Ee Paada Punya Paada Lyrics

ಈ ಪಾದ ಪುಣ್ಯ ಪಾದ Lyrics

in Sri Manjunatha

in ಶ್ರೀ ಮಂಜುನಾಥ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಈ ಪಾದ ಪುಣ್ಯ ಪಾದ
ಈ ಪಾದ ದಿವ್ಯ ಪಾದ
ಈ ಪಾದ ಪುಣ್ಯ ಪಾದ
ಈ ಪಾದ ದಿವ್ಯ ಪಾದ
ಮನೆಗೆ ಬಂದು ಹೋದ
ಪ್ರಥಮ ಲೋಕ ಪಾದ
ಮುಗಿಯದೇ ಹೋದ ನನ್ನ
ಈ ಕರವೇಕೆ ಈ ಕರವೇಕೆ

|| ಈ ಪಾದ ಪುಣ್ಯ ಪಾದ
ಈ ಪಾದ ದಿವ್ಯ ಪಾದ…||

ಮಾರ್ಕಂಡೇಯ ಕಂಡ ಪಾದ ಪ್ರಾಣ ಪಾದ...
ಮಾರ್ಕಂಡೇಯ ಕಂಡ ಪಾದ ಪ್ರಾಣ ಪಾದ
ಬೇಡರ ಕಣ್ಣ ಕಂಡ ಪರಮ ಪಾದ ಭಕ್ತ ಪಾದ
ಬೇಡರ ಕಣ್ಣ ಕಂಡ ಪರಮ ಪಾದ ಭಕ್ತ ಪಾದ
ಆತ್ಮ ಲಿಂಗ ಸ್ವಯಂಪೂರ್ಣ..........
ಆತ್ಮ ಲಿಂಗ ಸ್ವಯಂಪೂರ್ಣ ತಾನಾಗಿ ಬಂದರು
ದಾಸೋಹಿ ಅಂದರು ಅಯ್ಯೋ
ಕಾಣದ ನಾಥನಾದೆ ಮಂಜುನಾಥ…

|| ಈ ಪಾದ ಪುಣ್ಯ ಪಾದ
ಧರೆಯಾಳೋ ಧರ್ಮ ಪಾದ
ಮದವ ಮೆಟ್ಟಿ ಹೋದ
ಪ್ರಳಯ ನಾಟ್ಯ ಪಾದ
ಮಣಿಯದೆ ಹೋದ
ನನ್ನ ಈ ಶಿರವೇಕೆ ಈ ಶಿರವೇಕೆ
ಈ ಪಾದ ಪುಣ್ಯ ಪಾದ
ಧರೆಯಾಳೋ ಧರ್ಮ ಪಾದ…||
 
ಭಕ್ತ ಸಿರಿಯಾಳ ಕಂಡ ಪ್ರೇಮಪಾದ
ಭಕ್ತ ಸಿರಿಯಾಳ ಕಂಡ ಪ್ರೇಮಪಾದ
ಬ್ರಹ್ಮ ವಿಷ್ಣುವೇ ಮುಗಿದ
ಆದಿ ಪಾದ ನಾದಿ ಪಾದ
ಬ್ರಹ್ಮ ವಿಷ್ಣುವೇ ಮುಗಿದ
ಆದಿ ಪಾದ ನಾದಿ ಪಾದ
ಅನ್ನದಾತ ವಿಶ್ವನಾಥ......
ಅನ್ನದಾತ ವಿಶ್ವನಾಥ ಲೀಲಾವಿನೋದಕೆ
ತನ್ನ ಲೀಲಾವಿನೋದಕೆ ಅಯ್ಯೋ
ಎನ್ನ ಸಿಂಧು ಮಾಡಿದರು ಅಸಿಂಧುವಾದೆ

|| ಈ ಪಾದ ಪುಣ್ಯ ಪಾದ
ಈ ಪಾದ ದಿವ್ಯ ಪಾದ
ಹರಸಿ ಬಂದ ಪಾದ
ಮೆರೆಸ ಬಂದ ಪಾದ
ಅರಿಯದೆ ಹೋದ ನನ್ನ
ಈ ಅರಿವೇಕೆ ಈ ಅರಿವೇಕೆ
ಈ ಪಾದ ಪುಣ್ಯ ಪಾದ
ಈ ಪಾದ ದಿವ್ಯ ಪಾದ.....||

ಈ ಪಾದ ಪುಣ್ಯ ಪಾದ
ಈ ಪಾದ ದಿವ್ಯ ಪಾದ
ಈ ಪಾದ ಪುಣ್ಯ ಪಾದ
ಈ ಪಾದ ದಿವ್ಯ ಪಾದ
ಮನೆಗೆ ಬಂದು ಹೋದ
ಪ್ರಥಮ ಲೋಕ ಪಾದ
ಮುಗಿಯದೇ ಹೋದ ನನ್ನ
ಈ ಕರವೇಕೆ ಈ ಕರವೇಕೆ

|| ಈ ಪಾದ ಪುಣ್ಯ ಪಾದ
ಈ ಪಾದ ದಿವ್ಯ ಪಾದ…||

ಮಾರ್ಕಂಡೇಯ ಕಂಡ ಪಾದ ಪ್ರಾಣ ಪಾದ...
ಮಾರ್ಕಂಡೇಯ ಕಂಡ ಪಾದ ಪ್ರಾಣ ಪಾದ
ಬೇಡರ ಕಣ್ಣ ಕಂಡ ಪರಮ ಪಾದ ಭಕ್ತ ಪಾದ
ಬೇಡರ ಕಣ್ಣ ಕಂಡ ಪರಮ ಪಾದ ಭಕ್ತ ಪಾದ
ಆತ್ಮ ಲಿಂಗ ಸ್ವಯಂಪೂರ್ಣ..........
ಆತ್ಮ ಲಿಂಗ ಸ್ವಯಂಪೂರ್ಣ ತಾನಾಗಿ ಬಂದರು
ದಾಸೋಹಿ ಅಂದರು ಅಯ್ಯೋ
ಕಾಣದ ನಾಥನಾದೆ ಮಂಜುನಾಥ…

|| ಈ ಪಾದ ಪುಣ್ಯ ಪಾದ
ಧರೆಯಾಳೋ ಧರ್ಮ ಪಾದ
ಮದವ ಮೆಟ್ಟಿ ಹೋದ
ಪ್ರಳಯ ನಾಟ್ಯ ಪಾದ
ಮಣಿಯದೆ ಹೋದ
ನನ್ನ ಈ ಶಿರವೇಕೆ ಈ ಶಿರವೇಕೆ
ಈ ಪಾದ ಪುಣ್ಯ ಪಾದ
ಧರೆಯಾಳೋ ಧರ್ಮ ಪಾದ…||
 
ಭಕ್ತ ಸಿರಿಯಾಳ ಕಂಡ ಪ್ರೇಮಪಾದ
ಭಕ್ತ ಸಿರಿಯಾಳ ಕಂಡ ಪ್ರೇಮಪಾದ
ಬ್ರಹ್ಮ ವಿಷ್ಣುವೇ ಮುಗಿದ
ಆದಿ ಪಾದ ನಾದಿ ಪಾದ
ಬ್ರಹ್ಮ ವಿಷ್ಣುವೇ ಮುಗಿದ
ಆದಿ ಪಾದ ನಾದಿ ಪಾದ
ಅನ್ನದಾತ ವಿಶ್ವನಾಥ......
ಅನ್ನದಾತ ವಿಶ್ವನಾಥ ಲೀಲಾವಿನೋದಕೆ
ತನ್ನ ಲೀಲಾವಿನೋದಕೆ ಅಯ್ಯೋ
ಎನ್ನ ಸಿಂಧು ಮಾಡಿದರು ಅಸಿಂಧುವಾದೆ

|| ಈ ಪಾದ ಪುಣ್ಯ ಪಾದ
ಈ ಪಾದ ದಿವ್ಯ ಪಾದ
ಹರಸಿ ಬಂದ ಪಾದ
ಮೆರೆಸ ಬಂದ ಪಾದ
ಅರಿಯದೆ ಹೋದ ನನ್ನ
ಈ ಅರಿವೇಕೆ ಈ ಅರಿವೇಕೆ
ಈ ಪಾದ ಪುಣ್ಯ ಪಾದ
ಈ ಪಾದ ದಿವ್ಯ ಪಾದ.....||

Ee Paada Punya Paada song lyrics from Kannada Movie Sri Manjunatha starring Chiranjeevi, Arjun Sarja, Ambarish, Lyrics penned by Hamsalekha Sung by S P Balasubrahmanyam, Music Composed by Hamsalekha, film is Directed by K Raghavendra Rao and film is released on 2001
Song Details Page Title
Video:
ಸಂಗೀತ ವೀಡಿಯೊ:
Lyricist:

Hamsalekha

ಗೀತರಚನೆಕಾರ:

ಹಂಸಲೇಖ

Director:

K Raghavendra Rao

Music Director:

Hamsalekha

ಸಂಗೀತ ನಿರ್ದೇಶಕ:

ಹಂಸಲೇಖ

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ