ಬಾಳೆಲೆಯಲೀ ಪ್ರಾಣ ಬಡಿಸಿದೆ
ಉಣ ಬಾರೋ ಜವರಾಯ...ಆ….
ಶಿವ
ತನುವಿನ ಮನೆಗೆ ಬಾ ಅತಿಥಿ
ಬಾ ಅತಿಥಿ ಬಾ ಅತಿಥಿ
ತನುವಿನ ಮನೆಗೆ ಬಾ ಅತಿಥಿ
ಬಾ ಅತಿಥಿ ಬಾ ಅತಿಥಿ
ಆತ್ಮನ ರುಚಿಗೆ ಬಾ ಅತಿಥಿ
ಒಲೆಯ ದೇಹ ಕೆಲವು ಸೌದೆ
ಹೃದಯ ಪಾತ್ರೆ ನೆತ್ತರೊಡನೆ ಆತ್ಮ ದಿನಸಿ
ತಾನೇ ಕುದಿದು ತಾನೇ ಉಕ್ಕಿ
ತಾನೇ ಬಸಿದು ತಾನೇ ಆದ ಆತ್ಮ ಭಕ್ಷ್ಯ
ಉಂಡರೆ ತೇಗುವೆ ಶಿವನೆಡೆ ಸಾಗುವೆ
ಬಾಳೆಲೆಯಲೀ ಪ್ರಾಣ ಬಿಸಿಯಿದೆ
ಉಣ ಬಾರೋ ಜವರಾಯ…ಆ…ಹ..
ಹರ
|| ತನುವಿನ ಮನೆಗೆ ಬಾ ಅತಿಥಿ
ಬಾ ಅತಿಥಿ ಬಾ ಅತಿಥಿ
ಆತ್ಮನ ರುಚಿಗೆ ಬಾ ಅತಿಥಿ||||
ಬಂಧ ಕಿತ್ತು ಮುಕ್ತಿ ಇತ್ತು
ಕಂದನಂತೆ ಭುಜದಿ ಹೊತ್ತು ಹೋಗು ತಂದೆ
ಪಾಪ ಪುಣ್ಯ ಲೆಕ್ಕ ನೋಡಿ
ಶೂನ್ಯದಲ್ಲಿ ಬೆಲೆಯ ನೀಡಿ ಹರಸು ತಂದೆ
ಲಾಲಿಯ ರೂಪವೇ ಪಾಶದ ವೇಷವೆ
ಬಾಳೆಲೆಯಲೀ ಪ್ರಾಣ ಬಡಬಡಿಸಿದೆ
ಉಣ ಬಾರೋ ಜವರಾಯ...ಆ....
ಈಶ್ವರ
|| ತನುವಿನ ಮನೆಗೆ ಬಾ ಅತಿಥಿ
ಬಾ ಅತಿಥಿ ಬಾ ಅತಿಥಿ
ತನುವಿನ ಮನೆಗೆ ಬಾ ಅತಿಥಿ
ಬಾ ಅತಿಥಿ ಬಾ ಅತಿಥಿ
ಬಾ ಅತಿಥಿ ಬಾ ಅತಿಥಿ||
ಬಾಳೆಲೆಯಲೀ ಪ್ರಾಣ ಬಡಿಸಿದೆ
ಉಣ ಬಾರೋ ಜವರಾಯ...ಆ….
ಶಿವ
ತನುವಿನ ಮನೆಗೆ ಬಾ ಅತಿಥಿ
ಬಾ ಅತಿಥಿ ಬಾ ಅತಿಥಿ
ತನುವಿನ ಮನೆಗೆ ಬಾ ಅತಿಥಿ
ಬಾ ಅತಿಥಿ ಬಾ ಅತಿಥಿ
ಆತ್ಮನ ರುಚಿಗೆ ಬಾ ಅತಿಥಿ
ಒಲೆಯ ದೇಹ ಕೆಲವು ಸೌದೆ
ಹೃದಯ ಪಾತ್ರೆ ನೆತ್ತರೊಡನೆ ಆತ್ಮ ದಿನಸಿ
ತಾನೇ ಕುದಿದು ತಾನೇ ಉಕ್ಕಿ
ತಾನೇ ಬಸಿದು ತಾನೇ ಆದ ಆತ್ಮ ಭಕ್ಷ್ಯ
ಉಂಡರೆ ತೇಗುವೆ ಶಿವನೆಡೆ ಸಾಗುವೆ
ಬಾಳೆಲೆಯಲೀ ಪ್ರಾಣ ಬಿಸಿಯಿದೆ
ಉಣ ಬಾರೋ ಜವರಾಯ…ಆ…ಹ..
ಹರ
|| ತನುವಿನ ಮನೆಗೆ ಬಾ ಅತಿಥಿ
ಬಾ ಅತಿಥಿ ಬಾ ಅತಿಥಿ
ಆತ್ಮನ ರುಚಿಗೆ ಬಾ ಅತಿಥಿ||||
ಬಂಧ ಕಿತ್ತು ಮುಕ್ತಿ ಇತ್ತು
ಕಂದನಂತೆ ಭುಜದಿ ಹೊತ್ತು ಹೋಗು ತಂದೆ
ಪಾಪ ಪುಣ್ಯ ಲೆಕ್ಕ ನೋಡಿ
ಶೂನ್ಯದಲ್ಲಿ ಬೆಲೆಯ ನೀಡಿ ಹರಸು ತಂದೆ
ಲಾಲಿಯ ರೂಪವೇ ಪಾಶದ ವೇಷವೆ
ಬಾಳೆಲೆಯಲೀ ಪ್ರಾಣ ಬಡಬಡಿಸಿದೆ
ಉಣ ಬಾರೋ ಜವರಾಯ...ಆ....
ಈಶ್ವರ
|| ತನುವಿನ ಮನೆಗೆ ಬಾ ಅತಿಥಿ
ಬಾ ಅತಿಥಿ ಬಾ ಅತಿಥಿ
ತನುವಿನ ಮನೆಗೆ ಬಾ ಅತಿಥಿ
ಬಾ ಅತಿಥಿ ಬಾ ಅತಿಥಿ
ಬಾ ಅತಿಥಿ ಬಾ ಅತಿಥಿ||
Thanuvina Manege song lyrics from Kannada Movie Sri Manjunatha starring Chiranjeevi, Arjun Sarja, Ambarish, Lyrics penned by Hamsalekha Sung by S P Balasubrahmanyam, Music Composed by Hamsalekha, film is Directed by K Raghavendra Rao and film is released on 2001