ಒಬ್ಬನೇ…..ಒಬ್ಬನೇ……
ಮಂಜುನಾಥನೊಬ್ಬನೇ…
ಒಬ್ಬನೇ ಒಬ್ಬನೇ ಮಂಜುನಾಥನೊಬ್ಬನೇ
ಒಬ್ಬನೇ ಒಬ್ಬನೇ ಮಂಜುನಾಥನೊಬ್ಬನೇ
ಜ್ಞಾನಕೂ ಧ್ಯಾನಕೂ ಒಬ್ಬನೇ…
ಭಕ್ತಿಗೂ ಮುಕ್ತಿಗೂ ಒಬ್ಬನೇ ಅವನೊಬ್ಬನೇ
|| ಒಬ್ಬನೇ ಒಬ್ಬನೇ ಮಂಜುನಾಥನೊಬ್ಬನೇ…||
ನೀನೊಂದು ಕಲ್ಲು ಎಂದೆ
ನೀನೆಲ್ಲು ಇಲ್ಲವೆಂದೆ
(ಮಂಜುನಾಥ..ಮಂಜುನಾಥ..)
ನೀನೆ ನನ್ನ ಬಳಿಗೆ ಬಂದು
ನಿನ್ನಲ್ಲೇನೆ ಇರುವೆನೆಂದೆ
ನನ್ನ ಕಣ್ಣ ತೆರೆತೆರೆದು ಒಳಗಣ್ಣ ತೋರಿಸಿದೆ
(ಮಂಜುನಾಥ…ಮಂಜುನಾಥ)
ನನ್ನ ಪಾಪ ತೊಳೆಯಲೆಂದು
ಗಂಗೆಯಂತೆ ಭೂಮಿಗಿಳಿದೆ
ಪೊರೆಯನು ತೆರೆಯಲು ಒಬ್ಬನೇ
ಪೊರೆಯಲು ನಮ್ಮನು ಒಬ್ಬನೇ ಹರನೊಬ್ಬನೆ
|| ಒಬ್ಬನೇ ಒಬ್ಬನೇ ಮಂಜುನಾಥನೊಬ್ಬನೇ…||
ಶಂಕರ ಶಂಕರ ಹರ ಹರ ಶಂಕರ
ಮುರಹರ ಭವಹರ ಶಶಿಧರ ಶುಭಕರ
ಜಯ ಜಯ ಶಂಕರ..
ಜಯ ಜಯ ಚಂದ್ರಧರಾ…..
ಜಯ ಜಯ ಶಂಭೋ..
ಜಯ ಜಯ ಗಂಗಾಧರಾ…..
ತಂದೆಯಿಲ್ಲದೋನೆ ಎಂದೇ
ತಂದೆಯಾಗಿ ನೀನು ಬಂದೆ
(ಮಂಜುನಾಥ..ಮಂಜುನಾಥ..)
ನಾನು ಅನ್ನೋ ಅಹಂಕಾರ
ಸುಟ್ಟು ಭಸ್ಮ ಮಾಡಿದೋನೆ
ಮಂಜನ್ನು ದೀಪಮಾಡಿ
ಹೊಸ ಜನ್ಮವನ್ನೆ ತಂದೆ
(ಮಂಜುನಾಥ..ಮಂಜುನಾಥ..)
ಅರಿವಿಗೇನೆ ಗುರುವಾದ
ಗುರುಗಳ ಗುರು ಇವನೆ
ಸತ್ಯವು ನಿತ್ಯವು ಒಬ್ಬನೇ
ಧರ್ಮವು ದೈವವು ಒಬ್ಬನೇ
ಶಿವನೊಬ್ಬನೇ….
ಶಂಕರ ಶಂಕರ ಹರ ಹರ ಶಂಕರ
ಮುರಹರ ಭವಹರ ಶಶಿಧರ ಶುಭಕರ
ಜಯ ಜಯ ಶಂಭೋ
ಜಯ ಜಯ ಚಂದ್ರಧರಾ… ಶಂಕರಾ …
ಜಯ ಜಯ ಶಂಭೋ
ಜಯ ಜಯ ಚಂದ್ರಧರಾ…. ಮುರಹರ …
ಜಯ ಜಯ ಶಂಭೋ
ಜಯ ಜಯ ಚಂದ್ರಧರಾ…ಶಂಭೋ…
ಜಯ ಜಯ ಶಂಭೋ
ಜಯ ಜಯ ಚಂದ್ರಧರಾ…ಹರ ಹರಾ…
ಮಂಜುನಾಥ ಮಂಜುನಾಥ
ಮಂಜುನಾಥ ಮಂಜುನಾಥ
ಮಂಜುನಾಥ ಮಂಜುನಾಥ
ಮಂಜುನಾಥ ಮಂಜುನಾಥ….
ಒಬ್ಬನೇ…..ಒಬ್ಬನೇ……
ಮಂಜುನಾಥನೊಬ್ಬನೇ…
ಒಬ್ಬನೇ ಒಬ್ಬನೇ ಮಂಜುನಾಥನೊಬ್ಬನೇ
ಒಬ್ಬನೇ ಒಬ್ಬನೇ ಮಂಜುನಾಥನೊಬ್ಬನೇ
ಜ್ಞಾನಕೂ ಧ್ಯಾನಕೂ ಒಬ್ಬನೇ…
ಭಕ್ತಿಗೂ ಮುಕ್ತಿಗೂ ಒಬ್ಬನೇ ಅವನೊಬ್ಬನೇ
|| ಒಬ್ಬನೇ ಒಬ್ಬನೇ ಮಂಜುನಾಥನೊಬ್ಬನೇ…||
ನೀನೊಂದು ಕಲ್ಲು ಎಂದೆ
ನೀನೆಲ್ಲು ಇಲ್ಲವೆಂದೆ
(ಮಂಜುನಾಥ..ಮಂಜುನಾಥ..)
ನೀನೆ ನನ್ನ ಬಳಿಗೆ ಬಂದು
ನಿನ್ನಲ್ಲೇನೆ ಇರುವೆನೆಂದೆ
ನನ್ನ ಕಣ್ಣ ತೆರೆತೆರೆದು ಒಳಗಣ್ಣ ತೋರಿಸಿದೆ
(ಮಂಜುನಾಥ…ಮಂಜುನಾಥ)
ನನ್ನ ಪಾಪ ತೊಳೆಯಲೆಂದು
ಗಂಗೆಯಂತೆ ಭೂಮಿಗಿಳಿದೆ
ಪೊರೆಯನು ತೆರೆಯಲು ಒಬ್ಬನೇ
ಪೊರೆಯಲು ನಮ್ಮನು ಒಬ್ಬನೇ ಹರನೊಬ್ಬನೆ
|| ಒಬ್ಬನೇ ಒಬ್ಬನೇ ಮಂಜುನಾಥನೊಬ್ಬನೇ…||
ಶಂಕರ ಶಂಕರ ಹರ ಹರ ಶಂಕರ
ಮುರಹರ ಭವಹರ ಶಶಿಧರ ಶುಭಕರ
ಜಯ ಜಯ ಶಂಕರ..
ಜಯ ಜಯ ಚಂದ್ರಧರಾ…..
ಜಯ ಜಯ ಶಂಭೋ..
ಜಯ ಜಯ ಗಂಗಾಧರಾ…..
ತಂದೆಯಿಲ್ಲದೋನೆ ಎಂದೇ
ತಂದೆಯಾಗಿ ನೀನು ಬಂದೆ
(ಮಂಜುನಾಥ..ಮಂಜುನಾಥ..)
ನಾನು ಅನ್ನೋ ಅಹಂಕಾರ
ಸುಟ್ಟು ಭಸ್ಮ ಮಾಡಿದೋನೆ
ಮಂಜನ್ನು ದೀಪಮಾಡಿ
ಹೊಸ ಜನ್ಮವನ್ನೆ ತಂದೆ
(ಮಂಜುನಾಥ..ಮಂಜುನಾಥ..)
ಅರಿವಿಗೇನೆ ಗುರುವಾದ
ಗುರುಗಳ ಗುರು ಇವನೆ
ಸತ್ಯವು ನಿತ್ಯವು ಒಬ್ಬನೇ
ಧರ್ಮವು ದೈವವು ಒಬ್ಬನೇ
ಶಿವನೊಬ್ಬನೇ….
ಶಂಕರ ಶಂಕರ ಹರ ಹರ ಶಂಕರ
ಮುರಹರ ಭವಹರ ಶಶಿಧರ ಶುಭಕರ
ಜಯ ಜಯ ಶಂಭೋ
ಜಯ ಜಯ ಚಂದ್ರಧರಾ… ಶಂಕರಾ …
ಜಯ ಜಯ ಶಂಭೋ
ಜಯ ಜಯ ಚಂದ್ರಧರಾ…. ಮುರಹರ …
ಜಯ ಜಯ ಶಂಭೋ
ಜಯ ಜಯ ಚಂದ್ರಧರಾ…ಶಂಭೋ…
ಜಯ ಜಯ ಶಂಭೋ
ಜಯ ಜಯ ಚಂದ್ರಧರಾ…ಹರ ಹರಾ…
ಮಂಜುನಾಥ ಮಂಜುನಾಥ
ಮಂಜುನಾಥ ಮಂಜುನಾಥ
ಮಂಜುನಾಥ ಮಂಜುನಾಥ
ಮಂಜುನಾಥ ಮಂಜುನಾಥ….
Obbane Obbane song lyrics from Kannada Movie Sri Manjunatha starring Chiranjeevi, Arjun Sarja, Ambarish, Lyrics penned by Hamsalekha Sung by S P Balasubrahmanyam, Music Composed by Hamsalekha, film is Directed by K Raghavendra Rao and film is released on 2001