ಈ ಮಾಯವೇನೋ ಈ ಜಾಲವೇನೋ..
ಈ ಪಂತದ ಅಂತ್ಯ ಪರಿಣಾಮವೇನೋ
|| ಈ ಮಾಯವೇನೋ…||
ಗೆಲುವಾಯ್ತೊ ಸೋಲಾಯ್ತೋ
ಏನಾಯ್ತೋ ಏನೆಂಬ…
ಗೆಲುವಾಯ್ತೊ ಸೋಲಾಯ್ತೋ
ಏನಾಯ್ತೋ ಏನೆಂಬ…
ಬಲು ಚಿಂತೆಗೀ ಜೀವ ಈಡಾಯ್ತೊ ದೇವಾ…
|| ಈ ಮಾಯವೇನೋ ಈ ಜಾಲವೇನೋ..
ಈ ಪಂತದ ಅಂತ್ಯ ಪರಿಣಾಮವೇನೋ
ಈ ಮಾಯವೇನೋ…||
ದಿನ ರಾತ್ರಿ ಈ ಭೀತಿ, ಉರಿಯಲ್ಲಿ ಈ ರೀತಿ
ಮನನೊಂದು ಕಣ್ಣೀರ ತಂದಾಯ್ತು..
ಕೊನೆಯೆಂದೊ ಕಾಣೆ,
ದಯೆ ತೋರೊ ನಿನ್ನಾಣೆ..
|| ಈ ಮಾಯವೇನೋ ಈ ಜಾಲವೇನೋ..
ಈ ಪಂತದ ಅಂತ್ಯ ಪರಿಣಾಮವೇನೋ
ಈ ಮಾಯವೇನೋ…||
ಈ ಪಾಂಡು ಸಂಸಾರ ನನ ಪ್ರಾಣವಿಂಪಂದ
ಈ ಪಾಂಡು ಸಂಸಾರ ನನ ಪ್ರಾಣವಿಂಪಂದ
ನಿನ ಪ್ರೇಮವೇನಾಯ್ತೊ ಕಾಪಾಡೊ ಕೃಷ್ಣ…
|| ಈ ಮಾಯವೇನೋ ಈ ಜಾಲವೇನೋ..
ಈ ಪಂತದ ಅಂತ್ಯ ಪರಿಣಾಮವೇನೋ
ಈ ಮಾಯವೇನೋ…||
ಈ ಮಾಯವೇನೋ ಈ ಜಾಲವೇನೋ..
ಈ ಪಂತದ ಅಂತ್ಯ ಪರಿಣಾಮವೇನೋ
|| ಈ ಮಾಯವೇನೋ…||
ಗೆಲುವಾಯ್ತೊ ಸೋಲಾಯ್ತೋ
ಏನಾಯ್ತೋ ಏನೆಂಬ…
ಗೆಲುವಾಯ್ತೊ ಸೋಲಾಯ್ತೋ
ಏನಾಯ್ತೋ ಏನೆಂಬ…
ಬಲು ಚಿಂತೆಗೀ ಜೀವ ಈಡಾಯ್ತೊ ದೇವಾ…
|| ಈ ಮಾಯವೇನೋ ಈ ಜಾಲವೇನೋ..
ಈ ಪಂತದ ಅಂತ್ಯ ಪರಿಣಾಮವೇನೋ
ಈ ಮಾಯವೇನೋ…||
ದಿನ ರಾತ್ರಿ ಈ ಭೀತಿ, ಉರಿಯಲ್ಲಿ ಈ ರೀತಿ
ಮನನೊಂದು ಕಣ್ಣೀರ ತಂದಾಯ್ತು..
ಕೊನೆಯೆಂದೊ ಕಾಣೆ,
ದಯೆ ತೋರೊ ನಿನ್ನಾಣೆ..
|| ಈ ಮಾಯವೇನೋ ಈ ಜಾಲವೇನೋ..
ಈ ಪಂತದ ಅಂತ್ಯ ಪರಿಣಾಮವೇನೋ
ಈ ಮಾಯವೇನೋ…||
ಈ ಪಾಂಡು ಸಂಸಾರ ನನ ಪ್ರಾಣವಿಂಪಂದ
ಈ ಪಾಂಡು ಸಂಸಾರ ನನ ಪ್ರಾಣವಿಂಪಂದ
ನಿನ ಪ್ರೇಮವೇನಾಯ್ತೊ ಕಾಪಾಡೊ ಕೃಷ್ಣ…
|| ಈ ಮಾಯವೇನೋ ಈ ಜಾಲವೇನೋ..
ಈ ಪಂತದ ಅಂತ್ಯ ಪರಿಣಾಮವೇನೋ
ಈ ಮಾಯವೇನೋ…||
Ee Mayaveno Ee Jalaveno song lyrics from Kannada Movie Sri Krishna Garudi starring Dr Rajkumar, Narasimharaju, Siddaiah Swamy, Lyrics penned by Hunasuru Krishna Murthy Sung by P Susheela, Music Composed by Pendyala Nageswara Rao, film is Directed by Hunasuru Krishna Murthy and film is released on 1958