Ananda Paramananda Lyrics

ಆನಂದ  ಪರಮಾನಂದ Lyrics

in Sri Manjunatha

in ಶ್ರೀ ಮಂಜುನಾಥ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಆನಂದ ಪರಮಾನಂದ.... ಪರಮಾನಂದ....
ಆನಂದ ಪರಮಾನಂದ.... ಪರಮಾನಂದ....
ತಾಯಿ ತಂದ ಜನುಮದಿಂದ ಜಗದಾನಂದ...
ಗುರುವು ತಂದ ಪುಣ್ಯದಿಂದ ಜನುಮಾನಂದ.....
ನಿಸರಿ ಸರಿಗ ಮಮರಿಸ ನಿಸರಿಸ ದನಿಪಮಗಮರಿಸ
ಆನಂದ ಪರಮಾನಂದ.... ಪರಮಾನಂದ....

ಬಾಳಿನ ಜೊತೆ ಬಂದ ಸಕಲಕು ಸಮನಾದ
ಮಡದಿಯ ನೆರಳಿಂದ ಧರ್ಮಾನಂದ...
ಹೃದಯದ ನೋವನ್ನು ಪ್ರೀತಿಯ ಸುಧೆ ಮಾಡಿ
ನಾಲ್ವರ ನಗಿಸುವುದೆ ಮನುಜಾನಂದ...
ಬೆಲ್ಲದ ಕಣದೊಳಗೆ ಬೇವಿನ ಎಲೆಯಿರುವ....
ಬೆಲ್ಲದ ಕಣದೊಳಗೆ ಬೇವಿನ ಎಲೆಯಿರುವ
ಬಾಳು ತಂದ ಹಬ್ಬದಿಂದ ಬ್ರಹ್ಮಾನಂದ
ಗುರುವು ತಂದ ಪುಣ್ಯದಿಂದ ಜನುಮಾನಂದ
ನಿಸರಿ ಸರಿಗ ಮಮರಿಸ ನಿಸರಿಸ ದನಿಪಮಗಮರಿಸ
 
|| ಆನಂದ  ಪರಮಾನಂದ.... ಪರಮಾನಂದ....||

ವಂಶದ ಲತೆಯಲ್ಲಿ ವಂಶದ ಸುಮವಾಗಿ
ಅರಳುವ ಮಗನಿಂದ ಮಧುರಾನಂದ
ಬೆಳೆಯುವ ಶಶಿಯಂತೆ ಮಗನು ಮೆರೆದಾಗ
ಹೆತ್ತವರೊಡಲಲ್ಲಿ ಸ್ವರ್ಗಾನಂದ
ದಾನ ಧರ್ಮಗಳ ಬಲದಲ್ಲಿ ಮಗನು
ದಾನ ಧರ್ಮಗಳ ಬಲದಲ್ಲೆ ಮಗನು
ನೂರು ಕಾಲ ಬಾಳಿದಾಗ ಪುಣ್ಯಾನಂದ
ನಾವು ತಂದ ಪುಣ್ಯದಲ್ಲೆ ನಮಗಾನಂದ
ನಿಸರಿ ಸರಿಗ ಮಮರಿಸ ನಿಸರಿಸ ದನಿಪಮಗಮರಿಸ
 
|| ಆನಂದ ಪರಮಾನಂದ.... ಪರಮಾನಂದ....
ಪರಮಾನಂದ.... ಪರಮಾನಂದ ….||

ಆನಂದ ಪರಮಾನಂದ.... ಪರಮಾನಂದ....
ಆನಂದ ಪರಮಾನಂದ.... ಪರಮಾನಂದ....
ತಾಯಿ ತಂದ ಜನುಮದಿಂದ ಜಗದಾನಂದ...
ಗುರುವು ತಂದ ಪುಣ್ಯದಿಂದ ಜನುಮಾನಂದ.....
ನಿಸರಿ ಸರಿಗ ಮಮರಿಸ ನಿಸರಿಸ ದನಿಪಮಗಮರಿಸ
ಆನಂದ ಪರಮಾನಂದ.... ಪರಮಾನಂದ....

ಬಾಳಿನ ಜೊತೆ ಬಂದ ಸಕಲಕು ಸಮನಾದ
ಮಡದಿಯ ನೆರಳಿಂದ ಧರ್ಮಾನಂದ...
ಹೃದಯದ ನೋವನ್ನು ಪ್ರೀತಿಯ ಸುಧೆ ಮಾಡಿ
ನಾಲ್ವರ ನಗಿಸುವುದೆ ಮನುಜಾನಂದ...
ಬೆಲ್ಲದ ಕಣದೊಳಗೆ ಬೇವಿನ ಎಲೆಯಿರುವ....
ಬೆಲ್ಲದ ಕಣದೊಳಗೆ ಬೇವಿನ ಎಲೆಯಿರುವ
ಬಾಳು ತಂದ ಹಬ್ಬದಿಂದ ಬ್ರಹ್ಮಾನಂದ
ಗುರುವು ತಂದ ಪುಣ್ಯದಿಂದ ಜನುಮಾನಂದ
ನಿಸರಿ ಸರಿಗ ಮಮರಿಸ ನಿಸರಿಸ ದನಿಪಮಗಮರಿಸ
 
|| ಆನಂದ  ಪರಮಾನಂದ.... ಪರಮಾನಂದ....||

ವಂಶದ ಲತೆಯಲ್ಲಿ ವಂಶದ ಸುಮವಾಗಿ
ಅರಳುವ ಮಗನಿಂದ ಮಧುರಾನಂದ
ಬೆಳೆಯುವ ಶಶಿಯಂತೆ ಮಗನು ಮೆರೆದಾಗ
ಹೆತ್ತವರೊಡಲಲ್ಲಿ ಸ್ವರ್ಗಾನಂದ
ದಾನ ಧರ್ಮಗಳ ಬಲದಲ್ಲಿ ಮಗನು
ದಾನ ಧರ್ಮಗಳ ಬಲದಲ್ಲೆ ಮಗನು
ನೂರು ಕಾಲ ಬಾಳಿದಾಗ ಪುಣ್ಯಾನಂದ
ನಾವು ತಂದ ಪುಣ್ಯದಲ್ಲೆ ನಮಗಾನಂದ
ನಿಸರಿ ಸರಿಗ ಮಮರಿಸ ನಿಸರಿಸ ದನಿಪಮಗಮರಿಸ
 
|| ಆನಂದ ಪರಮಾನಂದ.... ಪರಮಾನಂದ....
ಪರಮಾನಂದ.... ಪರಮಾನಂದ ….||

Ananda Paramananda song lyrics from Kannada Movie Sri Manjunatha starring Chiranjeevi, Arjun Sarja, Ambarish, Lyrics penned by Hamsalekha Sung by S P Balasubrahmanyam, Chithra, Music Composed by Hamsalekha, film is Directed by K Raghavendra Rao and film is released on 2001
Song Details Page Title
Video:
ಸಂಗೀತ ವೀಡಿಯೊ:
Lyricist:

Hamsalekha

ಗೀತರಚನೆಕಾರ:

ಹಂಸಲೇಖ

Director:

K Raghavendra Rao

Music Director:

Hamsalekha

ಸಂಗೀತ ನಿರ್ದೇಶಕ:

ಹಂಸಲೇಖ

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ