ಗಂಡು : ಜೋಗಪ್ಪ ಜಂಗಮ ಬಂದ ಜೋಗಪ್ಪ ಜಂಗಮ..
ಕೋರಸ್ : ಜಂಗಮ ಶಿವ ಜಂಗಮ ಶಿವ ಜಂಗಮ ಶಿವಪ್ಪಾ
ಹೆಣ್ಣು: :ದೀಮ್ತಕ ಧೀಂಧಿಮ ತಂದ ಜೋಗಪ್ಪ ಜಂಗಮ..
ಕೋರಸ್ : ಜಂಗಮ ಶಿವ ಜಂಗಮ ಶಿವ ಜಂಗಮ ಶಿವಪ್ಪಾ
ಗಂಡು : ಚಣಕ್ ಝಣಕ್ ಚಣಕ್ ಝಣಕ್
ಕುಣಿದು ಕುಣಿದು ತಣಿಯೋ ತನಕ
ಹೆಣ್ಣು : ಉದಯ ಗಿರಿಯ ಮ್ಯಾಲೇ ಮೊದಲ
ಬೆಳ್ಳಂ ಬೆಳಕು ಬೀಳೋ ತನಕಾ ..
ಗಂಡು : ಜಾಗರಣೆ ಮಾಡಿಸೆ ಬಂದನಪ್ಪೆ ಜೋಗಪ್ಪನು
ಹೆಣ್ಣು : ಸಾವಿರದ ಸುಖವ ತಂದನಪ್ಪೆ ಜೋಗಪ್ಪನು
|| ಗಂಡು : ಜೋಗಪ್ಪ ಜಂಗಮ ಬಂದ ಜೋಗಪ್ಪ ಜಂಗಮ..
ಕೋರಸ್ : ಜಂಗಮ ಶಿವ ಜಂಗಮ ಶಿವ ಜಂಗಮ ಶಿವಪ್ಪಾ…||
ಹೆಣ್ಣು : ವರಸಾ ಪೂರುತಿ ಒಮ್ಮೆ ಗಲ್ಲ ಸವರದ ನಲ್ಲ
ಒಂದೇ ಒತ್ತರ ಗಳಿಗೆಯೊಳು..
ಭೂಮಿಯ ಸುತ್ತಿಸಿ ಮಡದಿ ಮೆಚ್ಚುಗೆ ಕೊಂಡನು
ಗಂಡು : ಈಶಾನ್ಯ ದಿಕ್ಕಿನೋಳು ಹುಟ್ಟಿದ ಚಳಿಗಾಳಿಯನೇ
ಪಾರ್ವೊತಿ ಬೆವರ ಬಯಕೆಯೇ..
ಶಿವಶಿವಾ ಅಂತ ಓಡಿಸಿ ಬೆಚ್ಚನೆ ಬೇಸಿಗೆ ತಂದನು
ಹೆಣ್ಣು : ಮಹಾ ಶಿವರಾತ್ರಿಯಲಿ ಜೋಡು ಕಂಸಾಳೆಯಲಿ
ಗಂಡು : ಆರು ನಾಟ್ಯ ಶಾಸ್ತ್ರಗಳ ಕಟ್ಟಿ ಒಂದೆ ಗೆಜ್ಜೆಯಲಿ
ಉಸಿರುಗಟ್ಟಿ ಆಡುವಂತೆ ಮಾಡುತಾನೆ ಆಡುತಾನೆ
ಕೋರಸ್ : ಉಸಿರುಗಟ್ಟಿ ಆಡುವಂತೆ ಮಾಡುತಾನೆ ಆಡುತಾನೆ
ಹೆಣ್ಣು : ಮದನಕಾಮ ರಾಜನಂತೆ ಕಾಣುತಾನೆ ಕರೆಯುತಾನೆ
ಕೋರಸ್ : ಮದನಕಾಮ ರಾಜನಂತೆ ಕಾಣುತಾನೆ ಕರೆಯುತಾನೆ
ಗಂಡು : ಬಿಟ್ಟ ಕಣ್ಣು ಚದರದಂತೆ ಕಾಣುತಾನೆ ನೋಡುತಾನೆ
ಕೋರಸ್ : ಬಿಟ್ಟ ಕಣ್ಣು ಚದರದಂತೆ ಕಾಣುತಾನೆ ನೋಡುತಾನೆ
ಹೆಣ್ಣು : ಇಲ್ಲಿಯಿರದ ಆಟ ಎಲ್ಲೂ ಇರದು ಇರದು ಎನ್ನುತ್ತಾನೆ
ಕೋರಸ್ : ಇಲ್ಲಿಯಿರದ ಆಟ ಎಲ್ಲೂ ಇರದು ಇರದು ಎನ್ನುತ್ತಾನೆ
ಗಂಡು : ಜಗದ ಬೊಂಬೆ ಆಟವೆಲ್ಲ ತೋರುತಾನೆ
ತೋರುತಾನೆ ಜಂಗಮ..
|| ಗಂಡು : ಜೋಗಪ್ಪ ಜಂಗಮ ಬಂದ ಜೋಗಪ್ಪ ಜಂಗಮ..
ಕೋರಸ್ : ಜಂಗಮ ಶಿವ ಜಂಗಮ ಶಿವ ಜಂಗಮ ಶಿವಪ್ಪಾ
ಹೆಣ್ಣು: ದೀಮ್ತಕ ಧೀಂಧಿಮ ತಂದ ಜೋಗಪ್ಪ ಜಂಗಮ..
ಕೋರಸ್ : ಜಂಗಮ ಶಿವ ಜಂಗಮ ಶಿವ ಜಂಗಮ ಶಿವಪ್ಪಾ….||
ಗಂಡು : ಸತ್ಯಾ ಶಿವ ಸುಂದರ ಅರ್ಧನಾರೀಶ್ವರ
ಪುಟಾಣಿ ಬಿಲ್ವ ಪತ್ರೆಗೆ...
ಆಡಿದ ಪಾಡಿದ ಡೊಳ್ಳಿನ ಡಬ್ಬಿನ ಸದ್ದಿಗೆ..
ಹೆಣ್ಣು : ಸತ್ಯಮತಿ ಸಿರಿಮತಿ ಆದಿಶಕುತಿಯ ಕುಣಿಸಿ
ರಸಾನುಭವದ ದರುಶನ..
ಶಂಕರ ತೋರಿದ ಹೆಂಡರ ಮೇಲಿನ ಮುತ್ತಿಗೆ
ಗಂಡು : ಹಿಂದು ಮುಂದು ಮರೆಯುತ್ತಾನೆ
ಭಕುತಿಗೆ ಮನಸು ಬಿಚ್ಚಿ..
ಹೆಣ್ಣು : ಕಂಡ ಕಂಡವರಿಗೆ ವರ ನೀಡುತ್ತಾನೆ
ಕಣ್ಣು ಮುಚ್ಚಿ
ಗಂಡು : ತುಂಬು ರಂಗಿನಾರದಂಗೆ ತಾರಾಮಂದ್ರವಾಗುತ್ತಾನೆ
ಕೋರಸ್ : ತುಂಬು ರಂಗಿನಾರದಂಗೆ ತಾರಾಮಂದ್ರವಾಗುತ್ತಾನೆ
ಹೆಣ್ಣು : ಜೀವತಂತು ತಂತಿಯನ್ನ ಮೀಟುತ್ತಾನೆ ಮಿಡಿಯುತ್ತಾನೆ
ಕೋರಸ್ : ಜೀವತಂತು ತಂತಿಯನ್ನ ಮೀಟುತ್ತಾನೆ ಮಿಡಿಯುತ್ತಾನೆ
ಗಂಡು : ಸರಸದಲ್ಲಿ ಸಾಮಧಾನ ಹಾಡುತ್ತಾನೆ ಪಲುಕುತ್ತಾನೆ
ಕೋರಸ್ : ಸರಸದಲ್ಲಿ ಸಾಮಧಾನ ಹಾಡುತ್ತಾನೆ ಪಲುಕುತ್ತಾನೆ
ಹೆಣ್ಣು : ಪ್ರಣಯದಲ್ಲಿ ಪ್ರಣವಮಂತ್ರ ಹಾಕುತ್ತಾನೆ ಅರಳುತ್ತಾನೆ
ಕೋರಸ್ : ಪ್ರಣಯದಲ್ಲಿ ಪ್ರಣವಮಂತ್ರ ಹಾಕುತ್ತಾನೆ ಅರಳುತ್ತಾನೆ
ಗಂಡು : ಸತ್ತಲೋಕ ಸಾರವನ್ನು ಓಂಕಾರ ಮಾಡುತ್ತಾನೆ ಜಂಗಮ...
|| ಗಂಡು : ಜೋಗಪ್ಪ ಜಂಗಮ ಬಂದ ಜೋಗಪ್ಪ ಜಂಗಮ..
ಕೋರಸ್ : ಜಂಗಮ ಶಿವ ಜಂಗಮ ಶಿವ ಜಂಗಮ ಶಿವಪ್ಪಾ
ಹೆಣ್ಣು: :ದೀಮ್ತಕ ಧೀಂಧಿಮ ತಂದ ಜೋಗಪ್ಪ ಜಂಗಮ..
ಕೋರಸ್ : ಜಂಗಮ ಶಿವ ಜಂಗಮ ಶಿವ ಜಂಗಮ ಶಿವಪ್ಪಾ
ಗಂಡು : ಹೇ…ಚಣಕ್ ಝಣಕ್ ಚಣಕ್ ಝಣಕ್

Jogappa Jagamma song lyrics from Kannada Movie Sri Manjunatha starring Chiranjeevi, Arjun Sarja, Ambarish, Lyrics penned by Hamsalekha Sung by S P Balasubrahmanyam, Chithra, Music Composed by Hamsalekha, film is Directed by K Raghavendra Rao and film is released on 2001