Bhale Bhale Garudhi Barutiha Lyrics

ಭಲೇ ಭಲೇ ಗಾರುಡಿ ಬರುತಿಹ Lyrics

in Sri Krishna Garudi

in ಶ್ರೀ ಕೃಷ್ಣ ಗಾರುಡಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಗಂಡು : ಓ.. ಒಹೋ.. ಓಹೋಹೊಹೋ..ಹೇ
                ಭಲೇ ಭಲೇ ಗಾರುಡಿ ಬರುತಿಹ ನೋಡಿ
ಎಲ್ಲರು : ಭಲೇ ಭಲೇ ಗಾರುಡಿ ಬರುತಿಹ ನೋಡಿ
ಗಂಡು : ಕಲೆಗೂ ಕಲ್ಪನೆಗೂ ಸಿಲುಕದ ಗಾರುಡಿ
 
|| ಎಲ್ಲರು : ಭಲೇ ಭಲೇ ಗಾರುಡಿ ಬರುತಿಹ ನೋಡಿ
                 ಭಲೇ ಭಲೇ ಗಾರುಡಿ…||

ಗಂಡು : ಕನಸಲಿ ಕಾಣದ ನೆನಸಲಿ ನೋಡದಾ
               ಕನಸಲಿ ಕಾಣದ ನೆನಸಲಿ ನೋಡದಾ
               ಕಲಾಮಯ ನೋಟಗಳ ಕಾಣಲಿದೋ ಬನ್ನೀರಿ

|| ಎಲ್ಲರು :ಭಲೇ ಭಲೇ ಗಾರುಡಿ ಬರುತಿಹ ನೋಡಿ
                ಭಲೇ ಭಲೇ ಗಾರುಡಿ…||
 
ಗಂಡು : ಮನುಷ್ಯನ ಕೋತಿಯ ಶುನಕನ ನಾತಿಯ
                ಮನುಷ್ಯನ ಕೋತಿಯ ಶುನಕನ ನಾತಿಯ
                ಧರಾತಲಾ ಸ್ವರ್ಗವನು ಮಾಡುವ ಗುರುದೇವನು
ಹೆಣ್ಣು : ನಾಕವ ತೋರುವ ನರಕವ ತೋರುವ
                ನಾಕವ ತೋರುವ ನರಕವ ತೋರುವ
                ಮಹೇಂದ್ರನ ಕರೆತರುವ ಮೈಮರೆಸಿ ತೋರುವ

|| ಎಲ್ಲರು : ಭಲೇ ಭಲೇ ಗಾರುಡಿ ಬರುತಿಹ ನೋಡಿ
                 ಭಲೇ ಭಲೇ ಗಾರುಡಿ…||
 
ಗಂಡು : ಪರಕಾಯ ಪ್ರವೇಶವೋ... ಕಾಮರೂಪ ಧಾರಣವೋ 
                ಪರಕಾಯ ಪ್ರವೇಶವೋ... ಕಾಮರೂಪ ಧಾರಣವೋ 
                ದೂರವಸ್ತು ದರ್ಶನವೋ ಕೋರಿದರೆ ಕಾಣ್ವಿರೀ 
                ಸಿಡಿಲಿನ ಆರ್ಭಟ ಪಿಡಿಗಿನ ಬೋರ್ಭಟ
                ಸಿಡಿಲಿನ ಆರ್ಭಟ ಪಿಡಿಗಿನ ಬೋರ್ಭಟ
ಎಲ್ಲರು : ಝಟಾ ಪಟಾ ಝಂತಾಟಕೆ ತೋರುವನು ಈ ಭಟ
 
|| ಎಲ್ಲರು : ಭಲೇ ಭಲೇ ಗಾರುಡಿ ಬರುತಿಹ ನೋಡಿ
                 ಭಲೇ ಭಲೇ ಗಾರುಡಿ…||
 
ಹೆಣ್ಣು : ಮುರಳಿ ಗಾನವೋ ಮೋಹನ ಲಾಸ್ಯವೋ 
                ಮುರಳಿ ಗಾನವೋ ಮೋಹನ ಲಾಸ್ಯವೋ 
                ವಿಶ್ವ ರೂಪ ದರ್ಶನವೋ ಕೇಳಿದ ತೋರುವಾ.. 
 
|| ಎಲ್ಲರು : ಭಲೇ ಭಲೇ ಗಾರುಡಿ ಬರುತಿಹ ನೋಡಿ 
                 ಭಲೇ ಭಲೇ ಗಾರುಡಿ
                 ಕಲೆಗೂ ಕಲ್ಪನೆಗೂ ಸಿಲುಕದ ಗಾರುಡಿ
              ಭಲೇ ಭಲೇ ಗಾರುಡಿ ಬರುತಿಹ ನೋಡಿ
              ಭಲೇ ಭಲೇ ಗಾರುಡಿ…||

-

ಗಂಡು : ಓ.. ಒಹೋ.. ಓಹೋಹೊಹೋ..ಹೇ
                ಭಲೇ ಭಲೇ ಗಾರುಡಿ ಬರುತಿಹ ನೋಡಿ
ಎಲ್ಲರು : ಭಲೇ ಭಲೇ ಗಾರುಡಿ ಬರುತಿಹ ನೋಡಿ
ಗಂಡು : ಕಲೆಗೂ ಕಲ್ಪನೆಗೂ ಸಿಲುಕದ ಗಾರುಡಿ
 
|| ಎಲ್ಲರು : ಭಲೇ ಭಲೇ ಗಾರುಡಿ ಬರುತಿಹ ನೋಡಿ
                 ಭಲೇ ಭಲೇ ಗಾರುಡಿ…||

ಗಂಡು : ಕನಸಲಿ ಕಾಣದ ನೆನಸಲಿ ನೋಡದಾ
               ಕನಸಲಿ ಕಾಣದ ನೆನಸಲಿ ನೋಡದಾ
               ಕಲಾಮಯ ನೋಟಗಳ ಕಾಣಲಿದೋ ಬನ್ನೀರಿ

|| ಎಲ್ಲರು :ಭಲೇ ಭಲೇ ಗಾರುಡಿ ಬರುತಿಹ ನೋಡಿ
                ಭಲೇ ಭಲೇ ಗಾರುಡಿ…||
 
ಗಂಡು : ಮನುಷ್ಯನ ಕೋತಿಯ ಶುನಕನ ನಾತಿಯ
                ಮನುಷ್ಯನ ಕೋತಿಯ ಶುನಕನ ನಾತಿಯ
                ಧರಾತಲಾ ಸ್ವರ್ಗವನು ಮಾಡುವ ಗುರುದೇವನು
ಹೆಣ್ಣು : ನಾಕವ ತೋರುವ ನರಕವ ತೋರುವ
                ನಾಕವ ತೋರುವ ನರಕವ ತೋರುವ
                ಮಹೇಂದ್ರನ ಕರೆತರುವ ಮೈಮರೆಸಿ ತೋರುವ

|| ಎಲ್ಲರು : ಭಲೇ ಭಲೇ ಗಾರುಡಿ ಬರುತಿಹ ನೋಡಿ
                 ಭಲೇ ಭಲೇ ಗಾರುಡಿ…||
 
ಗಂಡು : ಪರಕಾಯ ಪ್ರವೇಶವೋ... ಕಾಮರೂಪ ಧಾರಣವೋ 
                ಪರಕಾಯ ಪ್ರವೇಶವೋ... ಕಾಮರೂಪ ಧಾರಣವೋ 
                ದೂರವಸ್ತು ದರ್ಶನವೋ ಕೋರಿದರೆ ಕಾಣ್ವಿರೀ 
                ಸಿಡಿಲಿನ ಆರ್ಭಟ ಪಿಡಿಗಿನ ಬೋರ್ಭಟ
                ಸಿಡಿಲಿನ ಆರ್ಭಟ ಪಿಡಿಗಿನ ಬೋರ್ಭಟ
ಎಲ್ಲರು : ಝಟಾ ಪಟಾ ಝಂತಾಟಕೆ ತೋರುವನು ಈ ಭಟ
 
|| ಎಲ್ಲರು : ಭಲೇ ಭಲೇ ಗಾರುಡಿ ಬರುತಿಹ ನೋಡಿ
                 ಭಲೇ ಭಲೇ ಗಾರುಡಿ…||
 
ಹೆಣ್ಣು : ಮುರಳಿ ಗಾನವೋ ಮೋಹನ ಲಾಸ್ಯವೋ 
                ಮುರಳಿ ಗಾನವೋ ಮೋಹನ ಲಾಸ್ಯವೋ 
                ವಿಶ್ವ ರೂಪ ದರ್ಶನವೋ ಕೇಳಿದ ತೋರುವಾ.. 
 
|| ಎಲ್ಲರು : ಭಲೇ ಭಲೇ ಗಾರುಡಿ ಬರುತಿಹ ನೋಡಿ 
                 ಭಲೇ ಭಲೇ ಗಾರುಡಿ
                 ಕಲೆಗೂ ಕಲ್ಪನೆಗೂ ಸಿಲುಕದ ಗಾರುಡಿ
              ಭಲೇ ಭಲೇ ಗಾರುಡಿ ಬರುತಿಹ ನೋಡಿ
              ಭಲೇ ಭಲೇ ಗಾರುಡಿ…||

-

Bhale Bhale Garudhi Barutiha song lyrics from Kannada Movie Sri Krishna Garudi starring Dr Rajkumar, Narasimharaju, Siddaiah Swamy, Lyrics penned by Hunasuru Krishna Murthy Sung by Sathyam, S Janaki, P N Rao, Music Composed by Pendyala Nageswara Rao, film is Directed by Hunasuru Krishna Murthy and film is released on 1958

Song Details Page Title
Video:
ಸಂಗೀತ ವೀಡಿಯೊ:
Music Director:

Pendyala Nageswara Rao

ಸಂಗೀತ ನಿರ್ದೇಶಕ:

ಪೆಂಡ್ಯಾಲ ನಾಗೇಶ್ವರ ರಾವ್

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ