ಝುಮ್ಮ ಝುಮ ಝುಮ ಝುಮ್ಮ ಎನುತಾ
ಹಿಮ್ಮಿ ಕುಲುಕುತ ಕುಣಿವುದೇ ಥಕತಾ
ಝುಮ್ಮ ಝುಮ ಝುಮ ಝುಮ್ಮ ಎನುತಾ
ಹಿಮ್ಮಿ ಕುಲುಕುತ ಕುಣಿವುದೇ ಥಕತಾ
ಆಆಆ... ಆಆಆ... ಆಆಆ....
ಇದೇ ಜೀವನದ ಕಲೆ
ಇದೇ ಜೇನಿರುವ ನಲೆ
ಇದೇ ಜೀವನದ ಕಲೆ
ಇದೇ ಜೇನಿರುವ ನಲೆ
ತನು ಬಳುಕಿ ಮನ ತುಳುಕಿ
ತನು ಬಳುಕಿ ಮನ ತುಳುಕಿ
ಕುಣಿ ಕುಣಿ ಕುಣಿ ಕುಣಿ ಕುಣಿ ಕುಣಿ
|| ಝುಮ್ಮ ಝುಮ ಝುಮ ಝುಮ್ಮ ಎನುತಾ
ಹಿಮ್ಮಿ ಕುಲುಕುತ ಕುಣಿವುದೇ ಥಕತಾ…||
ಆಆಆ... ಆಆಆ... ಆಆಆ....
ಇದೇ ಯೌವ್ವನದ ಮುದ
ನಗೆ ಎಲ್ಲಿರಲಿ ಸದಾ
ಇದೇ ಯೌವ್ವನದ ಮುದ
ನಗೆ ಎಲ್ಲಿರಲಿ ಸದಾ
ದನುವಳಿಯೇ ಮನತಣಿಯೇ
ದನುವಳಿಯೇ ಮನತಣಿಯೇ
ಕುಣಿ ಕುಣಿ ಕುಣಿ ಕುಣಿ ಕುಣಿ ಕುಣಿ
|| ಝುಮ್ಮ ಝುಮ ಝುಮ ಝುಮ್ಮ ಎನುತಾ
ಹಿಮ್ಮಿ ಕುಲುಕುತ ಕುಣಿವುದೇ ಥಕತಾ…||
ಆಆಆ... ಆಆಆ... ಆಆಆ....
ರತಿ ರಂಭೆಯರ ಕರೆ
ಜತೆಗೂಡುತಲಿ ಮೆರೆ
ರತಿ ರಂಭೆಯರ ಕರೆ
ಜತೆಗೂಡುತಲಿ ಮೆರೆ
ಇರು ಮನಸು ನಯವರಿಸು
ಇರು ಮನಸು ನಯವರಿಸು
ಕುಣಿ ಕುಣಿ ಕುಣಿ ಕುಣಿ ಕುಣಿ ಕುಣಿ
|| ಝುಮ್ಮ ಝುಮ ಝುಮ ಝುಮ್ಮ ಎನುತಾ
ಹಿಮ್ಮಿ ಕುಲುಕುತ ಕುಣಿವುದೇ ಥಕತಾ
ಝುಮ್ಮ ಝುಮ ಝುಮ ಝುಮ್ಮ ಎನುತಾ
ಹಿಮ್ಮಿ ಕುಲುಕುತ ಕುಣಿವುದೇ ಥಕತಾ…||
ಝುಮ್ಮ ಝುಮ ಝುಮ ಝುಮ್ಮ ಎನುತಾ
ಹಿಮ್ಮಿ ಕುಲುಕುತ ಕುಣಿವುದೇ ಥಕತಾ
ಝುಮ್ಮ ಝುಮ ಝುಮ ಝುಮ್ಮ ಎನುತಾ
ಹಿಮ್ಮಿ ಕುಲುಕುತ ಕುಣಿವುದೇ ಥಕತಾ
ಆಆಆ... ಆಆಆ... ಆಆಆ....
ಇದೇ ಜೀವನದ ಕಲೆ
ಇದೇ ಜೇನಿರುವ ನಲೆ
ಇದೇ ಜೀವನದ ಕಲೆ
ಇದೇ ಜೇನಿರುವ ನಲೆ
ತನು ಬಳುಕಿ ಮನ ತುಳುಕಿ
ತನು ಬಳುಕಿ ಮನ ತುಳುಕಿ
ಕುಣಿ ಕುಣಿ ಕುಣಿ ಕುಣಿ ಕುಣಿ ಕುಣಿ
|| ಝುಮ್ಮ ಝುಮ ಝುಮ ಝುಮ್ಮ ಎನುತಾ
ಹಿಮ್ಮಿ ಕುಲುಕುತ ಕುಣಿವುದೇ ಥಕತಾ…||
ಆಆಆ... ಆಆಆ... ಆಆಆ....
ಇದೇ ಯೌವ್ವನದ ಮುದ
ನಗೆ ಎಲ್ಲಿರಲಿ ಸದಾ
ಇದೇ ಯೌವ್ವನದ ಮುದ
ನಗೆ ಎಲ್ಲಿರಲಿ ಸದಾ
ದನುವಳಿಯೇ ಮನತಣಿಯೇ
ದನುವಳಿಯೇ ಮನತಣಿಯೇ
ಕುಣಿ ಕುಣಿ ಕುಣಿ ಕುಣಿ ಕುಣಿ ಕುಣಿ
|| ಝುಮ್ಮ ಝುಮ ಝುಮ ಝುಮ್ಮ ಎನುತಾ
ಹಿಮ್ಮಿ ಕುಲುಕುತ ಕುಣಿವುದೇ ಥಕತಾ…||
ಆಆಆ... ಆಆಆ... ಆಆಆ....
ರತಿ ರಂಭೆಯರ ಕರೆ
ಜತೆಗೂಡುತಲಿ ಮೆರೆ
ರತಿ ರಂಭೆಯರ ಕರೆ
ಜತೆಗೂಡುತಲಿ ಮೆರೆ
ಇರು ಮನಸು ನಯವರಿಸು
ಇರು ಮನಸು ನಯವರಿಸು
ಕುಣಿ ಕುಣಿ ಕುಣಿ ಕುಣಿ ಕುಣಿ ಕುಣಿ
|| ಝುಮ್ಮ ಝುಮ ಝುಮ ಝುಮ್ಮ ಎನುತಾ
ಹಿಮ್ಮಿ ಕುಲುಕುತ ಕುಣಿವುದೇ ಥಕತಾ
ಝುಮ್ಮ ಝುಮ ಝುಮ ಝುಮ್ಮ ಎನುತಾ
ಹಿಮ್ಮಿ ಕುಲುಕುತ ಕುಣಿವುದೇ ಥಕತಾ…||
Jumm Jumm Jumm song lyrics from Kannada Movie Sri Krishna Garudi starring Dr Rajkumar, Narasimharaju, Siddaiah Swamy, Lyrics penned by Hunasuru Krishna Murthy Sung by Jikki (Pillavalu, Gajapathi Krishnaveni, Music Composed by Pendyala Nageswara Rao, film is Directed by Hunasuru Krishna Murthy and film is released on 1958