ಒಡಲಿನ ಹಸಿವ ನೋವ
ತಡೆಯದೆ ಬಳಲಿದೆ ಜೀವ
ಬಾಡಿತೆ ತಿಳಿಸಿ ಭಾವ
ಕೂಳು ಬೇಕೇ ಹೇಳಲೇಕೆ
ಹಾಳು ಶಂಕೆ…
|| ಒಡಲಿನ ಹಸಿವ ನೋವ
ತಡೆಯದೆ ಬಳಲಿದೆ ಜೀವ
ಬಾಡಿತೆ ತಿಳಿಸಿ ಭಾವ…||
ನೀ ನೆನೆಸಿದೆ ಪಾನಿಯ
ನಿನಗೀವೆ ಪೋರೈಗೀಯ
ನೀ ನೆನೆಸಿದೆ ಪಾನಿಯ
ನಿನಗೀವೆ ಪೋರೈಗೀಯ
ಪ್ರಾಣ ಉಳಿಯಲಿ ಮೌನ ಅಳಿಯಲಿ
ಜ್ಞಾನ ಬೆಳಗಲಿ ಬಾಜೀಯಾ...
|| ಒಡಲಿನ ಹಸಿವ ನೋವ
ತಡೆಯದೆ ಬಳಲಿದೆ ಜೀವ
ಬಾಡಿತೆ ತಿಳಿಸಿ ಭಾವ…||
ಮೂಜಗದೆ ನೀ ಹಮ್ಮಿರ
ನಿನಗೇಕೆ ಹಾಹಾಕಾರ
ವೈರಿ ಅಸವಾ ಹೀರಿ ಮೆರೆದ
ವೀರ ತನುವು ಈಗೇನಾಯ್ತು
|| ಒಡಲಿನ ಹಸಿವ ನೋವ
ತಡೆಯದೆ ಬಳಲಿದೆ ಜೀವ
ಬಾಡಿತೆ ತಿಳಿಸಿ ಭಾವ…||
ಪಾಂಡು ಸುತನ ಆಟೋಪ
ಮುಗಿದಾಯ್ತೆ ಅಯ್ಯೋ ಪಾಪ
ಪಾಂಡು ಸುತನ ಆಟೋಪ
ಮುಗಿದಾಯ್ತೆ ಅಯ್ಯೋ ಪಾಪ
ಬಂಡಿ ಅನ್ನವ ಉಂಡು ತೇಗುವ
ಗಂಡುಗಲಿಗೆ ಹೀಗೇಕಾಯ್ತು
|| ಒಡಲಿನ ಹಸಿವ ನೋವ
ತಡೆಯದೆ ಬಳಲಿದೆ ಜೀವ
ಬಾಡಿತೆ ತಿಳಿಸಿ ಭಾವ
ಕೂಳು ಬೇಕೇ ಹೇಳಲೇಕೆ
ಹಾಳು ಶಂಕೆ…
ಒಡಲಿನ ಹಸಿವ ನೋವ..||
ಒಡಲಿನ ಹಸಿವ ನೋವ
ತಡೆಯದೆ ಬಳಲಿದೆ ಜೀವ
ಬಾಡಿತೆ ತಿಳಿಸಿ ಭಾವ
ಕೂಳು ಬೇಕೇ ಹೇಳಲೇಕೆ
ಹಾಳು ಶಂಕೆ…
|| ಒಡಲಿನ ಹಸಿವ ನೋವ
ತಡೆಯದೆ ಬಳಲಿದೆ ಜೀವ
ಬಾಡಿತೆ ತಿಳಿಸಿ ಭಾವ…||
ನೀ ನೆನೆಸಿದೆ ಪಾನಿಯ
ನಿನಗೀವೆ ಪೋರೈಗೀಯ
ನೀ ನೆನೆಸಿದೆ ಪಾನಿಯ
ನಿನಗೀವೆ ಪೋರೈಗೀಯ
ಪ್ರಾಣ ಉಳಿಯಲಿ ಮೌನ ಅಳಿಯಲಿ
ಜ್ಞಾನ ಬೆಳಗಲಿ ಬಾಜೀಯಾ...
|| ಒಡಲಿನ ಹಸಿವ ನೋವ
ತಡೆಯದೆ ಬಳಲಿದೆ ಜೀವ
ಬಾಡಿತೆ ತಿಳಿಸಿ ಭಾವ…||
ಮೂಜಗದೆ ನೀ ಹಮ್ಮಿರ
ನಿನಗೇಕೆ ಹಾಹಾಕಾರ
ವೈರಿ ಅಸವಾ ಹೀರಿ ಮೆರೆದ
ವೀರ ತನುವು ಈಗೇನಾಯ್ತು
|| ಒಡಲಿನ ಹಸಿವ ನೋವ
ತಡೆಯದೆ ಬಳಲಿದೆ ಜೀವ
ಬಾಡಿತೆ ತಿಳಿಸಿ ಭಾವ…||
ಪಾಂಡು ಸುತನ ಆಟೋಪ
ಮುಗಿದಾಯ್ತೆ ಅಯ್ಯೋ ಪಾಪ
ಪಾಂಡು ಸುತನ ಆಟೋಪ
ಮುಗಿದಾಯ್ತೆ ಅಯ್ಯೋ ಪಾಪ
ಬಂಡಿ ಅನ್ನವ ಉಂಡು ತೇಗುವ
ಗಂಡುಗಲಿಗೆ ಹೀಗೇಕಾಯ್ತು
|| ಒಡಲಿನ ಹಸಿವ ನೋವ
ತಡೆಯದೆ ಬಳಲಿದೆ ಜೀವ
ಬಾಡಿತೆ ತಿಳಿಸಿ ಭಾವ
ಕೂಳು ಬೇಕೇ ಹೇಳಲೇಕೆ
ಹಾಳು ಶಂಕೆ…
ಒಡಲಿನ ಹಸಿವ ನೋವ..||
Odalina Hasivina Nova song lyrics from Kannada Movie Sri Krishna Garudi starring Dr Rajkumar, Narasimharaju, Siddaiah Swamy, Lyrics penned by Hunasuru Krishna Murthy Sung by Jikki (Pillavalu, Gajapathi Krishnaveni, Music Composed by Pendyala Nageswara Rao, film is Directed by Hunasuru Krishna Murthy and film is released on 1958