ಎಂಥ ಶಕ್ತಿವಂತ ನಮ್ಮ ಮುದ್ದು ಕೃಷ್ಣನು
ಆನಂದಮಯನು ಅವ ನಮ್ಮ ಗೋವಿಂದನು
ಎಂಥ ಶಕ್ತಿವಂತ ನಮ್ಮ ಮುದ್ದು ಕೃಷ್ಣನು
ಆನಂದಮಯನು ಅವ ನಮ್ಮ ಗೋವಿಂದನು
|| ಎಂಥ ಶಕ್ತಿವಂತ ನಮ್ಮ ಮುದ್ದು ಕೃಷ್ಣನು
ಆನಂದಮಯನು ಅವ ನಮ್ಮ ಗೋವಿಂದನು
ಆನಂದಮಯನು ಅವ ನಮ್ಮ ಗೋವಿಂದನು…||
ವಿಷದ ಹಾಲು ಕೊಡಲು ಬಂದ ಪೂತನಿ ಪ್ರಾಣಾ...
ಪೂತನಿ ಪ್ರಾಣಾ...ಆ ಆ ಆ...
ವಿಷದ ಹಾಲು ಕೊಡಲು ಬಂದ ಪೂತನಿ ಪ್ರಾಣಾ...
ಲೇಸಾಗಿ ಹೀರಿ ಗೋಣ ಮುರಿದನು ಜಾಣ
|| ಎಂಥ ಶಕ್ತಿವಂತ ನಮ್ಮ ಮುದ್ದು ಕೃಷ್ಣನು
ಆನಂದಮಯನು ಅವ ನಮ್ಮ ಗೋವಿಂದನು
ಆನಂದಮಯನು ಅವ ನಮ್ಮ ಗೋವಿಂದನು…||
ಕಾಲಕೋಟ ವಿಷದ ಘೋರ ನಾಥನ ಮೇಲೆ
ನಾಥನ ಮೇಲೆ...ಆ ಆ ಆ……
ಕಾಲಕೋಟ ವಿಷದ ಘೋರ ನಾಥನ ಮೇಲೆ
ಕಾಲ ನಿಟ್ಟು ಕುಣಿದು ಕೃಷ್ಣ ತೋರಿದ ಲೀಲೆ
|| ಎಂಥ ಶಕ್ತಿವಂತ ನಮ್ಮ ಮುದ್ದು ಕೃಷ್ಣನು
ಆನಂದಮಯನು ಅವ ನಮ್ಮ ಗೋವಿಂದನು
ಆನಂದಮಯನು ಅವ ನಮ್ಮ ಗೋವಿಂದನು…||
ಯಾಗ ಕೆಡಿಸಿ ಕಲ್ಲು ಮಳೆಯ ಸುರಿಸಲಿಂದ್ರನು
ಯಾಗ ಕೆಡಿಸಿ ಕಲ್ಲು ಮಳೆಯ ಸುರಿಸಲಿಂದ್ರನು
ಗೊರವಧನ ಗಿರಿಯ ಶಕ್ತಿ ಕೊಡೆಯ ಗೈದನು
|| ಎಂಥ ಶಕ್ತಿವಂತ ನಮ್ಮ ಮುದ್ದು ಕೃಷ್ಣನು
ಆನಂದಮಯನು ಅವ ನಮ್ಮ ಗೋವಿಂದನು
ಎಂಥ ಶಕ್ತಿವಂತ ನಮ್ಮ ಮುದ್ದು ಕೃಷ್ಣನು
ಆನಂದಮಯನು ಅವ ನಮ್ಮ ಗೋವಿಂದನು
ಎಂಥ ಶಕ್ತಿವಂತ ನಮ್ಮ ಮುದ್ದು ಕೃಷ್ಣನು
ಆನಂದಮಯನು ಅವ ನಮ್ಮ ಗೋವಿಂದನು
ಎಂಥ ಶಕ್ತಿವಂತ ನಮ್ಮ ಮುದ್ದು ಕೃಷ್ಣನು
ಆನಂದಮಯನು ಅವ ನಮ್ಮ ಗೋವಿಂದನು
ಆಆಆಆಅ....ಆ....ಆಆಆ..||
ಎಂಥ ಶಕ್ತಿವಂತ ನಮ್ಮ ಮುದ್ದು ಕೃಷ್ಣನು
ಆನಂದಮಯನು ಅವ ನಮ್ಮ ಗೋವಿಂದನು
ಎಂಥ ಶಕ್ತಿವಂತ ನಮ್ಮ ಮುದ್ದು ಕೃಷ್ಣನು
ಆನಂದಮಯನು ಅವ ನಮ್ಮ ಗೋವಿಂದನು
|| ಎಂಥ ಶಕ್ತಿವಂತ ನಮ್ಮ ಮುದ್ದು ಕೃಷ್ಣನು
ಆನಂದಮಯನು ಅವ ನಮ್ಮ ಗೋವಿಂದನು
ಆನಂದಮಯನು ಅವ ನಮ್ಮ ಗೋವಿಂದನು…||
ವಿಷದ ಹಾಲು ಕೊಡಲು ಬಂದ ಪೂತನಿ ಪ್ರಾಣಾ...
ಪೂತನಿ ಪ್ರಾಣಾ...ಆ ಆ ಆ...
ವಿಷದ ಹಾಲು ಕೊಡಲು ಬಂದ ಪೂತನಿ ಪ್ರಾಣಾ...
ಲೇಸಾಗಿ ಹೀರಿ ಗೋಣ ಮುರಿದನು ಜಾಣ
|| ಎಂಥ ಶಕ್ತಿವಂತ ನಮ್ಮ ಮುದ್ದು ಕೃಷ್ಣನು
ಆನಂದಮಯನು ಅವ ನಮ್ಮ ಗೋವಿಂದನು
ಆನಂದಮಯನು ಅವ ನಮ್ಮ ಗೋವಿಂದನು…||
ಕಾಲಕೋಟ ವಿಷದ ಘೋರ ನಾಥನ ಮೇಲೆ
ನಾಥನ ಮೇಲೆ...ಆ ಆ ಆ……
ಕಾಲಕೋಟ ವಿಷದ ಘೋರ ನಾಥನ ಮೇಲೆ
ಕಾಲ ನಿಟ್ಟು ಕುಣಿದು ಕೃಷ್ಣ ತೋರಿದ ಲೀಲೆ
|| ಎಂಥ ಶಕ್ತಿವಂತ ನಮ್ಮ ಮುದ್ದು ಕೃಷ್ಣನು
ಆನಂದಮಯನು ಅವ ನಮ್ಮ ಗೋವಿಂದನು
ಆನಂದಮಯನು ಅವ ನಮ್ಮ ಗೋವಿಂದನು…||
ಯಾಗ ಕೆಡಿಸಿ ಕಲ್ಲು ಮಳೆಯ ಸುರಿಸಲಿಂದ್ರನು
ಯಾಗ ಕೆಡಿಸಿ ಕಲ್ಲು ಮಳೆಯ ಸುರಿಸಲಿಂದ್ರನು
ಗೊರವಧನ ಗಿರಿಯ ಶಕ್ತಿ ಕೊಡೆಯ ಗೈದನು
|| ಎಂಥ ಶಕ್ತಿವಂತ ನಮ್ಮ ಮುದ್ದು ಕೃಷ್ಣನು
ಆನಂದಮಯನು ಅವ ನಮ್ಮ ಗೋವಿಂದನು
ಎಂಥ ಶಕ್ತಿವಂತ ನಮ್ಮ ಮುದ್ದು ಕೃಷ್ಣನು
ಆನಂದಮಯನು ಅವ ನಮ್ಮ ಗೋವಿಂದನು
ಎಂಥ ಶಕ್ತಿವಂತ ನಮ್ಮ ಮುದ್ದು ಕೃಷ್ಣನು
ಆನಂದಮಯನು ಅವ ನಮ್ಮ ಗೋವಿಂದನು
ಎಂಥ ಶಕ್ತಿವಂತ ನಮ್ಮ ಮುದ್ದು ಕೃಷ್ಣನು
ಆನಂದಮಯನು ಅವ ನಮ್ಮ ಗೋವಿಂದನು
ಆಆಆಆಅ....ಆ....ಆಆಆ..||
Yentha Shaktivantanamma Muddu Krushna song lyrics from Kannada Movie Sri Krishna Garudi starring Dr Rajkumar, Narasimharaju, Siddaiah Swamy, Lyrics penned by Hunasuru Krishna Murthy Sung by Sumithra B K, Music Composed by Pendyala Nageswara Rao, film is Directed by Hunasuru Krishna Murthy and film is released on 1958