ಆನಂದವಾ ಪರಮಾನಂದವಾ
ನಮ್ಮ ಜೀವ ವಿನೋದದಿ ಓಲಾಡುವಾ
ಆನಂದವಾ ಪರಮಾನಂದವಾ
ನಮ್ಮ ಜೀವ ವಿನೋದದಿ ಓಲಾಡುವಾ
ರಾಗ ಬೇಕೇ ಭೋಗ ಬೇಕೇ
ಸಾಧ್ವೀ ಬಾರೈ ಸಂದೇಹವೇಕೆ
ರಾಗ ಬೇಕೇ ಭೋಗ ಬೇಕೇ
ಸಾಧ್ವೀ ಬಾರೈ ಸಂದೇಹವೇಕೆ
|| ಆನಂದವಾ ಪರಮಾನಂದವಾ
ನಮ್ಮ ಜೀವ ವಿನೋದದಿ ಓಲಾಡುವಾ..||
ನಿನಗೆ ಪ್ರೇಮ, ನಿನಗೆ ಪ್ರಾಣ
ನಿನಗೆ ಪ್ರೇಮ, ನಿನಗೆ ಪ್ರಾಣ
ನಿನಗೆ ವಿಲಾಸದ ಮಹೋತ್ತಣ
ಬಾ ಜಾಣ ಬಾ…..
ಸುಖದಿ ನಾವ್ ತೇಲುವಾ
|| ಆನಂದವಾ ಪರಮಾನಂದವಾ
ನಮ್ಮ ಜೀವ ವಿನೋದದಿ ಓಲಾಡುವಾ..||
ಕನಸು ನೀನೇ ನನಸು ನೀನೇ
ಕನಸು ನೀನೇ ನನಸು ನೀನೇ
ಮನದಿ ವಿರೋಚಿಪ ಮನೋಜಲ
ನೀನಿನೇ ಬಾ...
ಸುಖದಿ ನಾವ್ ತೇಲುವಾ
|| ಆನಂದವಾ ಪರಮಾನಂದವಾ
ನಮ್ಮ ಜೀವ ವಿನೋದದಿ ಓಲಾಡುವಾ
ರಾಗ ಬೇಕೇ ಭೋಗ ಬೇಕೇ
ಸಾಧ್ವೀ ಬಾರೈ ಸಂದೇಹವೇಕೆ
ಆನಂದವಾ ಪರಮಾನಂದವಾ
ನಮ್ಮ ಜೀವ ವಿನೋದದಿ ಓಲಾಡುವಾ
ಆ ಆ ಆ…ಆಆಆ…ಆ ಆ ಆ…ಆ ಆ ಆ…||
ಆನಂದವಾ ಪರಮಾನಂದವಾ
ನಮ್ಮ ಜೀವ ವಿನೋದದಿ ಓಲಾಡುವಾ
ಆನಂದವಾ ಪರಮಾನಂದವಾ
ನಮ್ಮ ಜೀವ ವಿನೋದದಿ ಓಲಾಡುವಾ
ರಾಗ ಬೇಕೇ ಭೋಗ ಬೇಕೇ
ಸಾಧ್ವೀ ಬಾರೈ ಸಂದೇಹವೇಕೆ
ರಾಗ ಬೇಕೇ ಭೋಗ ಬೇಕೇ
ಸಾಧ್ವೀ ಬಾರೈ ಸಂದೇಹವೇಕೆ
|| ಆನಂದವಾ ಪರಮಾನಂದವಾ
ನಮ್ಮ ಜೀವ ವಿನೋದದಿ ಓಲಾಡುವಾ..||
ನಿನಗೆ ಪ್ರೇಮ, ನಿನಗೆ ಪ್ರಾಣ
ನಿನಗೆ ಪ್ರೇಮ, ನಿನಗೆ ಪ್ರಾಣ
ನಿನಗೆ ವಿಲಾಸದ ಮಹೋತ್ತಣ
ಬಾ ಜಾಣ ಬಾ…..
ಸುಖದಿ ನಾವ್ ತೇಲುವಾ
|| ಆನಂದವಾ ಪರಮಾನಂದವಾ
ನಮ್ಮ ಜೀವ ವಿನೋದದಿ ಓಲಾಡುವಾ..||
ಕನಸು ನೀನೇ ನನಸು ನೀನೇ
ಕನಸು ನೀನೇ ನನಸು ನೀನೇ
ಮನದಿ ವಿರೋಚಿಪ ಮನೋಜಲ
ನೀನಿನೇ ಬಾ...
ಸುಖದಿ ನಾವ್ ತೇಲುವಾ
|| ಆನಂದವಾ ಪರಮಾನಂದವಾ
ನಮ್ಮ ಜೀವ ವಿನೋದದಿ ಓಲಾಡುವಾ
ರಾಗ ಬೇಕೇ ಭೋಗ ಬೇಕೇ
ಸಾಧ್ವೀ ಬಾರೈ ಸಂದೇಹವೇಕೆ
ಆನಂದವಾ ಪರಮಾನಂದವಾ
ನಮ್ಮ ಜೀವ ವಿನೋದದಿ ಓಲಾಡುವಾ
ಆ ಆ ಆ…ಆಆಆ…ಆ ಆ ಆ…ಆ ಆ ಆ…||
Anandava Pramanandava song lyrics from Kannada Movie Sri Krishna Garudi starring Dr Rajkumar, Narasimharaju, Siddaiah Swamy, Lyrics penned by Hunasuru Krishna Murthy Sung by Jikki (Pillavalu, Gajapathi Krishnaveni, Music Composed by Pendyala Nageswara Rao, film is Directed by Hunasuru Krishna Murthy and film is released on 1958