ಬೊಂಬೆ ಆಟವಯ್ಯಾ
ಬ್ರಹ್ಮಾಂಡವೇ ಆ ದೇವನಾಡುವ
ಬೊಂಬೆ ಆಟವಯ್ಯಾ
ಅಂಬುಜನಾಭನ ಅಂತ್ಯವಿಲ್ಲದಾತನ
ತುಂಬು ಮಾಯವಯ್ಯಾ ಈ ಲೀಲೆಯ
|| ಬೊಂಬೆ ಆಟವಯ್ಯಾ
ಬ್ರಹ್ಮಾಂಡವೇ ಆ ದೇವನಾಡುವ
ಬೊಂಬೆ ಆಟವಯ್ಯಾ
ಆ..ಆ...ಆ..ಆ……||
ಜಗವ ಸೃಜಿಸಿ ಗತಿ ಸೂತ್ರವನಾಡಿಸಿ
ನಗು ನಗುತಾ ಕುಣಿಸಿ ಮಾಯೆ ಬೀಸಿ
ಜಗವ ಸೃಜಿಸಿ ಗತಿ ಸೂತ್ರವನಾಡಿಸಿ
ನಗು ನಗುತಾ ಕುಣಿಸಿ ಮಾಯೆ ಬೀಸಿ
ರಾಗದ ಭೋಗದ ಉರಿಯೊಳು ನಿಲ್ಲಿಸಿ
ಗೊಂಬೆ ಆಡಿಸಿ ತಾ ನಲಿವ
|| ಬೊಂಬೆ ಆಟವಯ್ಯಾ
ಬ್ರಹ್ಮಾಂಡವೇ ಆ ದೇವನಾಡುವ
ಬೊಂಬೆ ಆಟವಯ್ಯಾ…||
ಕೃಷ್ಣ…..
ನೀ ಸಾಕಿ ಸಲಹೆ ಸ್ವಾರ್ಥವೇನೋ
ನೀ ಕಾಡಿ ಕಣಲೇ ಆಂತರ್ಯವೇನೋ
ನೀ ಸಾಕಿ ಸಲಹೆ ಸ್ವಾರ್ಥವೇನೋ
ನೀ ಕಾಡಿ ಕಣಲೇ ಆಂತರ್ಯವೇನೋ
ತಿಳಿ ಹೇಳೆಯಾ ಒಳಮರ್ಮ ತೋರೆಯಾ...
ಆ...ಆ..ಆ..ಆ….ಆ…ಆ ಆ ಆ ಆ….ಆಆ…..
ತಿಳಿ ಹೇಳೆಯಾ ಒಳಮರ್ಮ ತೋರೆಯಾ
ನಳಿನಾಕ್ಷ ನಿನ್ನಯ ಸಂಕಲ್ಪವೇನಯ್ಯ
|| ಬೊಂಬೆ ಆಟವಯ್ಯಾ ಆಆಆಆ....
ಬೊಂಬೆ ಆಟವಯ್ಯಾ ಆಆಆಆ....||
ನಿನ್ನವರ ಸ್ಥಿತಿಗತಿ ನೆಲೆಯಿಲ್ಲದಾಗೆ
ನಿನಗೆ ಸಮ್ಮತವೇ ಈ ರೀತಿ ಮೌನ...
ನಿನಗೆ ಸಮ್ಮತವೇ ಈ ರೀತಿ ಮೌನ
ಕಿವಿಗೊಟ್ಟು ದಯವಿಟ್ಟು
ಪೊರೆಯೊ ಮಹಾರಾಯ
ಕಿವಿಗೊಟ್ಟು ದಯವಿಟ್ಟು
ಪೊರೆಯೊ ಮಹಾರಾಯ
ಅವತಾರ ಮೂರ್ತಿ ಇನ್ನೇಕಯ್ಯ ಈ ಶಾಂತಿ
|| ಬೊಂಬೆ ಆಟವಯ್ಯಾ
ಬ್ರಹ್ಮಾಂಡವೇ ಆ ದೇವನಾಡುವ
ಬೊಂಬೆ ಆಟವಯ್ಯಾ…||
ಅಭಿಮಾನ ನೀಗಿಸಿ ಅರಿವನು ತೋರಿಸಿ
ಅಂಧತೆ ಕಳೆವಂತ ಅಖಿಲಾಂಡ ನಾಯಕ
ಅಭಿಮಾನ ನೀಗಿಸಿ ಅರಿವನು ತೋರಿಸಿ
ಅಂಧತೆ ಕಳೆವಂತ ಅಖಿಲಾಂಡ ನಾಯಕ
ವೀರಸವೊ ಸರಸವೊ ಸಾಕೋ ಸಾಕಯ್ಯಾ
ವೀರಸವೊ ಸರಸವೊ ಸಾಕೋ ಸಾಕಯ್ಯಾ
ಕರುಣಿಸೋ ಜಿಯಾ ಸುರನುತ ಚಿನ್ಮಯ
|| ಬೊಂಬೆ ಆಟವಯ್ಯಾ ಬ್ರಹ್ಮಾಂಡವೇ
ಆ ದೇವನಾಡುವ ಬೊಂಬೆ ಆಟ
ಆಹಾ..ಬೊಂಬೆ ಆಟ ಆಹಾ..
ಬೊಂಬೆ ಆಟವಯ್ಯಾ ಆ..ಆ...ಆ..ಆ..||
ಬೊಂಬೆ ಆಟವಯ್ಯಾ
ಬ್ರಹ್ಮಾಂಡವೇ ಆ ದೇವನಾಡುವ
ಬೊಂಬೆ ಆಟವಯ್ಯಾ
ಅಂಬುಜನಾಭನ ಅಂತ್ಯವಿಲ್ಲದಾತನ
ತುಂಬು ಮಾಯವಯ್ಯಾ ಈ ಲೀಲೆಯ
|| ಬೊಂಬೆ ಆಟವಯ್ಯಾ
ಬ್ರಹ್ಮಾಂಡವೇ ಆ ದೇವನಾಡುವ
ಬೊಂಬೆ ಆಟವಯ್ಯಾ
ಆ..ಆ...ಆ..ಆ……||
ಜಗವ ಸೃಜಿಸಿ ಗತಿ ಸೂತ್ರವನಾಡಿಸಿ
ನಗು ನಗುತಾ ಕುಣಿಸಿ ಮಾಯೆ ಬೀಸಿ
ಜಗವ ಸೃಜಿಸಿ ಗತಿ ಸೂತ್ರವನಾಡಿಸಿ
ನಗು ನಗುತಾ ಕುಣಿಸಿ ಮಾಯೆ ಬೀಸಿ
ರಾಗದ ಭೋಗದ ಉರಿಯೊಳು ನಿಲ್ಲಿಸಿ
ಗೊಂಬೆ ಆಡಿಸಿ ತಾ ನಲಿವ
|| ಬೊಂಬೆ ಆಟವಯ್ಯಾ
ಬ್ರಹ್ಮಾಂಡವೇ ಆ ದೇವನಾಡುವ
ಬೊಂಬೆ ಆಟವಯ್ಯಾ…||
ಕೃಷ್ಣ…..
ನೀ ಸಾಕಿ ಸಲಹೆ ಸ್ವಾರ್ಥವೇನೋ
ನೀ ಕಾಡಿ ಕಣಲೇ ಆಂತರ್ಯವೇನೋ
ನೀ ಸಾಕಿ ಸಲಹೆ ಸ್ವಾರ್ಥವೇನೋ
ನೀ ಕಾಡಿ ಕಣಲೇ ಆಂತರ್ಯವೇನೋ
ತಿಳಿ ಹೇಳೆಯಾ ಒಳಮರ್ಮ ತೋರೆಯಾ...
ಆ...ಆ..ಆ..ಆ….ಆ…ಆ ಆ ಆ ಆ….ಆಆ…..
ತಿಳಿ ಹೇಳೆಯಾ ಒಳಮರ್ಮ ತೋರೆಯಾ
ನಳಿನಾಕ್ಷ ನಿನ್ನಯ ಸಂಕಲ್ಪವೇನಯ್ಯ
|| ಬೊಂಬೆ ಆಟವಯ್ಯಾ ಆಆಆಆ....
ಬೊಂಬೆ ಆಟವಯ್ಯಾ ಆಆಆಆ....||
ನಿನ್ನವರ ಸ್ಥಿತಿಗತಿ ನೆಲೆಯಿಲ್ಲದಾಗೆ
ನಿನಗೆ ಸಮ್ಮತವೇ ಈ ರೀತಿ ಮೌನ...
ನಿನಗೆ ಸಮ್ಮತವೇ ಈ ರೀತಿ ಮೌನ
ಕಿವಿಗೊಟ್ಟು ದಯವಿಟ್ಟು
ಪೊರೆಯೊ ಮಹಾರಾಯ
ಕಿವಿಗೊಟ್ಟು ದಯವಿಟ್ಟು
ಪೊರೆಯೊ ಮಹಾರಾಯ
ಅವತಾರ ಮೂರ್ತಿ ಇನ್ನೇಕಯ್ಯ ಈ ಶಾಂತಿ
|| ಬೊಂಬೆ ಆಟವಯ್ಯಾ
ಬ್ರಹ್ಮಾಂಡವೇ ಆ ದೇವನಾಡುವ
ಬೊಂಬೆ ಆಟವಯ್ಯಾ…||
ಅಭಿಮಾನ ನೀಗಿಸಿ ಅರಿವನು ತೋರಿಸಿ
ಅಂಧತೆ ಕಳೆವಂತ ಅಖಿಲಾಂಡ ನಾಯಕ
ಅಭಿಮಾನ ನೀಗಿಸಿ ಅರಿವನು ತೋರಿಸಿ
ಅಂಧತೆ ಕಳೆವಂತ ಅಖಿಲಾಂಡ ನಾಯಕ
ವೀರಸವೊ ಸರಸವೊ ಸಾಕೋ ಸಾಕಯ್ಯಾ
ವೀರಸವೊ ಸರಸವೊ ಸಾಕೋ ಸಾಕಯ್ಯಾ
ಕರುಣಿಸೋ ಜಿಯಾ ಸುರನುತ ಚಿನ್ಮಯ
|| ಬೊಂಬೆ ಆಟವಯ್ಯಾ ಬ್ರಹ್ಮಾಂಡವೇ
ಆ ದೇವನಾಡುವ ಬೊಂಬೆ ಆಟ
ಆಹಾ..ಬೊಂಬೆ ಆಟ ಆಹಾ..
ಬೊಂಬೆ ಆಟವಯ್ಯಾ ಆ..ಆ...ಆ..ಆ..||
Bombe Atavayya Bramndave song lyrics from Kannada Movie Sri Krishna Garudi starring Dr Rajkumar, Narasimharaju, Siddaiah Swamy, Lyrics penned by Hunasuru Krishna Murthy Sung by P B Srinivas, Music Composed by Pendyala Nageswara Rao, film is Directed by Hunasuru Krishna Murthy and film is released on 1958