Baa Haduvasakhi Deshada Ghatane Lyrics

ಬಾ ಹಾಡುವ ಸಖಿ ದೇಶದ ಘನತೆ Lyrics

in Sri Krishna Garudi

in ಶ್ರೀ ಕೃಷ್ಣ ಗಾರುಡಿ

LYRIC

Song Details Page after Lyrice

ಬಾ ಹಾಡುವ ಸಖಿ ದೇಶದ ಘನತೆ
ಸ್ವಾತಂತ್ರ್ಯ ರವಿ ಮೂಡಿದ ಚರಿತೆ
ಬಾ ಹಾಡುವ ಸಖಿ ದೇಶದ ಘನತೆ
ಸ್ವಾತಂತ್ರ್ಯದ  ರವಿ ಮೂಡಿದ ಚರಿತೆ
 
ಖಣಿ ಖಣಿಲೆನ್ನುತ ಖಡ್ಗವ ಬೀಸಿ
ಹಣಿದು ವೈರಿಗಳ ವಂಶವನಳಿಸಿ
ವೀರವರರು ಬಿಸಿರಕುತದ ಧಾರೆ....
ವೀರವರರು ಬಿಸಿರಕುತದ ಧಾರೆ
ಎರೆದ ಶಶಿದ ಭಾಗ್ಯವಿದಂತೆ

|| ಬಾ ಹಾಡುವ ಸಖಿ ದೇಶದ ಘನತೆ
ಸ್ವಾತಂತ್ರ್ಯದ  ರವಿ ಮೂಡಿದ ಚರಿತೆ…||
 
ನಮ್ಮಿ ನಾಡಿನ ಪರತಂತ್ರವನು 
ಛೇಧಿಸಿ ತಂದರು ನವಚೇತನವ 
ಭಾರತ ಜನನಿಯ ಜಯಭೇರಿಯದು 
ಮುರದುದ ಚರಿತವ  ಗುಡುಗಾಡುವುದು...ಆಆಆ... 
ಮಹೋತ್ಸವದ ಮಧುರ ಸ್ಮರಣೆಯ  
ವೈಭೋಗದ ಅಮರ ಪದವಿಯ... ಆಆಆ... 
ಮಹೋತ್ಸವದ ಮಧುರ ಸ್ಮರಣೆಯ  
ವೈಭೋಗದ ಅಮರ ಪದವಿಯ... 
ತಂದವರಡಿಗೆ ನುಡಿ ವಂದನೆಯ
ತಂದವರಡಿಗೆ ನುಡಿ ವಂದನೆಯ

ಬಾ ಹಾಡುವ ಸಖಿ ದೇಶದ ಘನತೆ
ಸ್ವಾತಂತ್ರ್ಯ ರವಿ ಮೂಡಿದ ಚರಿತೆ
ಬಾ ಹಾಡುವ ಸಖಿ ದೇಶದ ಘನತೆ
ಸ್ವಾತಂತ್ರ್ಯದ  ರವಿ ಮೂಡಿದ ಚರಿತೆ
 
ಖಣಿ ಖಣಿಲೆನ್ನುತ ಖಡ್ಗವ ಬೀಸಿ
ಹಣಿದು ವೈರಿಗಳ ವಂಶವನಳಿಸಿ
ವೀರವರರು ಬಿಸಿರಕುತದ ಧಾರೆ....
ವೀರವರರು ಬಿಸಿರಕುತದ ಧಾರೆ
ಎರೆದ ಶಶಿದ ಭಾಗ್ಯವಿದಂತೆ

|| ಬಾ ಹಾಡುವ ಸಖಿ ದೇಶದ ಘನತೆ
ಸ್ವಾತಂತ್ರ್ಯದ  ರವಿ ಮೂಡಿದ ಚರಿತೆ…||
 
ನಮ್ಮಿ ನಾಡಿನ ಪರತಂತ್ರವನು 
ಛೇಧಿಸಿ ತಂದರು ನವಚೇತನವ 
ಭಾರತ ಜನನಿಯ ಜಯಭೇರಿಯದು 
ಮುರದುದ ಚರಿತವ  ಗುಡುಗಾಡುವುದು...ಆಆಆ... 
ಮಹೋತ್ಸವದ ಮಧುರ ಸ್ಮರಣೆಯ  
ವೈಭೋಗದ ಅಮರ ಪದವಿಯ... ಆಆಆ... 
ಮಹೋತ್ಸವದ ಮಧುರ ಸ್ಮರಣೆಯ  
ವೈಭೋಗದ ಅಮರ ಪದವಿಯ... 
ತಂದವರಡಿಗೆ ನುಡಿ ವಂದನೆಯ
ತಂದವರಡಿಗೆ ನುಡಿ ವಂದನೆಯ

Baa Haduvasakhi Deshada Ghatane song lyrics from Kannada Movie Sri Krishna Garudi starring Dr Rajkumar, Narasimharaju, Siddaiah Swamy, Lyrics penned by Hunasuru Krishna Murthy Sung by Jikki (Pillavalu, Gajapathi Krishnaveni, Music Composed by Pendyala Nageswara Rao, film is Directed by Hunasuru Krishna Murthy and film is released on 1958
Song Details Page Title
Music Director:

Pendyala Nageswara Rao

ಸಂಗೀತ ನಿರ್ದೇಶಕ:

ಪೆಂಡ್ಯಾಲ ನಾಗೇಶ್ವರ ರಾವ್

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ