Yadu Veeranige Yugapurasanige Lyrics

ಯದುವೀರನಿಗೆ ಯುಗಪುರುಷನಿಗೆ Lyrics

in Sri Krishna Garudi

in ಶ್ರೀ ಕೃಷ್ಣ ಗಾರುಡಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಯದುವೀರನಿಗೆ ಯುಗಪುರುಷನಿಗೆ
ಮಧು ವೈರಿಗಳಾರತಿ ಸಖಿ ಬೆಳಗೆ

|| ಯದುವೀರನಿಗೆ ಯುಗಪುರುಷನಿಗೆ…||

ನವಯುಗ ತಂದಿಹ ನಂದಕುಮಾರ
ನಾಡಿನ ಘನತೆಯ ಸೂತ್ರಧರ
ನವಯುಗ ತಂದಿಹ ನಂದಕುಮಾರ
ನಾಡಿನ ಘನತೆಯ ಸೂತ್ರಧರ

|| ಯದುವೀರನಿಗೆ ಯುಗಪುರುಷನಿಗೆ ||

ಆಆಆಅ ಆಆಆಅ

ದೀನರ ಭಾವ ದೇವರ ದೇವಾ
ಮಾನವ ರೂಪವ ತಾಣಿಪು ಬಾ
ಮಾನವ ರೂಪವ ತಾಣಿಪು ಬಾ
ಇವ ಹಾಲನ ಕೋಟಿಯ ವರದೈವ 
         
|| ಯದುವೀರನಿಗೆ  ಯುಗಪುರುಷನಿಗೆ
ಮಧು ವೈರಿಗೆ ಆರತಿ ಸಖಿ ಬೆಳಗೆ
ಯದುವೀರನಿಗೆ ಯುಗಪುರುಷನಿಗೆ…||
 
ಆಆಆಅ ಆಆಆಆ
 
ಸೇವಕ ಬಾಗಿ ಪ್ರೇರಕನಾಗಿ
ಮಾರನ ಹೋಮವ ಗೈದಿರುವಾ
ಮಾರನ ಹೋಮವ ಗೈದಿರುವಾ
ಇವ ಪಾರಜ ಪ್ರೇಮದ ಪರದೈವ
       
|| ಯದುವೀರನಿಗೆ  ಯುಗಪುರುಷನಿಗೆ
ಮಧು ವೈರಿಗೆ ಆರತಿ ಸಖಿ ಬೆಳಗೆ
ಯದುವೀರನಿಗೆ ಯುಗಪುರುಷನಿಗೆ…||
 
ಸಜನರ ಕಾಂಡವ ಸಾರಥಿಯೆನಿಸಿ
ಹಾಡಿಹ ಸುಜನರ ಆಧರಿಸಿ
ಬೋಧಿಸಿ ಗೀತ  ಕರ್ಮವನೀತ
ಮೇದಿನಿ ಮೇಗಡೆ ನಿಂತಿರುವಾ
ಮೇದಿನಿ ಮೇಗಡೆ ನಿಂತಿರುವಾ
ಇವ ಮಾಧವನೆಂಬುವ ಪರದೈವ

|| ಯದುವೀರನಿಗೆ  ಯುಗಪುರುಷನಿಗೆ
ಮಧು ವೈರಿಗೆ ಆರತಿ ಸಖಿ ಬೆಳಗೆ
ಯದುವೀರನಿಗೆ ಯುಗಪುರುಷನಿಗೆ…||

ಯದುವೀರನಿಗೆ ಯುಗಪುರುಷನಿಗೆ
ಮಧು ವೈರಿಗಳಾರತಿ ಸಖಿ ಬೆಳಗೆ

|| ಯದುವೀರನಿಗೆ ಯುಗಪುರುಷನಿಗೆ…||

ನವಯುಗ ತಂದಿಹ ನಂದಕುಮಾರ
ನಾಡಿನ ಘನತೆಯ ಸೂತ್ರಧರ
ನವಯುಗ ತಂದಿಹ ನಂದಕುಮಾರ
ನಾಡಿನ ಘನತೆಯ ಸೂತ್ರಧರ

|| ಯದುವೀರನಿಗೆ ಯುಗಪುರುಷನಿಗೆ ||

ಆಆಆಅ ಆಆಆಅ

ದೀನರ ಭಾವ ದೇವರ ದೇವಾ
ಮಾನವ ರೂಪವ ತಾಣಿಪು ಬಾ
ಮಾನವ ರೂಪವ ತಾಣಿಪು ಬಾ
ಇವ ಹಾಲನ ಕೋಟಿಯ ವರದೈವ 
         
|| ಯದುವೀರನಿಗೆ  ಯುಗಪುರುಷನಿಗೆ
ಮಧು ವೈರಿಗೆ ಆರತಿ ಸಖಿ ಬೆಳಗೆ
ಯದುವೀರನಿಗೆ ಯುಗಪುರುಷನಿಗೆ…||
 
ಆಆಆಅ ಆಆಆಆ
 
ಸೇವಕ ಬಾಗಿ ಪ್ರೇರಕನಾಗಿ
ಮಾರನ ಹೋಮವ ಗೈದಿರುವಾ
ಮಾರನ ಹೋಮವ ಗೈದಿರುವಾ
ಇವ ಪಾರಜ ಪ್ರೇಮದ ಪರದೈವ
       
|| ಯದುವೀರನಿಗೆ  ಯುಗಪುರುಷನಿಗೆ
ಮಧು ವೈರಿಗೆ ಆರತಿ ಸಖಿ ಬೆಳಗೆ
ಯದುವೀರನಿಗೆ ಯುಗಪುರುಷನಿಗೆ…||
 
ಸಜನರ ಕಾಂಡವ ಸಾರಥಿಯೆನಿಸಿ
ಹಾಡಿಹ ಸುಜನರ ಆಧರಿಸಿ
ಬೋಧಿಸಿ ಗೀತ  ಕರ್ಮವನೀತ
ಮೇದಿನಿ ಮೇಗಡೆ ನಿಂತಿರುವಾ
ಮೇದಿನಿ ಮೇಗಡೆ ನಿಂತಿರುವಾ
ಇವ ಮಾಧವನೆಂಬುವ ಪರದೈವ

|| ಯದುವೀರನಿಗೆ  ಯುಗಪುರುಷನಿಗೆ
ಮಧು ವೈರಿಗೆ ಆರತಿ ಸಖಿ ಬೆಳಗೆ
ಯದುವೀರನಿಗೆ ಯುಗಪುರುಷನಿಗೆ…||

Yadu Veeranige Yugapurasanige song lyrics from Kannada Movie Sri Krishna Garudi starring Dr Rajkumar, Narasimharaju, Siddaiah Swamy, Lyrics penned by Hunasuru Krishna Murthy Sung by P Susheela, Music Composed by Pendyala Nageswara Rao, film is Directed by Hunasuru Krishna Murthy and film is released on 1958
Song Details Page Title
Video:
ಸಂಗೀತ ವೀಡಿಯೊ:
Singers:

P Susheela

0
ಗಾಯಕರು:

ಪಿ.ಸುಶೀಲಾ

Music Director:

Pendyala Nageswara Rao

ಸಂಗೀತ ನಿರ್ದೇಶಕ:

ಪೆಂಡ್ಯಾಲ ನಾಗೇಶ್ವರ ರಾವ್

User Rating

30 Nov 2023 by

please share the lyrics of this song i n english

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ