ಸಾನಿರಿ ಮಾಪಮ ಸಾನಿರಿ
ಜಲಲ ಜಲಲ ಜಲಲ
ಜಲಲ ಜಲಲ ಜ ಲಾ ಲಾ ಜಾ ಲಲಾ
ಗಂಡು : ಹೇ... ಸಖಿ .. (ಸಖಿ ) ಮುಖಿ (ಮುಖಿ )
ಪ್ರಣಯ (ಸಖಿ) ಹೇ...(ನಿಪನಿಸರಿ)
ಗಂಡು : ಹೇ ಹೇ ಬಿಂದಿಗೆ ಥಳುಕು ಬಳುಕು ಬಿಂದಿಗೆ
ತುಂಬು ಬಿಂದಿಗೆ ತುಳುಕೋದು ಎಂದಿಗೆ
ಹೇ ಹೇ ಬಿಂದಿಗೆ ಥಳುಕು ಬಳುಕು ಬಿಂದಿಗೆ
ತುಂಬು ಬಿಂದಿಗೆ ತುಳುಕೋದು ಎಂದಿಗೆ
ಚಿನ್ನಾ.. ಈ ನಿನ್ನ ನಿಧಿಯ ಕದಿಯೋ
ವಿಧಾನ ವಿಭಿನ್ನ…
ಹೆಣ್ಣು : ಈ ಈ ಬಿಂದಿಗೆ ಮನಸು ಮುಟ್ಟೋ ಗಂಡಿಗೆ
ಮದನ ಮಂಡಿಗೆ ಸುರಿಯೋಂಥ ಬಿಂದಿಗೆ
ಈ ಈ ಬಿಂದಿಗೆ ಲಕ್ಷ ಲಕ್ಷ ಮಂಡಿಗೆ
ತುಂಬೋ ಬಿಂದಿಗೆ ತುಂಬೋಂಥ ಗಂಡಿಗೆ
ಗಂಡು : ಯಕ್ಷಣಿ ಬಿಂದಿಗೆ ಅತ್ಯಪೂರ್ವ ಬಿಂದಿಗೆ
ಕಡೆದರೆ ಕಾಮನ ಫಲ.. ಕೈಗೆ…
ಹೆಣ್ಣು : ಕೋಟೆಯ ಬಾಗಿಲ ಮುರಿದಿರೋ ವೀರಗೆ
ಅಂತಃಪುರವೇ ಕಾದಿದೆ ರಾಜಿಗೆ..
ಗಂಡು : ಬಕಾಸುರನ ಹೊಟ್ಟೆಗೆ ಬಂಡಿ ತುಂಬಾ ವಯ್ಯಾರ
ಹೆಣ್ಣು : ವಯ್ಯಾರಾನ ತಿಂತ ತಿಂತ
ನಂಚಿಕೋ ಮುತ್ತು ಬಂಗಾರ
ಗಂಡು : ನಾನು ಮೆಲ್ಲುತ್ತಿದ್ದರೆ ನೀನು ತೇಗುವೇಯಾ..
ಚಿನ್ನಾ..(ಆಹ್ಹಾ ) ಈ ನಿನ್ನ (ಆಹ್ಹಾ ಹಾ)
ಚೆಲುವಾ (ಸವಿಯೋ) ವಿಧಾನ (ವಿಭಿನ್ನ)
ನವರಸಗಳ (ಸುರ ಭೋಜನ) ಚಪ್ಪರಿಸುವೇ (ನೀನೀದಿನ )
ಎಳೆದುಟಿಗಳ (ವಿಳ್ಯದೆಲೆಗಳ) ಜಗಿ ಜಗಿ (ಜಗಿ ಜಗಿ)
|| ಗಂಡು : ಹೇ ಹೇ ಬಿಂದಿಗೆ ಥಳುಕು ಬಳುಕು ಬಿಂದಿಗೆ
ತುಂಬು ಬಿಂದಿಗೆ ತುಳುಕೋದು ಎಂದಿಗೆ
ಹೆಣ್ಣು : ಈ ಈ ಬಿಂದಿಗೆ ಮನಸು ಮುಟ್ಟೋ ಗಂಡಿಗೆ
ಮದನ ಮಂಡಿಗೆ ಸುರಿಯೋಂಥ ಬಿಂದಿಗೆ….||
ಕೋರಸ್ : ಆ ಆ ಆ ಆ ಆ ಆ….ಆ ಆ ಆ ಆ ಆ…
ಗಂಡು : ಥೈಯ್ಯತಾ ಥೈಯ್ಯತಾ ಅನ್ನುತ ದೇಹದ
ಬೆನ್ನುಹತ್ತಿ ವನತ ವಸಂತ.. ಬಂದ…
ಹೆಣ್ಣು : ದೇಹದ ಸುತ್ತಿರೋ ಕಾಮದ ಪ್ರಭಾವಳಿ
ಒಳಗೆ ಗ್ರೀಷ್ಮದಾ ಜಲ ತಂದ
ಗಂಡು : ಎಲ್ಲಾ ನುಂಗೋ ಚೆಲುವಿನ
ಕಡಲು ಕಣೆ ನಾರಿ ನೀ
ಹೆಣ್ಣು : ಒಂದೇ ಸಲ ಅಪೋಷಣ
ಮಾಡೋ ಋಷಿ ಆಗೋ ನೀ
ಗಂಡು : ನಾನು ಹೀಳಿದರೆ ನೀನು ಉಕ್ಕುವೆಯಾ..
ಚಿನ್ನಾ..(ಆಹ್ಹಾ ) ಈ ನಿನ್ನಾ (ಆಹ್ಹಾ ಹಾ)
ನಿಧಿಯಾ (ಕದಿಯೋ) ವಿಧಾನ (ವಿಭಿನ್ನ)
ನವರಸಗಳ (ಸುರ ಭೋಜನ) ಚಪ್ಪರಿಸುವೇ (ನೀನೀದಿನ )
ಎಳೆದುಟಿಗಳ (ವಿಳ್ಯದೆಲೆಗಳ) ಜಗಿ ಜಗಿ (ಜಗಿ ಜಗಿ)
|| ಗಂಡು : ಹೇ ಹೇ ಬಿಂದಿಗೆ ಥಳುಕು ಬಳುಕು ಬಿಂದಿಗೆ
ತುಂಬು ಬಿಂದಿಗೆ ತುಳುಕೋದು ಎಂದಿಗೆ
ಹೆಣ್ಣು : ಈ ಈ ಬಿಂದಿಗೆ ಮನಸು ಮುಟ್ಟೋ ಗಂಡಿಗೆ
ಮದನ ಮಂಡಿಗೆ ಸುರಿಯೋಂಥ ಬಿಂದಿಗೆ….||
ಸಾನಿರಿ ಮಾಪಮ ಸಾನಿರಿ
ಜಲಲ ಜಲಲ ಜಲಲ
ಜಲಲ ಜಲಲ ಜ ಲಾ ಲಾ ಜಾ ಲಲಾ
ಗಂಡು : ಹೇ... ಸಖಿ .. (ಸಖಿ ) ಮುಖಿ (ಮುಖಿ )
ಪ್ರಣಯ (ಸಖಿ) ಹೇ...(ನಿಪನಿಸರಿ)
ಗಂಡು : ಹೇ ಹೇ ಬಿಂದಿಗೆ ಥಳುಕು ಬಳುಕು ಬಿಂದಿಗೆ
ತುಂಬು ಬಿಂದಿಗೆ ತುಳುಕೋದು ಎಂದಿಗೆ
ಹೇ ಹೇ ಬಿಂದಿಗೆ ಥಳುಕು ಬಳುಕು ಬಿಂದಿಗೆ
ತುಂಬು ಬಿಂದಿಗೆ ತುಳುಕೋದು ಎಂದಿಗೆ
ಚಿನ್ನಾ.. ಈ ನಿನ್ನ ನಿಧಿಯ ಕದಿಯೋ
ವಿಧಾನ ವಿಭಿನ್ನ…
ಹೆಣ್ಣು : ಈ ಈ ಬಿಂದಿಗೆ ಮನಸು ಮುಟ್ಟೋ ಗಂಡಿಗೆ
ಮದನ ಮಂಡಿಗೆ ಸುರಿಯೋಂಥ ಬಿಂದಿಗೆ
ಈ ಈ ಬಿಂದಿಗೆ ಲಕ್ಷ ಲಕ್ಷ ಮಂಡಿಗೆ
ತುಂಬೋ ಬಿಂದಿಗೆ ತುಂಬೋಂಥ ಗಂಡಿಗೆ
ಗಂಡು : ಯಕ್ಷಣಿ ಬಿಂದಿಗೆ ಅತ್ಯಪೂರ್ವ ಬಿಂದಿಗೆ
ಕಡೆದರೆ ಕಾಮನ ಫಲ.. ಕೈಗೆ…
ಹೆಣ್ಣು : ಕೋಟೆಯ ಬಾಗಿಲ ಮುರಿದಿರೋ ವೀರಗೆ
ಅಂತಃಪುರವೇ ಕಾದಿದೆ ರಾಜಿಗೆ..
ಗಂಡು : ಬಕಾಸುರನ ಹೊಟ್ಟೆಗೆ ಬಂಡಿ ತುಂಬಾ ವಯ್ಯಾರ
ಹೆಣ್ಣು : ವಯ್ಯಾರಾನ ತಿಂತ ತಿಂತ
ನಂಚಿಕೋ ಮುತ್ತು ಬಂಗಾರ
ಗಂಡು : ನಾನು ಮೆಲ್ಲುತ್ತಿದ್ದರೆ ನೀನು ತೇಗುವೇಯಾ..
ಚಿನ್ನಾ..(ಆಹ್ಹಾ ) ಈ ನಿನ್ನ (ಆಹ್ಹಾ ಹಾ)
ಚೆಲುವಾ (ಸವಿಯೋ) ವಿಧಾನ (ವಿಭಿನ್ನ)
ನವರಸಗಳ (ಸುರ ಭೋಜನ) ಚಪ್ಪರಿಸುವೇ (ನೀನೀದಿನ )
ಎಳೆದುಟಿಗಳ (ವಿಳ್ಯದೆಲೆಗಳ) ಜಗಿ ಜಗಿ (ಜಗಿ ಜಗಿ)
|| ಗಂಡು : ಹೇ ಹೇ ಬಿಂದಿಗೆ ಥಳುಕು ಬಳುಕು ಬಿಂದಿಗೆ
ತುಂಬು ಬಿಂದಿಗೆ ತುಳುಕೋದು ಎಂದಿಗೆ
ಹೆಣ್ಣು : ಈ ಈ ಬಿಂದಿಗೆ ಮನಸು ಮುಟ್ಟೋ ಗಂಡಿಗೆ
ಮದನ ಮಂಡಿಗೆ ಸುರಿಯೋಂಥ ಬಿಂದಿಗೆ….||
ಕೋರಸ್ : ಆ ಆ ಆ ಆ ಆ ಆ….ಆ ಆ ಆ ಆ ಆ…
ಗಂಡು : ಥೈಯ್ಯತಾ ಥೈಯ್ಯತಾ ಅನ್ನುತ ದೇಹದ
ಬೆನ್ನುಹತ್ತಿ ವನತ ವಸಂತ.. ಬಂದ…
ಹೆಣ್ಣು : ದೇಹದ ಸುತ್ತಿರೋ ಕಾಮದ ಪ್ರಭಾವಳಿ
ಒಳಗೆ ಗ್ರೀಷ್ಮದಾ ಜಲ ತಂದ
ಗಂಡು : ಎಲ್ಲಾ ನುಂಗೋ ಚೆಲುವಿನ
ಕಡಲು ಕಣೆ ನಾರಿ ನೀ
ಹೆಣ್ಣು : ಒಂದೇ ಸಲ ಅಪೋಷಣ
ಮಾಡೋ ಋಷಿ ಆಗೋ ನೀ
ಗಂಡು : ನಾನು ಹೀಳಿದರೆ ನೀನು ಉಕ್ಕುವೆಯಾ..
ಚಿನ್ನಾ..(ಆಹ್ಹಾ ) ಈ ನಿನ್ನಾ (ಆಹ್ಹಾ ಹಾ)
ನಿಧಿಯಾ (ಕದಿಯೋ) ವಿಧಾನ (ವಿಭಿನ್ನ)
ನವರಸಗಳ (ಸುರ ಭೋಜನ) ಚಪ್ಪರಿಸುವೇ (ನೀನೀದಿನ )
ಎಳೆದುಟಿಗಳ (ವಿಳ್ಯದೆಲೆಗಳ) ಜಗಿ ಜಗಿ (ಜಗಿ ಜಗಿ)
|| ಗಂಡು : ಹೇ ಹೇ ಬಿಂದಿಗೆ ಥಳುಕು ಬಳುಕು ಬಿಂದಿಗೆ
ತುಂಬು ಬಿಂದಿಗೆ ತುಳುಕೋದು ಎಂದಿಗೆ
ಹೆಣ್ಣು : ಈ ಈ ಬಿಂದಿಗೆ ಮನಸು ಮುಟ್ಟೋ ಗಂಡಿಗೆ
ಮದನ ಮಂಡಿಗೆ ಸುರಿಯೋಂಥ ಬಿಂದಿಗೆ….||
Hey Hey Bindege song lyrics from Kannada Movie Sri Manjunatha starring Chiranjeevi, Arjun Sarja, Ambarish, Lyrics penned by Hamsalekha Sung by Hemanth Kumar, Nanditha, Music Composed by Hamsalekha, film is Directed by K Raghavendra Rao and film is released on 2001