್ನ
ನಿನ್ನ ಮೂತಿ ಮುಸಡಿಯನ್ನ
ಯಾರೋ ಹೆತ್ತೋರ್ ನಿನ್ನ
ಅವರ ಬಾಯಿಗೆ ಹಾಕ್ತೀವಿ ಮಣ್ಣ||
ಚಕ್ಕರಂ ಭಕ್ಕರಂ ಹಾಕಿಕೊಂಡು
ಎಷ್ಟು ಹೊತ್ತು ನಿದ್ದೆ ಹೊಡಿತೀಯೊ
ನೀನು ಎಂದು ಎದ್ದು ಸಾಯುತೀಯೊ
ಹೇ ಲಯಕಾರ ನೀನು ಎಚ್ಚರಗೊಂಡರೆ
ಮುಗಿದ ಯುಗದ ಸುದಿನ….
ಹೆಣಗಣ ಭೂತಗಳ ನಾತದೊಳಗೆ
ನಾರುತಿರೊ ತೊಡೆ ಮ್ಯಾಲೆ ಕುಂತ ಘಳಿಗೆ
ಗೌರಿ ಎಷ್ಟು ಬಯ್ಯುತ್ತಾಳೊ ಒಳಗೊಳಗೆ
ಹೇ ನೀಲಕಂಠ ವಿಷಯ ವಿಷವನು ಕುಡಿದು
ತಂದೆ ಜಗಕೆ ಅಮೃತ….
ಶುಚಿ ರುಚಿ ಇರೊ ಕಡೆ ಇರ್ತೀಯಂತೆ
ಕೊಟ್ರೆ ಹಸಿ ಮಧ್ಯ ಮಾಂಸವನ್ನೆ ಇಕ್ತೀಯಂತೆ
ಜಗ್ಗನಕ್ಕು ಜಗ್ಗನಕ್ಕು ಜಗ್ಗನಕ್ಕು ಜಾ
ಜಜಾಂಗು ಜಗ್ಗನಕ್ಕು ಜಗ್ಗನಕ್ಕು ಜಾ
ಕಣಗಲೆ ಹೂವ ಕೊಟ್ರೆ ಬರ್ತೀಯಂತೆ
ಕೋಬಾನಿನ ಕಿತ್ತುಕೊಂಡು ತಿಂತೀವಂತೆ..
ಜಗ್ಗನಕ್ಕು ಜಗ್ಗನಕ್ಕು ಜಗ್ಗನಕ್ಕು ಜಾ
ಜಜಾಂಗು ಜಗ್ಗನಕ್ಕು ಜಗ್ಗನಕ್ಕು ಜಾ
ಯಾವೋನ್ ಕಂಡ ನಿನ್ನ
ನಿನ್ನ ಮೂತಿ ಮುಸಡಿಯನ್ನ
ಯಾರೋ ಹೆತ್ತೋರ್ ನಿನ್ನ
ಅವರ ಬಾಯಿಗೆ ಹಾಕ್ತೀವಿ ಮಣ್ಣ
ಕಳ್ಳ ಶಿವ ಮಳ್ಳ ಶಿವ ಸುಳ್ಳ ಶಿವ ಹುಂಬ ಶಿವ
ಕಳ್ಳ ಶಿವ ಕಳ್ಳ ಶಿವ
ಮಳ್ಳ ಶಿವ ಮಳ್ಳ ಶಿವ
ಸುಳ್ಳ ಶಿವ ಸುಳ್ಳ ಶಿವ
ಹುಂಬ ಶಿವ ಹುಂಬ ಶಿವ
ಹೇ ಈಶ್ವರ ಅರ್ಧನಾರೀಶ್ವರ
ಗಂಗಾಧರ… ಗೌರೀವರ…
ಶ್ರೀ ಮಂಜುನಾಥ ನಮೋ
|| ಹೇ ಯಾವೋನ್ ಕಂಡ ನಿನ್ನ
ನಿನ್ನ ಮೂತಿ ಮುಸಡಿಯನ್ನ
ಯಾರೋ ಹೆತ್ತೋರ್ ನಿನ್ನ
ಅವರ ಬಾಯಿಗೆ ಹಾಕ್ತೀವಿ ಮಣ್ಣ||
|| ಹೇ ಯಾವೋನ್ ಕಂಡ ನಿನ್ನ
ನಿನ್ನ ಮೂತಿ ಮುಸಡಿಯನ್ನ
ಯಾರೋ ಹೆತ್ತೋರ್ ನಿನ್ನ
ಅವರ ಬಾಯಿಗೆ ಹಾಕ್ತೀವಿ ಮಣ್ಣ||
ಹೇ ಈಶ್ವರ ಅರ್ಧನಾರೀಶ್ವರ
ಹೇ ಈಶ್ವರ ಸರ್ವಲೋಕೇಶ್ವರ
ಆಹಹಹಹಹಹಹ…ರುದ್ರ ವೀರಭದ್ರ
ಕೈಲಾಸದಲ್ಲಿ ನೀನು ಸುಭದ್ರ ಸುಭದ್ರ
ನಿನ್ನ ನಂಬಿದ ಭಕ್ತನಿಲ್ಲಿ
ಅಭದ್ರಅಭದ್ರ ಅಹ.. ಅಭದ್ರ
ಓ ಓ ಓ…ಓ ಓ ಓ….
ರುದ್ರ ಏಯ್ ವೀರಭದ್ರ
ಈ ಅಭದ್ರನ ಕೈಗೆ ಸಿಕ್ರೇ
ನೀನು ಛಿದ್ರ ಛಿದ್ರ ಛಿದ್ರ
ಛಿದ್ರ ಛಿದ್ರ ಛಿದ್ರ ರುದ್ರ
ಛಿದ್ರ ಛಿದ್ರ ಛಿದ್ರ ಛಿದ್ರ ಛಿದ್ರ ಛಿದ್ರ
ಛಿದ್ರ ಛಿದ್ರ ಛಿದ್ರ
ಛಿದ್ರ ಛಿದ್ರ ಛಿದ್ರ ರುದ್ರ
ಛಿದ್ರ ಛಿದ್ರ ಛಿದ್ರ ಛಿದ್ರ ಛಿದ್ರ ಛಿದ್ರ
ಯಾವೋನ್ ಕಂಡ ನಿನ್ನ
ನಿನ್ನ ಮೂತಿ ಮುಸಡಿಯನ್ನ
ಜಗ್ಗನಕ್ಕು ಜಗ್ಗನಕ್ಕು ಜಗ್ಗನಕ್ಕು ಜಾ
ಯಾರೋ ಹೆತ್ತೋರ್ ನಿನ್ನ
ಅವರ ಬಾಯಿಗೆ ಹಾಕ್ತೀವಿ ಮಣ್ಣ
ಜಗ್ಗನಕ್ಕು ಜಗ್ಗನಕ್ಕು ಜಗ್ಗನಕ್ಕು ಜಾ
ಯಾವೋನ್ ಕಂಡ ನಿನ್ನ
ನಿನ್ನ ಮೂತಿ ಮುಸಡಿಯನ್ನ
ಯಾರೋ ಹೆತ್ತೋರ್ ನಿನ್ನ
ಅವರ ಬಾಯಿಗೆ ಹಾಕ್ತೀವಿ ಮಣ್ಣ
ಕಳ್ಳ ಶಿವ ಮಳ್ಳ ಶಿವ ಸುಳ್ಳ ಶಿವ ಹುಂಬ ಶಿವ
ಕಳ್ಳ ಶಿವ ಕಳ್ಳ ಶಿವ
ಮಳ್ಳ ಶಿವ ಮಳ್ಳ ಶಿವ
ಸುಳ್ಳ ಶಿವ ಸುಳ್ಳ ಶಿವ
ಹುಂಬ ಶಿವ ಹುಂಬ ಶಿವ
ಹೇ ಈಶ್ವರ ಅರ್ಧನಾರೀಶ್ವರ
ಗಂಗಾಧರ… ಗೌರೀವರ…
ಶ್ರೀ ಮಂಜುನಾಥ ನಮೋ
|| ಹೇ ಯಾವೋನ್ ಕಂಡ ನಿನ್ನ
ನಿನ್ನ ಮೂತಿ ಮುಸಡಿಯನ್ನ
ಯಾರೋ ಹೆತ್ತೋರ್ ನಿನ್ನ
ಅವರ ಬಾಯಿಗೆ ಹಾಕ್ತೀವಿ ಮಣ್ಣ||
ಓಹೋ ನೆತ್ತಿಯಲ್ಲಿ ಇದೆಯಂತೆ
ಧಗ ಧಗ ಬೆಂಕಿಯ ಹುರಿಗಣ್ಣು
ಇಲ್ಲಿ ಬೆಂದು ಬೇಯುತಿದೆ ನೋಡು ಹೆಣ್ಣು
ಹೇ…ಗಂಗಾಧರ ನಿನ್ನಯ ಶಿರದಲ್ಲಿ
ಚಿಮ್ಮುವ ಜಲವೇ ಜಗದ ಪುಣ್ಯ ಪುಣ್ಯ
ಓಹೊ ಭೂಸನಕೆ ಕೈಗೊಂದು
ತಳುಕಿನ ಢಮರಿನ ತಿರುಶೂಲ
ಅದ ನಂಬಿದವನ ಮೈತುಂಬಾ ಸಾಲ
ಹೇ ತ್ರಿಗುಣೇಶ ನಿನ್ನಯ ಕರದಲ್ಲಿ ಮಿನುಗುವ
ಕಾಲ ತ್ರಿಶೂಲ ಧನ್ಯ ಧನ್ಯ
ಬಿಲ್ವಪತ್ರ ಬೇರೆ ಬೇಕ ನಿಂಗೆ ರುದ್ರ
ಅದರಲ್ಲೆ ಮುಚ್ಚು ಮಾಡುತೀವಿ ನಿನ್ನ ಛಿದ್ರ
ಜಗ್ಗನಕ್ಕು ಜಗ್ಗನಕ್ಕು ಜಗ್ಗನಕ್ಕು ಜಾ
ಜಜಾಂಗು ಜಗ್ಗನಕ್ಕು ಜಗ್ಗನಕ್ಕು ಜಾ
ತಿರುಪೆ ಎತ್ತಿ ತಿರುಗೋ ತಿರುಕ ನೀನು ರುದ್ರ
ನಿಂಗೆ ಲೋಕ ಕಾಯೋ ಕ್ಯಾಮೆ ಯಾಕೊ
ಚೋರ ಭದ್ರ
ಜಗ್ಗನಕ್ಕು ಜಗ್ಗನಕ್ಕು ಜಗ್ಗನಕ್ಕು ಜಾ
ಜಜಾಂಗು ಜಗ್ಗನಕ್ಕು ಜಗ್ಗನಕ್ಕು ಜಾ
ಹೇ ಈಶ್ವರ ಅರ್ಧನಾರೀಶ್ವರ
ಗಂಗಾಧರ… ಗೌರೀವರ…
ಶ್ರೀ ಮಂಜುನಾಥ ನಮೋ
|| ಹೇ ಯಾವೋನ್ ಕಂಡ ನಿನ್ನ
ನಿನ್ನ ಮೂತಿ ಮುಸಡಿಯನ್ನ
ಯಾರೋ ಹೆತ್ತೋರ್ ನಿನ್ನ
ಅವರ ಬಾಯಿಗೆ ಹಾಕ್ತೀವಿ ಮಣ್ಣ||
ಚಕ್ಕರಂ ಭಕ್ಕರಂ ಹಾಕಿಕೊಂಡು
ಎಷ್ಟು ಹೊತ್ತು ನಿದ್ದೆ ಹೊಡಿತೀಯೊ
ನೀನು ಎಂದು ಎದ್ದು ಸಾಯುತೀಯೊ
ಹೇ ಲಯಕಾರ ನೀನು ಎಚ್ಚರಗೊಂಡರೆ
ಮುಗಿದ ಯುಗದ ಸುದಿನ….
ಹೆಣಗಣ ಭೂತಗಳ ನಾತದೊಳಗೆ
ನಾರುತಿರೊ ತೊಡೆ ಮ್ಯಾಲೆ ಕುಂತ ಘಳಿಗೆ
ಗೌರಿ ಎಷ್ಟು ಬಯ್ಯುತ್ತಾಳೊ ಒಳಗೊಳಗೆ
ಹೇ ನೀಲಕಂಠ ವಿಷಯ ವಿಷವನು ಕುಡಿದು
ತಂದೆ ಜಗಕೆ ಅಮೃತ….
ಶುಚಿ ರುಚಿ ಇರೊ ಕಡೆ ಇರ್ತೀಯಂತೆ
ಕೊಟ್ರೆ ಹಸಿ ಮಧ್ಯ ಮಾಂಸವನ್ನೆ ಇಕ್ತೀಯಂತೆ
ಜಗ್ಗನಕ್ಕು ಜಗ್ಗನಕ್ಕು ಜಗ್ಗನಕ್ಕು ಜಾ
ಜಜಾಂಗು ಜಗ್ಗನಕ್ಕು ಜಗ್ಗನಕ್ಕು ಜಾ
ಕಣಗಲೆ ಹೂವ ಕೊಟ್ರೆ ಬರ್ತೀಯಂತೆ
ಕೋಬಾನಿನ ಕಿತ್ತುಕೊಂಡು ತಿಂತೀವಂತೆ..
ಜಗ್ಗನಕ್ಕು ಜಗ್ಗನಕ್ಕು ಜಗ್ಗನಕ್ಕು ಜಾ
ಜಜಾಂಗು ಜಗ್ಗನಕ್ಕು ಜಗ್ಗನಕ್ಕು ಜಾ
ಯಾವೋನ್ ಕಂಡ ನಿನ್ನ
ನಿನ್ನ ಮೂತಿ ಮುಸಡಿಯನ್ನ
ಯಾರೋ ಹೆತ್ತೋರ್ ನಿನ್ನ
ಅವರ ಬಾಯಿಗೆ ಹಾಕ್ತೀವಿ ಮಣ್ಣ
ಕಳ್ಳ ಶಿವ ಮಳ್ಳ ಶಿವ ಸುಳ್ಳ ಶಿವ ಹುಂಬ ಶಿವ
ಕಳ್ಳ ಶಿವ ಕಳ್ಳ ಶಿವ
ಮಳ್ಳ ಶಿವ ಮಳ್ಳ ಶಿವ
ಸುಳ್ಳ ಶಿವ ಸುಳ್ಳ ಶಿವ
ಹುಂಬ ಶಿವ ಹುಂಬ ಶಿವ
ಹೇ ಈಶ್ವರ ಅರ್ಧನಾರೀಶ್ವರ
ಗಂಗಾಧರ… ಗೌರೀವರ…
ಶ್ರೀ ಮಂಜುನಾಥ ನಮೋ
|| ಹೇ ಯಾವೋನ್ ಕಂಡ ನಿನ್ನ
ನಿನ್ನ ಮೂತಿ ಮುಸಡಿಯನ್ನ
ಯಾರೋ ಹೆತ್ತೋರ್ ನಿನ್ನ
ಅವರ ಬಾಯಿಗೆ ಹಾಕ್ತೀವಿ ಮಣ್ಣ||
|| ಹೇ ಯಾವೋನ್ ಕಂಡ ನಿನ್ನ
ನಿನ್ನ ಮೂತಿ ಮುಸಡಿಯನ್ನ
ಯಾರೋ ಹೆತ್ತೋರ್ ನಿನ್ನ
ಅವರ ಬಾಯಿಗೆ ಹಾಕ್ತೀವಿ ಮಣ್ಣ||
ಹೇ ಈಶ್ವರ ಅರ್ಧನಾರೀಶ್ವರ
ಹೇ ಈಶ್ವರ ಸರ್ವಲೋಕೇಶ್ವರ
Yavon Kanda Ninna song lyrics from Kannada Movie Sri Manjunatha starring Chiranjeevi, Arjun Sarja, Ambarish, Lyrics penned by Hamsalekha Sung by S P Balasubrahmanyam, Chithra, Music Composed by Hamsalekha, film is Directed by K Raghavendra Rao and film is released on 2001