Koti Janmada Lyrics

ಕೋಟಿ ಜನ್ಮದ Lyrics

in Sri Manjunatha

in ಶ್ರೀ ಮಂಜುನಾಥ

LYRIC

Song Details Page after Lyrice

ಕೋಟಿ ಜನ್ಮದ ಫಲವಿದು
ಕೋಟಿ ತಪಗಳ ವರವಿದು
ಅನ್ನಪೂರ್ಣೇಶ್ವರಿಯ ಸ್ವತಃ
ಅನ್ನದಮೃತ ಕಲಿಸಿ ತಿನಿಸೋ
ಅರ್ಧನಾರೀಶ್ವರನ ದಾಸರ
ದಾಸೋಹವಿದು….
ಪ್ರಸಾದಾಸೋಹವಿದು…
ಜಗದ ಗೊಂಬೆ ಆಟದಾಳದ
ಅನ್ನದಾನ ವಿಧಾನವಿದು
ಅನಂತಾಟ ವಿಧಾನವಿದು..

ಕೋಟಿ ಜನ್ಮದ ಫಲವಿದು
ಕೋಟಿ ತಪಗಳ ವರವಿದು
ಅನ್ನಪೂರ್ಣೇಶ್ವರಿಯ ಸ್ವತಃ
ಅನ್ನದಮೃತ ಕಲಿಸಿ ತಿನಿಸೋ
ಅರ್ಧನಾರೀಶ್ವರನ ದಾಸರ
ದಾಸೋಹವಿದು….
ಪ್ರಸಾದಾಸೋಹವಿದು…
ಜಗದ ಗೊಂಬೆ ಆಟದಾಳದ
ಅನ್ನದಾನ ವಿಧಾನವಿದು
ಅನಂತಾಟ ವಿಧಾನವಿದು..

Koti Janmada song lyrics from Kannada Movie Sri Manjunatha starring Chiranjeevi, Arjun Sarja, Ambarish, Lyrics penned by Sai Sankeerthi Sung by Chithra, Music Composed by Hamsalekha, film is Directed by K Raghavendra Rao and film is released on 2001
Song Details Page Title
Lyricist:

Sai Sankeerthi

ಗೀತರಚನೆಕಾರ:

ಸಾಯಿ ಸಂಕೀರ್ತಿ

Singers:

Chithra

0
ಗಾಯಕರು:

ಚಿತ್ರಾ

Director:

K Raghavendra Rao

Music Director:

Hamsalekha

ಸಂಗೀತ ನಿರ್ದೇಶಕ:

ಹಂಸಲೇಖ

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ